ಸಿ.ಟಿ.ರವಿ ಶಕುನಿಯನ್ನು ಹೋಲುತ್ತಾರೆ– ಮಾಜಿ ಶಾಸಕಿ ವ್ಯಂಗ್ಯ

ಚಿಕ್ಕಮಗಳೂರು, ಬುಧವಾರ, 24 ಜನವರಿ 2018 (19:39 IST)

ಬಿಜೆಪಿ ಸಿ.ಟಿ.ರವಿ ಅವರ ವರ್ತನೆ, ಹಾವಭಾವಗಳು ಶಕುನಿಯನ್ನು ಹೋಲುತ್ತವೆ ಎಂದು ಮಾಜಿ ಶಾಸಕಿ ಗಾಯತ್ರಿ ಶಾಂತೇಗೌಡ ವ್ಯಂಗ್ಯವಾಡಿದ್ದಾರೆ.
 
ಕೌರವರ ಜೊತೆಯಲ್ಲಿದ್ದು ಶಕುನಿ ಅವರನ್ನು ನಾಶ ಮಾಡಿದ ರೀತಿಯಲ್ಲೇ ಶಾಸಕರು ಕ್ಷೇತ್ರ ಅಭಿವೃದ್ಧಿಯನ್ನು ಹಾಳು ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
 
ಕಾಂಗ್ರೆಸ್ ಪಾಂಡವರ ಪಕ್ಷ, ಬಿಜೆಪಿ ಕೌರವರ ಪಕ್ಷ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿದ ಅವರು, ಇಂಥಾ ಶಕುನಿಗಳಿಂದ ಕೌರವರ ಪಕ್ಷ ಬಿಜೆಪಿ ನಾಶವಾಗುತ್ತದೆ. ನಾಶ ಮಾಡಲು ಬೇರೆಯವರ ಅಗತ್ಯ ಇಲ್ಲ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಧಾನಮಂತ್ರಿಗೆ ರಕ್ತದಲ್ಲಿ ಪತ್ರ ಬರೆದ ಅತ್ಯಾಚಾರದ ಸಂತ್ರೆಸ್ತೆ

ಅತ್ಯಾಚಾರದ ಸಂತ್ರಸ್ತೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರಧಾನಮಂತ್ರಿ ...

news

ದೀಕ್ಷೆ ನೀಡಿದ್ದ ಸ್ವಾಮೀಜಿಯನ್ನು ಭೇಟಿ ಮಾಡಿದ ಉಮಾಭಾರತಿ

ದೀಕ್ಷೆ ಕೊಟ್ಟ ಗುರುವಿಗೆ ಅಪಘಾತವಾದ ಸುದ್ದಿ ಕೇಳಿ ಕೇಂದ್ರ ಸಚಿವ ಉಮಾ ಭಾರತಿ ಅವರು ಉಡುಪಿಯ ಪೇಜಾವರ ಮಠದ ...

ದೀಕ್ಷೆ ನೀಡಿದ್ದ ಸ್ವಾಮೀಜಿಯನ್ನು ಭೇಟಿ ಮಾಡಿದ ಉಮಾಭಾರತಿ

ದೀಕ್ಷೆ ಕೊಟ್ಟ ಗುರುವಿಗೆ ಅಪಘಾತವಾದ ಸುದ್ದಿ ಕೇಳಿ ಕೇಂದ್ರ ಸಚಿವ ಉಮಾ ಭಾರತಿ ಅವರು ಉಡುಪಿಯ ಪೇಜಾವರ ಮಠದ ...

news

ಮೇವು ಹಗರಣ ಮತ್ತೊಂದು ಪ್ರಕರಣದಲ್ಲಿಯೂ ಲಾಲೂ ಪ್ರಸಾದ್ ದೋಷಿ; 5 ವರ್ಷ ಜೈಲು, 5 ಲಕ್ಷ ದಂಡ

ರಾಂಚಿ : ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರನ್ನು ಮೇವು ಹಗರಣಕ್ಕೆ ಸಂಬಂಧಿಸಿದ ...

Widgets Magazine
Widgets Magazine