ಲೋಕನಾಥ್ ಕುಟುಂಬಕ್ಕೆ ಬೆದರಿಕೆ ಕರೆ ಹಾಕಿದವರು ಯಾರು ಗೊತ್ತಾ...?

ಬೆಂಗಳೂರು, ಗುರುವಾರ, 22 ಫೆಬ್ರವರಿ 2018 (10:23 IST)

ಬೆಂಗಳೂರು: ವಿದ್ವತ್ ಮೇಲೆ ಹ್ಯಾರಿಸ್ ಮೊಹಮ್ಮದ್ ನಲಪಾಡ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾನಾಥ್ ಕುಟುಂಬಕ್ಕೆ ಸೋಷಿಯಲ್ ಮೀಡಿಯಾದಿಂದ ಬೆದರಿಕೆ ಹಾಕಲಾಗಿದೆಯಂತೆ, ಅದು ಅಲ್ಲದೆ, ಲೋಕನಾಥ್ ಉದ್ಯಮದ ಬಗ್ಗೆ ನೆಗೆಟೀವ್ ಕೂಡ ಪ್ರಚಾರ ಮಾಡುವುದಾಗಿ ಶಾಸಕ ಹ್ಯಾರಿಸ್ ಆಪ್ತರು ಬೆದರಿಕೆ ಹಾಕಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.


ಹ್ಯಾರಿಸ್ ಟೀಂ ನವರು ಲೋಕನಾಥ್ ಆಪ್ತ ಸ್ನೇಹಿತರ ಮೂಲಕ ಈ ವಿಷಯವನ್ನು ಮುಟ್ಟಿಸಿದ್ದಾರಂತೆ. ಇನ್ನೂ ವಿಶೇಷ ಅಭಿಯೋಜಕರ ನೇಮಕ ವಿಚಾರಕ್ಕೆ ಹ್ಯಾರಿಸ್ ಟೀಂ ಅವರು ಗರಂ ಆಗಿದ್ದಾರಂತೆ. ಆಪ್ತರ ಮೂಲಕ ಫೋನ್ ಮಾಡಿಸಿ ಬೆದರಿಕೆ ಹಾಕಲಾಗಿದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪರಪ್ಪನ ಅಗ್ರಹಾರ ಜೈಲಿನಲ್ಲೂ ಮೊಹಮ್ಮದ್ ನಲಪಾಡ್ ಕಿತ್ತಾಟ!

ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ನಡೆಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಹ್ಯಾರಿಸ್ ಪುತ್ರ ...

news

ವಿದ್ವತ್ ಬಗ್ಗೆ ಭಾವುಕರಾಗಿ ಬರೆದುಕೊಂಡ ಡಾ.ರಾಜ್ ಮೊಮ್ಮಗ!

ಬೆಂಗಳೂರು: ಖಾಸಗಿ ರೆಸ್ಟೋರೆಂಟ್ ನಲ್ಲಿ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಗ್ಯಾಂಗ್ ನಿಂದ ...

news

ದೇವೇಗೌಡ ಹಂಗಿನಲ್ಲಿ ಬೆಳೆದಿಲ್ಲ- ಸಿದ್ದರಾಮಯ್ಯ

ರಾಜಕೀಯದಲ್ಲಿ ಎಚ್.ಡಿ.ದೇವೇಗೌಡ ಅವರ ಹಂಗಿನಲ್ಲಿ ಬೆಳೆದಿಲ್ಲ, ಸ್ವಂತ ಸಾಮರ್ಥ್ಯದಿಂದ ಬೆಳೆದಿದ್ದೇನೆ ಎಂದು ...

news

ಜೆಡಿಎಸ್ ಎರಡನೇ ಪಟ್ಟಿ ವಾರದಲ್ಲಿ ಬಿಡುಗಡೆ- ಕುಮಾರಸ್ವಾಮಿ

ಮುಂಬರುವ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಜೆಡಿಎಸ್ ಎರಡನೇ ಪಟ್ಟಿ ...

Widgets Magazine
Widgets Magazine