ಪರೇಶ್ ಸಾವಿಗೆ ಟ್ವಿಸ್ಟ್ ನೀಡುವ ಆರೋಪ ಮಾಡಿದ ಶೋಭಾ ಕರಂದ್ಲಾಜೆ

ಶಿರಸಿ, ಬುಧವಾರ, 13 ಡಿಸೆಂಬರ್ 2017 (10:27 IST)

ಶಿರಸಿ: ಪರೇಶ್ ಸಾವಿನ ಪ್ರಕರಣದ ಹಿನ್ನಲೆಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಶಿರಸಿ ತಣ್ಣಗಾಗುತ್ತಿರುವಂತೆ ಸಂಸದೆ ಶೋಭಾ ಕರಂದ್ಲಾಜೆ ಹೊಸದೊಂದು ಆರೋಪ ಮಾಡಿದ್ದಾರೆ.
 

ಪರೇಶ್ ಸಾವಿಗೆ ಐಸಿಸ್ ಉಗ್ರರ ನಂಟಿದೆ ಎಂದು ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ. ಪರೇಶ್ ಕೈಯಲ್ಲಿ ರಾಮ ಎನ್ನುವ ಹಚ್ಚೆ ಇತ್ತು. ಅದನ್ನು ಕೆತ್ತಿ ತೆಗೆಯಲಾಗಿದೆ. ಇನ್ನು ಸಾವಿಗೆ ಮುನ್ನ ಆತನ ಬಾಯಿಗೆ ಬಟ್ಟೆ ತುರುಕಿದ ಗಾಯಗಳಿತ್ತು. ಕಣ್ಣು ಬಿಟ್ಟು ದೇಹದ ಬೇರೆಲ್ಲಾ ಭಾಗಗಳೂ ಗುರುತು ಸಿಗದಂತೆ ಸುಟ್ಟು ಹಾಕಲಾಗಿತ್ತು ಎಂದು ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ.
 
ರಾಜ್ಯ ಸರ್ಕಾರದ ಭದ್ರತಾ ವೈಫಲ್ಯವಿದು. ಇಷ್ಟೆಲ್ಲಾ ಆದರೂ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಶೋಭಾ ಕರಂದ್ಲಾಜೆ ಪರೇಶ್ ಸಾವು ಶಿರಸಿ ಹಿಂಸಾಚಾರ ಐಸಿಸ್ ಉಗ್ರರು ರಾಜ್ಯ ಸುದ್ದಿಗಳು Shobha Karandlaje Paresh Death Shirasi Violence Isis Terrorist State News

ಸುದ್ದಿಗಳು

news

ಬೆಳ್ಳಂಬೆಳಿಗ್ಗೆ ಎಸಿಬಿ ಅವರಿಂದ ಅಧಿಕಾರಿಗಳ ಮನೆಯ ಮೇಲೆ ದಾಳಿ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ತುಮಕೂರು ,ಚಿಕ್ಕಬಳ್ಳಾಪುರ, ನೆಲಮಂಗಲ, ಹಾಗು ...

news

ಮದುವೆಯಾದ ಕೆಲ ಗಂಟೆಗಳಲ್ಲಿ ಪೊಲೀಸರ ಅತಿಥಿಯಾದ ವರ

ಮದುವೆಯಾದ ವರನೊಬ್ಬ ಕೆಲವೇ ಗಂಟೆಗಳಲ್ಲಿ ಜೈಲಿನಲ್ಲಿ ಕಂಬಿ ಎಣಿಸಿದ ಘಟನೆ ಮಲೇಷ್ಯಾದಲ್ಲಿ ನಡೆದಿದೆ. ...

news

ರವಿ ಬೆಳಗೆರೆ ಆರೋಗ್ಯದಲ್ಲಿ ಏರುಪೇರು- ಮತ್ತೆ ಆಸ್ಪತ್ರೆಗೆ ಕರೆದೊಯ್ಯುವ ಸಾಧ್ಯತೆ

ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ...

news

ಗುಜರಾತ್ ಚುನಾವಣೆಗೆ ಎರಡನೇ ಹಂತದ ಮತದಾನ ನಾಳೆ

ಗುಜರಾತ್ ವಿಧಾನಸಭೆಯ 93 ಸ್ಥಾನಗಳಿಗೆ ಎರಡನೇ ಹಂತದಲ್ಲಿ ನಡೆಯಲಿರುವ ಚುನಾವಣೆಯ ಬಹಿರಂಗ ಪ್ರಚಾರವು ಮಂಗಳವಾರ ...

Widgets Magazine