ಬಿಜೆಪಿ ಯಾತ್ರೆ ನಡುವೆ ಜನ ಕುರ್ಚಿ ಬಿಟ್ಟು ಎದ್ದು ಹೋಗಿದ್ದೇಕೆ ಗೊತ್ತಾ?

ಬೆಂಗಳೂರು, ಶುಕ್ರವಾರ, 3 ನವೆಂಬರ್ 2017 (09:38 IST)

ಬೆಂಗಳೂರು: ನಿನ್ನೆ ಕರ್ನಾಟಕ ನವನಿರ್ಮಾಣ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿದ್ದ ಬಿಜೆಪಿ ನಾಯಕರು ಜನರನ್ನು ಒಟ್ಟುಗೂಡಿಸಲು ಹರಸಾಹಸ ಪಡಬೇಕಾಯಿತು. ಇದಕ್ಕೆ ಕಾರಣವೇನು ಗೊತ್ತಾ?


 
ಅಷ್ಟಕ್ಕೂ ಅಲ್ಲಿ ಯಾಕೆ ಖಾಲಿ ಕುರ್ಚಿಗಳೇ ಹೆಚ್ಚಿತ್ತು? ಯಾಕೆ ಜನ ಅರ್ಧದಿಂದಲೇ ಎದ್ದು ಹೋಗುತ್ತಿದ್ದರು? ಇದಕ್ಕೆಲ್ಲಾ ಕಾರಣ ಬಿಸಿಲು. ಉರಿಬಿಸಿಲಿನಲ್ಲಿ ಕೂರಲು ಜನರಿಗೆ ಸರಿಯಾದ ಪೆಂಡಾಲ್ ವ್ಯವಸ್ಥೆ ಮಾಡಿರಲಿಲ್ಲ.
 
ಹಾಗಾಗಿ ಬಿಸಿಲಿನ ತಾಪ ತಾಳಲಾರದೇ ಸಮಾವೇಷವೂ ಬೇಡ, ಭಾಷಣವೂ ಬೇಡ ಎಂದು ಜನರು ಎದ್ದು ಹೋಗುತ್ತಿದ್ದರು ಎಂದು ತಿಳಿದುಬಂದಿದೆ. ಅಂತೂ ಇದರಿಂದ ರಾಜ್ಯ ನಾಯಕರು ರಾಷ್ಟ್ರಾಧ್ಯಕ್ಷರ ಎದುರು ಮುಜುಗರ ಅನುಭವಿಸಿದ್ದಂತೂ ಸತ್ಯ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಟ ಉಪೇಂದ್ರ ವಿರುದ್ಧ ದೂರು ದಾಖಲು

ಬೆಂಗಳೂರು: ಇತ್ತೀಚೆಗಷ್ಟೇ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಎಂಬ ಹೊಸ ಪಕ್ಷ ಸ್ಥಾಪಿಸಿದ್ದ ನಟ ಉಪೇಂದ್ರ ...

news

ಕಾದಿದೆ ನಿಮಗೆ ಗ್ರಹಚಾರ! ಬಿಜೆಪಿ ನಾಯಕರಿಗೆ ಬೆಂಡೆತ್ತಿದ ಅಮಿತ್ ಶಾ!

ಬೆಂಗಳೂರು: ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಜನರೇ ಇಲ್ಲದಿರುವುದನ್ನು ...

news

‘ರಾಹುಲ್ ಗಾಂಧಿಗೆ ನಮ್ಮ ಯೋಧರಿಗಿಂತ ಚೀನಾ ಮೇಲೆಯೇ ಹೆಚ್ಚು ವಿಶ್ವಾಸ’

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ನಮ್ಮ ಯೋಧರ ಮೇಲೆ ವಿಶ್ವಾಸವಿಲ್ಲ. ಅದಕ್ಕೇ ಡೋಕ್ಲಾಂ ...

news

ಸಿಎಂ ಸಿದ್ರಾಮಯ್ಯನವರೇ ನಾಲಿಗೆ ಬಿಗಿಹಿಡಿದು ಮಾತನಾಡಿ: ಬಿಎಸ್‌ವೈ

ಕುಣಿಗಲ್: ಸಿಎಂ ಸಿದ್ದರಾಮಯ್ಯನವರೇ ನಾಲಿಗೆ ಬಿಗಿ ಹಿಡಿದು ಮಾತನಾಡಿ. ನಿಮ್ಮ ಸೊಕ್ಕಿಗೂ ಇತಿ ಮಿತಿ ಇರಲಿ ...

Widgets Magazine
Widgets Magazine