ಅಪ್ರಾಪ್ತಳ ಮೇಲೆ ರೇಪ್: ಆರೋಪಿಗಳಿಗೆ 24 ವರ್ಷ ಜೈಲು ಶಿಕ್ಷೆ

ಮೈಸೂರು, ಶನಿವಾರ, 7 ಅಕ್ಟೋಬರ್ 2017 (17:42 IST)

ಕಳೆದ 2012 ರಲ್ಲಿ ಅಪ್ರಾಪ್ತಳ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ 20 ವರ್ಷಜೈಲು ಶಿಕ್ಷೆ ಮತ್ತು 24 ಸಾವಿರ ರೂ.ದಂಡ ವಿಧಿಸಿ ಆದೇಶ ಹೊರಡಿಸಿದೆ.
2012ರಲ್ಲಿ ಅಪ್ರಾಪ್ತಳ ಮೇಲೆ ಆರೋಪಿಗಳಾದ 27 ವರ್ಷ ವಯಸ್ಸಿನ ವಸಂತ ಮತ್ತು 28 ವರ್ಷ ವಯಸ್ಸಿನ ಚೇತನ್ ಅತ್ಯಾಚಾರವೆಸಗಿರುವ ಬಗ್ಗೆ  ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
 
ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 7ನೇ ಹೆಚ್ಚುವರಿ ಸೆಷೆನ್ಸ್ ನ್ಯಾಯಾಲಯ ಆರೋಪಿಗಳಾದ ವಸಂತ ಮತ್ತು ಚೇತನ್‌ಗೆ 20 ವರ್ಷ ಶಿಕ್ಷೆ 24 ಸಾವಿರ ರೂ ದಂಡ ವಿಧಿಸಿದೆ.
 
ಅಪ್ರಾಪ್ತ ಬಾಲಕಿ ಸ್ನೇಹಿತನೊಂದಿಗೆ ಮಾತನಾಡುತ್ತಾ ಕುಳಿತಿದ್ದಾಗ, ಸ್ನೇಹಿತನ ಮೇಲೆ ಹಲ್ಲೆ ಮಾಡಿ ಬಾಲಕಿಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಭೀಕರವಾಗಿ ಅತ್ಯಾಚಾರವೆಸಗಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ರೇಪ್ ಅತ್ಯಾಚಾರ ಕೋರ್ಟ್ ಲೈಂಗಿಕ ಕಿರುಕುಳ ಸೆಕ್ಸ್ Rape Woman Court Sex Sexual Harrasment

ಸುದ್ದಿಗಳು

news

ಸೋನಿಯಾ ಗಾಂಧಿ ಬಿಜೆಪಿಗೆ ಬಂದ್ರೂ ಸ್ವಾಗತ: ಕೆ.ಎಸ್.ಈಶ್ವರಪ್ಪ

ಬೆಂಗಳೂರು: ಬಿಜೆಪಿ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಯಾರೇ ಬಂದರೂ ಸ್ವಾಗತಿಸುತ್ತೇವೆ. ಕಾಂಗ್ರೆಸ್ ...

news

ಅಕ್ರಮ ಭೂಮಿ ಮಂಜೂರಾತಿ: ಸಿಎಂ ಪುತ್ರ ಡಾ.ಯತೀಂದ್ರ ಸ್ಪಷ್ಟನೆ

ಬೆಂಗಳೂರು: ರಾಜ್ಯ ಸರಕಾರ ಅಕ್ರಮವಾಗಿ ತಮ್ಮ ಕಂಪೆನಿಗೆ ಭೂಮಿ ಮಂಜೂರಾತಿ ಮಾಡಿದೆ ಎನ್ನುವ ಬಿಜೆಪಿ ...

news

ಬಿಜೆಪಿ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ

ಮೈಸೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಇಲ್ಲ ಸಲ್ಲದ ...

news

ಪೊಲೀಸರೇ ನೀವು ತೊಟ್ಟಿರುವುದು ಖಾಕಿಯಾ? ಹಾಗಾದ್ರೆ ಸಿಎಂ, ಜಾರ್ಜ್ ವಿರುದ್ಧ ಕ್ರಮಕೈಗೊಳ್ಳಿ: ಕರಂದ್ಲಾಜೆ

ಮೈಸೂರು: ಪೊಲೀಸರೇ ನೀವು ತೊಟ್ಟಿರುವುದು ಖಾಕಿಯಾ? ಹಾಗಾದ್ರೆ ಸಿಎಂ ಸಿದ್ದರಾಮಯ್ಯ, ಕೆ.ಜೆ. ಜಾರ್ಜ್ ...

Widgets Magazine