ಯುವತಿಯ ಮನೆ ಬಾಗಿಲಿಗೆ ಬಂದು ಲೈಂಗಿಕ ಕಿರುಕುಳ ನೀಡಿದ ಭೂಪ

ಬೆಂಗಳೂರು, ಗುರುವಾರ, 7 ಡಿಸೆಂಬರ್ 2017 (14:56 IST)

ಬೆಂಗಳೂರು: ಯುವತಿಯರ ಮೇಲೆ ಕಿರುಕುಳ, ದೌರ್ಜನ್ಯ ನಡೆಯುತ್ತಿರುವುದನ್ನು ನಾವು ಕೇಳಿರುತ್ತೇವೆ. ಹೆಚ್ಚಾಗಿ ಇಂತಹ ಘಟನೆಗಳು ಯುವತಿಯರ ಮನೆಯ ಹೊರಗೆ ಅಂದರೆ ಶಾಲಾ-ಕಾಲೇಜುಗಳಲ್ಲಿ, ಸಿನಿಮಾ ಮಂದಿರಗಳಲ್ಲಿ, ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬರುತ್ತದೆ.


ಆದರೆ ಇಲ್ಲೊಬ್ಬ ಭೂಪ ಯುವತಿಯ ಮನೆ ಬಾಗಿಲಿಗೆ ಬಂದು ಲೈಂಗಿಕ ನೀಡಿದ ಘಟನೆ ಬೆಂಗಳೂರಿನ ಜಯನಗರದ 7ನೇ ಬ್ಲಾಕ್ ನಲ್ಲಿ ನಡೆದಿದೆ. ಕೊರಿಯರ್ ಬಾಯ್ ಎಂದು ಹೇಳಿ ಮನೆಯ ಬಾಗಿಲು ತಟ್ಟಿ, ಬಾಗಿಲು ತೆರೆದ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ. ಅಲ್ಲದೆ ಆಕೆಗೆ ತನ್ನ ಮರ್ಮಾಂಗವನ್ನು ತೋರಿಸಿ ಪರಾರಿಯಾಗಿದ್ದಾನೆ. ಈ ಪ್ರಕರಣ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.


 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗುಜರಾತ್ ಚುನಾವಣೆ ರಾಮರಾಜ್ಯ, ರೋಮ್‌ರಾಜ್ಯದ ನಡುವಿನ ಯುದ್ಧ: ಬಿಜೆಪಿ ಸಂಸದ

ನವದೆಹಲಿ: ಗುಜರಾತ್‌ನಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆ ರಾಮ ರಾಜ್ಯ ಮತ್ತು ರೋಮ್ ರಾಜ್ಯದ ನಡುವೆ ...

news

ಅಪ್ರಾಪ್ತಳ ಮೇಲೆ ಅತ್ಯಾಚಾರ: ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್

ಬೆಂಗಳೂರು: 13 ವರ್ಷದ ಬಾಲೆಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ಮತ್ತು ...

news

ಲವ್ ಜಿಹಾದ್: ಮುಸ್ಲಿಂ ವ್ಯಕ್ತಿಯನ್ನು ಕೊಚ್ಚಿ ಸಜೀವವಾಗಿ ದಹಿಸಿದ ಆರೋಪಿ

ರಾಜ್ಸಾಮಂದ್: ಲವ್‌ಜಿಹಾದ್‌ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬನನ್ನು ...

news

ಅಪ್ರಾಪ್ತೆಯ ಮೇಲೆ ಐವರು ಸ್ನೇಹಿತರಿಂದ ಅತ್ಯಾಚಾರ

ತುಮಕೂರು:ಅಪ್ರಾಪ್ತೆಯ ಮೇಲೆ ಐವರು ಸ್ನೇಹಿತರಿಂದ ಗ್ಯಾಂಗ್ ರೇಪ್ ನಡೆದ ಭೀಕರ ಘಟನೆಯೊಂದು ತುಮಕೂರಿನ ಮಹಿಳಾ ...

Widgets Magazine
Widgets Magazine