Widgets Magazine
Widgets Magazine

ನಟ ಚೇತನ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು ಯಾಕೆ ಗೊತ್ತಾ...?

ಮಡಿಕೇರಿ, ಬುಧವಾರ, 17 ಜನವರಿ 2018 (12:23 IST)

Widgets Magazine

ಮಡಿಕೇರಿ : ನಟ ಚೇತನ್ ಅವರು ಎಲ್ಲಾ ಸಮುದಾಯದಂತೆ ಕಾಡುಗೊಲ್ಲರಿಗೂ ಮಾನ್ಯತೆ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

 
ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ನಟ ಚೇತನ್ ಅವರು ಈ ಬಗ್ಗೆ ಮಾತನಾಡುತ್ತಾ,  ‘ಕಾಡುಗೊಲ್ಲರ ಸಂಸ್ಕೃತಿ ಅತ್ಯಂತ ಪ್ರಸಿದ್ಧವಾದ ಸಂಸ್ಕೃತಿ. ಅವರ ಸಂಪ್ರದಾಯ ನಾಡಿನ ಹಿರಿಮೆ. 10 ವರ್ಷದಿಂದ ಹಿಂದುಳಿದ ವರ್ಗಕ್ಕೆ ಸೇರಿಸುವಂತೆ ಹೋರಾಟ ನಡೆಸಿದ್ದು, ಮಾನ್ಯತೆ ನೀಡುವಂತೆ ಸಿಎಂ, ಕಾನೂನು ಸಚಿವರು ಹಾಗು ಕಲ್ಯಾಣ ಸಚಿವರಿಗೆ ಮನವಿ ನೀಡಿದ್ದೇವೆ. ಇಂದಿನ ಕ್ಯಾಬಿನೆಟ್ ನಲ್ಲಿ ಬೇಡಿಕೆ ಈಡೇರಿಸುವ ಭರವಸೆ ಇದೆ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕಾಲಿನಲ್ಲಾದ ಗಾಯದಿಂದ ರಕ್ತದ ಬದಲು ಬಂದ ತಾಮ್ರದ ಮೊಳೆಗಳೆಷ್ಟು ಗೊತ್ತಾ…?

ಚಾಮರಾಜನಗರ : ಪ್ರತಿಯೊಬ್ಬ ಮನುಷ್ಯನ ದೇಹದ ಯಾವುದೇ ಭಾಗದಲ್ಲಿ ಗಾಯವಾದರೂ ಬರುವುದು ರಕ್ತ ಎಂಬ ವಿಷಯ ...

news

ಕೇಂದ್ರ ಸರ್ಕಾರ ಹಜ್ ಸಬ್ಸಿಡಿ ರದ್ದು ನಿರ್ಧಾರ ಸ್ವಾಗತಾರ್ಹ- ಯು.ಟಿ.ಖಾದರ್

ಮಂಗಳೂರು : ಕೇಂದ್ರ ಸರ್ಕಾರ ಮಹತ್ವದ ಹಜ್ ಸಬ್ಸಿಡಿ ರದ್ದು ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಈ ...

news

ಶಾಸಕ ಸುಬ್ಬಾರೆಡ್ಡಿ ಮಾಲೀಕತ್ವದ ರೆಸ್ಟೋರೆಂಟ್ ನಲ್ಲಿ ಅಕ್ರಮ ಮದ್ಯ ಪೂರೈಕೆ

ಬಾಗೇಪಲ್ಲಿ : ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಮಾಲೀಕತ್ವದ ರೆಸ್ಟೋರೆಂಟ್ ಒಂದರಲ್ಲಿ ಅಕ್ರಮವಾಗಿ ಮದ್ಯ ...

news

ಶಿರಾಡಿಯಲ್ಲಿ ನಕ್ಸಲರಿಗಾಗಿ ತೀವ್ರ ಶೋಧ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಮೂವರು ನಕ್ಸಲರು ಓಡಾಟ ನಡೆಸಿದ್ದಾರೆಂದು ಸ್ಥಳೀಯರು ನೀಡಿದ ಮಾಹಿತಿಯನ್ವಯ ...

Widgets Magazine Widgets Magazine Widgets Magazine