ಜಗದೀಶ್ ಶೆಟ್ಟರ್ ಗೆ ಸಿದ್ದರಾಮಯ್ಯ ಟಾಂಗ್

ಹುಬ್ಬಳ್ಳಿ, ಮಂಗಳವಾರ, 14 ಮೇ 2019 (16:38 IST)

ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ ಮಾಜಿ ಸಿ.ಎಂ. ಸಿದ್ದರಾಮಯ್ಯ.

ಮಂಡ್ಯದಲ್ಲಿ ಸುಮಲತಾಗೆ ಸಪೋರ್ಟ್ ಮಾಡಿದ್ದರು ಎನ್ನುವ ಜಗದೀಶ್ ಶೆಟ್ಟರ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಶೆಟ್ಟರ್ ಗೆ ತಿರುಗೇಟು ನೀಡಿದ್ದಾರೆ ಸಿದ್ದರಾಮಯ್ಯ.

ಈ ತರಹ ಬೆಂಕಿ ಹಂಚುವುದರಲ್ಲಿ ಬಿಜೆಪಿಗರು ನಿಸ್ಸೀಮರು. ಸುಳ್ಳು ಹೇಳುವುದು ಬಿಟ್ಟು ಅವರಿಗೇನೂ ಗೊತ್ತಿಲ್ಲ.
ಸುಮಲತಾಗೆ ಸಪೋರ್ಟ್ ಮಾಡಿದ್ದು, ನಾವಾ ಅವರಾ...?

ನಾವು ಸಪೋರ್ಟ್ ಮಾಡಿದ್ದೇವೆ ಎನ್ನುವುದು ಸುಳ್ಳು. ದೋಸ್ತಿ ಸರ್ಕಾರಕ್ಕೆ ಸಿದ್ದರಾಮಯ್ಯ ಟೈ ಬಾಂಬ್ ಫಿಕ್ಸ್ ಮಾಡಿದ್ದಾರೆ ಅನ್ನೋದು ಸುಳ್ಳು.

ದೋಸ್ತಿ ಸರ್ಕಾರ ಇನ್ನೂ ನಾಲ್ಕು ವರ್ಷ ಭದ್ರವಾಗಿರುತ್ತದೆ. ಬಿಜೆಪಿ ಅವರಿಗೆ ಹೇಳಿಕೊಳ್ಳಲು ಏನೂ ವಿಷಯವಿಲ್ಲ.
ಹೀಗಾಗಿ ಈ ರೀತಿ ಸುಳ್ಳು ಹೇಳುತ್ತ ಓಡಾಡುತ್ತಿದ್ದಾರೆ ಎಂದಿದ್ದಾರೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೋದಿ ‘ಮಹಾನ್ ಫೇಕ್ ಮಹಾರಾಜ’ ಅವಹೇಳನಕಾರಿ ಹೇಳಿಕೆ ನೀಡಿದ ಕೈ ಮುಖಂಡ

ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕಾಂಗ್ರೆಸ್ ಮುಖಂಡರೊಬ್ಬರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.

news

ಇಂಡಿಕಾ ಕಾರಿನಲ್ಲಿ ಬಂದು ಏನೇನು ಕದಿಯುತ್ತಿದ್ರು ಗೊತ್ತಾ?

ಹೈಟೆಕ್ ಥರ ಡ್ರೆಸ್ ಮಾಡಿಕೊಂಡು ಇಂಡಿಕಾ ಕಾರಿನಲ್ಲಿ ಬರುತ್ತಿದ್ದವರು ಅವನ್ನು ಕಳ್ಳತನ ಮಾಡುತ್ತಿದ್ದವರಿಗೆ ...

news

ಆ ಆಸೆಗೆ 2 ವರ್ಷ ಗೃಹಬಂಧನದಲ್ಲಿ ಇಟ್ಟರು

ಆ ಆಸೆಗೆ ಆತನನ್ನು ಬರೋಬ್ಬರಿ ಎರಡು ವರ್ಷಗಳ ಕಾಲ ಗೃಹ ಬಂಧನದಲ್ಲಿ ಇಡಲಾಗಿತ್ತು.

news

ಅಧಿಕಾರಿಯನ್ನು ನೇಣಿಗೆ ಹಾಕಿ ಎಂದ ಸಚಿವ

ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಕಾರ್ಮಿಕ ಸಚಿವ ಫುಲ್ ಗರಂ ಆಗಿದ್ದಾರೆ.

Widgets Magazine