ಕಾರಾವಾರದಲ್ಲಿ ಕಡಲ ಅಬ್ಬರ

ಉತ್ತರ ಕನ್ನಡ, ಮಂಗಳವಾರ, 5 ಡಿಸೆಂಬರ್ 2017 (08:20 IST)


ಉತ್ತರ ಕನ್ನಡ: ಕಡಲ ಅಬ್ಬರಕ್ಕೆ ಅಲೆಗಳು ಅಪ್ಪಳಿಸಿ  ಕಡಲ ತೀರವನ್ನು ನೀರು ಅವರಿಸಿಕೊಂಡ ಘಟನೆಯೊಂದು ಉತ್ತರಕನ್ನಡ ಜಿಲ್ಲೆಯ ಕಾರಾವಾರದಲ್ಲಿ  ನಡೆದಿದೆ.


ಸಮುದ್ರದಲ್ಲಿ ಎಂದೂ ಕಾಣದ ಅಲೆಗಳು ನಿನ್ನೆ ತಡರಾತ್ರಿಯಲ್ಲಿ ಕಾರಾವಾರದ ಕಡಲ ತೀರದಲ್ಲಿ ಅಬ್ಬರಿಸಿದೆ. ಕಡಲ ಅಬ್ಬರಕ್ಕೆ ಇಡೀ ಕಡಲ ತೀರವೇ ನೀರಿನಿಂದ ಆವರಿಸಿಕೊಂಡಿದೆ.


ಸಮುದ್ರದಲ್ಲಿ ಕಂಡುಬಂದ ಇಂತಹ ಆತಂಕಕಾರಿ ಘಟನೆಯಿಂದ ಸಮೀಪ ವಾಸಿಸುತ್ತಿದ್ದ ಜನರು ಭಯಭೀತರಾಗಿದ್ದಾರೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಜಿಲ್ಲಾಧಿಕಾರಿ ನಕುಲ್ ಆದೇಶಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹಾಸನದಲ್ಲಿ ಭೀಕರ ಅಪಘಾತ; ಮೂವರ ಸಾವು

ಹಾಸನ: ಹಾಸನ ಜಿಲ್ಲೆಯ ಹೆದ್ದುರ್ಗದಲ್ಲಿ ಎರಡು ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರ ಸಾವು ...

news

ರಾಜಕೀಯದಲ್ಲಿ ಬದಲಾವಣೆಗಾಗಿ ಪ್ರಜಾಕೀಯ ಸ್ಥಾಪನೆ- ಉಪೇಂದ್ರ

ರಾಜಕೀಯ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ತರುವ ಸಲುವಾಗಿ ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಲಾಗಿದೆ ಎಂದು ಸಿನಿಮಾ ...

news

ಅಪರಾಧಿಗಳ ಪತ್ತೆಯಲ್ಲಿ ರಾಜ್ಯವೇ ನಂಬರ್ ಒನ್- ರಾಮಲಿಂಗಾರೆಡ್ಡಿ

ಕರ್ನಾಟಕದಲ್ಲಿ ಅಪರಾಧಗಳ ಸಂಖ್ಯೆ ಇಳಿಮುಖವಾಗಿದ್ದು, ಅಪರಾಧಿಗಳ ಪತ್ತೆಯಲ್ಲಿ ರಾಜ್ಯವು ದೇಶದಲ್ಲೇ ನಂಬರ್ ...

news

ಕಾಂಗ್ರೆಸ್, ಜೆಡಿಎಸ್‌ಗೆ ಪಾಠ ಕಲಿಸುವ ಸಮಯ ಬಂದಿದೆ: ಬಿಎಸ್‌ವೈ ವಾಗ್ದಾಳಿ

ವಿಜಯಪುರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್‌ಗೆ ಪಾಠ ಕಲಿಸುವ ಸಮಯ ಬಂದಿದೆ ಎಂದು ...

Widgets Magazine
Widgets Magazine