Widgets Magazine
Widgets Magazine

ಸಿಎಂ ವಿರುದ್ಧ ಕಿಡಿಕಾರಿದ ಮಾಜಿ ಸಚಿವ ವಿ.ಸೋಮಣ್ಣ

ಹಾಸನ, ಗುರುವಾರ, 8 ಫೆಬ್ರವರಿ 2018 (11:35 IST)

Widgets Magazine

: ರಾಜ್ಯದ ಖಾಸಗಿ ಮಠ ಮಂದಿರಗಳನ್ನು ಸರ್ಕಾರೀಕರಣಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಅವರು ಸಿಎಂ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸರ್ಕಾರಕ್ಕೆ ಸ್ವಲ್ಪವಾದ್ರೂ ಬುದ್ಧಿ ಇದೆಯಾ? ಇದು ಹುಚ್ಚರ ಸರ್ಕಾರ. ಸಿಎಂ ಗೆ ತಲೆ ಕೆಟ್ಟಿದೆ. ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡ್ತಿದ್ದಾರೆ. ರಾಜ್ಯದಲ್ಲಿ ಖಳನಾಯಕನಾಗಲು ಹೊರಟಿದ್ದಾರೆ’ ಎಂದು ಹಾಸನದಲ್ಲಿ ಗುರುವಾರ (ಇಂದು ) ಮಾಜಿ ಸಚಿವ ವಿ.ಸೋಮಣ್ಣ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ರಾಹುಲ್ ಗಾಂಧಿ ನನಗೂ ಬಾಸ್ ಎಂದ ಸೋನಿಯಾ ಗಾಂಧಿ

ನವದೆಹಲಿ: ಎಐಸಿಸಿ ಅಧ್ಯಕ್ಷರಾಗಿ ನೂತನವಾಗಿ ಪದಗ್ರಹಣ ಮಾಡಿರುವ ರಾಹುಲ್ ಗಾಂಧಿ ನನಗೂ ಬಾಸ್ ಎಂದು ಸೋನಿಯಾ ...

news

ಸಂಸತ್ತಿನಲ್ಲಿ ಗಹ ಗಹಿಸಿ ನಗುತ್ತಿದ್ದ ರೇಣುಕಾ ಚೌಧರಿಗೆ ಪ್ರಧಾನಿ ಮೋದಿ ಕೊಟ್ಟ ಏಟು ಹೇಗಿತ್ತು ಗೊತ್ತಾ?!

ನವದೆಹಲಿ: ಪ್ರಧಾನಿ ಮೋದಿ ನಿನ್ನೆ ಲೋಕಸಭೆಯಲ್ಲಿ ಮಾಡಿದ ಭಾಷಣ ವಿಪಕ್ಷಗಳ ಕೋಲಾಹಲಕ್ಕೆ ಕಾರಣವಾಗಿತ್ತು. ...

news

ಟಿಕೆಟ್ ಗಾಗಿ ಹೈಕಮಾಂಡ್ ಬಳಿ ಮನವಿ ಮಾಡಿಕೊಂಡ ಜಯಮಾಲಾ

ಬೆಂಗಳೂರು : ವಿಧಾನ ಸಭಾ ಚುನಾವಣಿ ಸಮಿಪಿಸುತ್ತಿದ್ದಂತೆ ರಾಜಕೀಯ ಮುಖಂಡರು ತಮ್ಮ ಕ್ಷೇತ್ರಗಳ ಟಿಕೆಟ್‍ಗಾಗಿ ...

news

ಪ್ರಧಾನಿ ಮೋದಿ ಅವರ ಭಾಷಣವನ್ನು ಖಂಡಿಸಿದ ಸಚಿವೆ ಉಮಾಶ್ರೀ

ಶಿವಮೊಗ್ಗ : ಪ್ರಧಾನಿ ಮೊದಿ ಅವರ ಭಾಷಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ...

Widgets Magazine Widgets Magazine Widgets Magazine