ಓವೈಸಿ ಮೇಲೆ ಅಪರಿಚಿರಿಂದ ಬೂಟು ಎಸೆತ; ಇದಕ್ಕೆ ಓವೈಸಿ ಹೇಳಿದ್ದೇನು ಗೊತ್ತಾ...?

ಮುಂಬೈ, ಬುಧವಾರ, 24 ಜನವರಿ 2018 (15:12 IST)

ಮುಂಬೈ: ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಅವರು ದಕ್ಷಿಣ ಮುಂಬೈನ ನಾಗಪಾಡದಲ್ಲಿ ನಡೆದ ರಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಅವರ  ಮೇಲೆ ಅಪರಿಚಿತರೊಬ್ಬರು ಬೂಟು ಎಸೆದಿದ್ದಾರೆ.


ಈ ಘಟನೆಯು ನಿನ್ನೆ (ಮಂಗಳವಾರ) ರಾತ್ರಿ ವೇಳೆಯಲ್ಲಿ ಸಂಭವಿಸಿತು ಬೂಟು ಎಸೆತದಿಂದ ಓವೈಸಿಗೆ ಗಾಯಗಳೇನು ಆಗಲಿಲ್ಲ. ಆದರೆ ‘ಬೂಟು ಎಸೆಯುವವರು ಗಾಂಧಿ ಹಂತಕರ ಹಿಂಬಾಲಕರು' ಎಂದು ಓವೈಸಿ ಅದೇ ಕೂಡಲೇ ಪ್ರತಿಕ್ರಿಯೆ ನೀಡಿದರು.
ಈ ಘಟನೆಯಿಂದ ವಿಚಲಿತರಾಗದ ಓವೈಸಿ, ನನ್ನ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ನಾನು ನನ್ನ ಜೀವವನ್ನೇ ಅರ್ಪಿಸಲು ಸಿದ್ಧನಿದ್ದೇನೆ. ಇಂತಹ ಹೀನ ಕೃತ್ಯ ಎಸಗುವವರೆಲ್ಲ ಜೀವನದಲ್ಲಿ ಹತಾಶ ವ್ಯಕ್ತಿಗಳು ಎಂದು ಓವೈಸಿ ಕಿಡಿಕಾರಿದ್ದಾರೆ. 


ಇನ್ನು ಪೊಲೀಸರು ಸಿಸಿಟಿವಿಯನ್ನು ಪರಿಶೀಲನೆ ನಡೆಸುತ್ತಿದ್ದು  ಬೂಟು ಎಸೆದ ವ್ಯಕ್ತಿ ಯಾರೆಂಬುದನ್ನು ಹುಡುಕಾಡುತ್ತಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೋದಿ ಮತ್ತು ಆದಿತ್ಯನಾಥ್ ಅವರಿಗೆ ಯಾಕೆ ಈ ಹುಡುಗಿ ರಕ್ತದಲ್ಲಿ ಪತ್ರ ಬರೆದಿದ್ದು...?

ರಾಯಬರೇಲಿ : ಪ್ರಧಾನಿ ಮೋದಿ ಹಾಗು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಅತ್ಯಾಚಾರಕ್ಕೊಳಗಾದ ...

news

ಮ್ಯಾಟ್ರಿಮೋನಿಯಲ್ಲಿ ಯುವತಿಯಿಂದ ವಂಚನೆ, 3.45 ಲಕ್ಷ ಕಳೆದುಕೊಂಡು ಖಾಸಗಿ ಉದ್ಯೋಗಿ

ಮ್ಯಾಟ್ರಿಮೋನಿ ವೆಬ್​ಸೈಟ್​ವೊಂದರಲ್ಲಿ ಪರಿಚಯವಾಗಿದ್ದ ಯುವತಿ ಖಾಸಗಿ ಕಂಪನಿಯ ಉದ್ಯೋಗಿಗೆ ಬರೋಬ್ಬರಿ 3.45 ...

news

ವರ್ಗಾವಣೆಯಲ್ಲಿ ಆಯೋಗ ಮೂಗು ತೂರಿಸಬಾರದು– ಸಿದ್ದರಾಮಯ್ಯ

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯಲ್ಲಿ ಚುನಾವಣೆಯ ಆಯೋಗ ಮೂಗು ತೂರಿಸಬಾರದು ಎಂದು ...

news

ಎಷ್ಟು ಮಕ್ಕಳಿಗೆ ಜನ್ಮ ನೀಡ್ತೀರಿ ಎಂದು ವಿದ್ಯಾರ್ಥಿನಿಯರನ್ನು ಕೇಳಿದ ಪ್ರಾಚಾರ್ಯ

ವಿದ್ಯಾರ್ಥಿನಿಯರ ಮೈ–ಕೈ ಮುಟ್ಟಿ ಮಾತನಾಡಿಸುವ ಪ್ರಾಚಾರ್ಯರೊಬ್ಬರು ಎಷ್ಟು ಮಕ್ಕಳಿಗೆ ಜನ್ಮ ನೀಡುತ್ತೀರಿ ...

Widgets Magazine
Widgets Magazine