ಮನೆಯಲ್ಲಿ ಶ್ರೀರಾಮನ ಪೂಜೆ, ಹೊರಗಡೆ ಬಂದರೆ ಕೊಲೆ- ಅನ್ಸಾರಿ

ಕೊಪ್ಪಳ, ಸೋಮವಾರ, 29 ಜನವರಿ 2018 (08:34 IST)

ಮನೆಯಲ್ಲಿ ಶ್ರೀರಾಮನ ಪೂಜೆ ಮಾಡುತ್ತಾರೆ. ಮನೆಯಿಂದ ಹೊರಗಡೆ ಬಂದರೆ ಕೊಲೆ ಮಾಡುತ್ತಾರೆ ಎಂದು ಶಾಸಕ ಇಕ್ಬಾಲ್ ಅನ್ಸಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕೊಪ್ಪಳದಲ್ಲಿ ನಡೆದ ಅಲ್ಪಸಂಖ್ಯಾತರ ಹಕ್ಕುಗಳ ದಿನಾಚರಣೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇದು ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ.

ಪೊಲೀಸರು ಕೂಡ 10 ಮಂದಿ ಹಿಂದೂಗಳ ವಿರುದ್ಧ ಪ್ರಕರಣ ದಾಖಲಿಸಿದರೆ, ಇತರೆ ಜನಾಂಗದ 50ಮಂದಿ ವಿರುದ್ಧ ಪ್ರಕರಣ ಹೂಡುತ್ತಾರೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಖೋಟಾ ನೋಟು ಘಟಕ ಪತ್ತೆ- ಮೂವರ ಬಂಧನ

ಖೋಟಾ ನೋಟುಗಳು ತಯಾರಿಸುತ್ತಿದ್ದ ಘಟಕವನ್ನು ವಿಜಯಪುರ ಪೊಲೀಸರು ಪತ್ತೆ ಮಾಡಿದ್ದು, ಘಟನೆಗೆ ಸಂಬಂಧಿಸಿ ...

news

ಅಮರ್ತ್ಯ ಸೇನ್ ಅವರು ದೇಶದ್ರೋಹಿ-ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ‘ ಭಾರತ ರತ್ನ’ ಗೌರವಾನ್ವಿತ ಅಮರ್ತ್ಯ ಸೇನ್ ಅವರನ್ನು ದೇಶದ್ರೋಹಿ ಎಂದು ಬಿಜೆಪಿ ನಾಯಕ ...

news

ಕಾವೇರಿ ತೀರ್ಪಿನ ಬಗ್ಗೆ ದೇವೇಗೌಡ ಆತಂಕ

ಇನ್ನೆರಡು ವಾರದಲ್ಲಿ ಹೊರಬೀಳಲಿರುವ ಕಾವೇರಿ ತೀರ್ಪು ನನ್ನಲ್ಲಿ ಆತಂಕ ಮೂಡಿಸಿದೆ ಎಂದು ಜೆಡಿಎಸ್ ರಾಷ್ಟ್ರೀಯ ...

news

ತಡೆಗೋಡೆ ಒಡೆದುಹಾಕಿದ ಕರ್ನಾಟಕ– ಮತ್ತೆ ನಾಲಿಗೆ ಹರಿಬಿಟ್ಟ ಗೋವಾ ಸಚಿವ

ಮಹಾದಾವಿ ವಿಚಾರದಲ್ಲಿ ನ್ಯಾಯಾಧೀಕರಣದಲ್ಲಿ ತೊಂದರೆ ಆಗಲಿದೆ ಎಂಬ ಕಾರಣಕ್ಕೆ ತಾನೇ ಕಟ್ಟಿದ ತಡೆಗೋಡೆಯನ್ನು ...

Widgets Magazine
Widgets Magazine