Widgets Magazine
Widgets Magazine

ರಮಾನಾಥ ರೈಗೆ ಗೃಹ ಖಾತೆ ತಪ್ಪಿದ್ದೇಕೆ ಗೊತ್ತಾ?

ಬೆಂಗಳೂರು, ಶನಿವಾರ, 2 ಸೆಪ್ಟಂಬರ್ 2017 (09:38 IST)

Widgets Magazine

ಬೆಂಗಳೂರು: ಕೊನೆ ಕ್ಷಣದವರೆಗೂ ಗೃಹ ಖಾತೆ ರಮಾನಾಥ ರೈ ತೆಕ್ಕೆ ಬೀಳುತ್ತದೆ ಎಂದೇ ಸುದ್ದಿಯಾಗಿತ್ತು. ಆದರೆ ಕಡೇ ಕ್ಷಣದಲ್ಲಿ ಅದು ರಾಮಲಿಂಗಾ ರೆಡ್ಡಿ ಪಾಲಾಗಿತ್ತು.


 
ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಿರುವ ಗೃಹ ಖಾತೆಯನ್ನು ಕೊನೆ ಕ್ಷಣದಲ್ಲಿ ರಾಮಲಿಂಗಾ ರೆಡ್ಡಗೆ ವಹಿಸಿದ್ದಾರೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರಿಗೆ ಈ ಮೂಲಕ ಮಹತ್ವದ ಖಾತೆ ಕೈ ತಪ್ಪಿದೆ.
 
ಇದಕ್ಕೆ ಕಾರಣ ಪ್ರತಿಪಕ್ಷಗಳ ಪ್ರತಿಭಟನೆ ಬಿಸಿ. ಹೈಕಮಾಂಡ್ ವಿರೋಧವಿದ್ದರೂ, ರೈಗೇ ಗೃಹ ಖಾತೆ ನೀಡಲು ಸಿದ್ದರಾಮಯ್ಯ ಮುಂದಾಗಿದ್ದರು. ಆದರೆ ಬಿಜೆಪಿ ಬೃಹತ್ ಪ್ರತಿಭಟನೆಗೆ ಮುಂದಾದ ಹಿನ್ನಲೆಯಲ್ಲಿ ಇದು ಪಕ್ಷದ ವರ್ಚಸ್ಸಿಗೆ ಚುನಾವಣೆ ಸಂದರ್ಭದಲ್ಲಿ ಧಕ್ಕೆಯಾಗಬಹುದೆಂಬ ತೀರ್ಮಾನಕ್ಕೆ ಬಂದಿದ್ದರಿಂದ ರೈ ಗೆ ಗೃಹ ಖಾತೆ ಸಿಗಲಿಲ್ಲ.
 
ಇದನ್ನೂ ಓದಿ.. ಕಾಂಗ್ರೆಸ್ ಗೆ ದರ್ಶನ್, ಬಿಜೆಪಿಗೆ ಸುದೀಪ್ ಗಾಳ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

‘ಡೇರಾ ಬಾಬಾನಿಗೆ ಹುಚ್ಚು ಹಿಡಿಯುವುದು ಖಂಡಿತಾ’

ನವದೆಹಲಿ: ಅತ್ಯಾಚಾರ ಆರೋಪದಲ್ಲಿ 20 ವರ್ಷ ಜೈಲು ಶಿಕ್ಷೆಗೊಳಗಾಗಿರುವ ಡೇರಾ ಬಾಬಾ ರಾಮ್ ರಹೀಂ ಸಿಂಗ್ ಗೆ ...

news

ಮಳೆ ತಂದ ಅವಾಂತರ! ದ್ವೀಪದಂತಾಗಿದೆ ಬೆಂಗಳೂರು

ಬೆಂಗಳೂರು: ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯ ರಾಜಧಾನಿ ಅಕ್ಷರಶಃ ದ್ವೀಪದಂತಾಗಿದೆ. ಎಲ್ಲಿ ...

news

ಕಾರ್ಯಕರ್ತನನ್ನು ಒದ್ದು ಓಡಿಸಲೇ ಅವ್ನ ಎಂದ ಸಚಿವ ಅಂಜನೇಯ

ಬೆಂಗಳೂರು: ಸುದ್ದಿಗಾರರೊಂದಿಗೆ ಮಾತನಾಡುತ್ತಿರುವಾಗ ಪಕ್ಕದಲ್ಲಿ ನಿಂತಿದ್ದ ಕಾರ್ಯಕರ್ತನ ಮೊಬೈಲ್ ರಿಂಗ್ ...

news

ಇದ್ದುದರಲ್ಲಿಯೇ ರಾಮಲಿಂಗಾರೆಡ್ಡಿ ಉತ್ತಮ: ಆರ್ ಅಶೋಕ್

ಬೆಂಗಳೂರು: ಕಾಂಗ್ರೆಸ್ ನಾಯಕರಲ್ಲಿ ಇದ್ದುದರಲ್ಲಿಯೇ ಗೃಹಸಚಿವರಾಗಿರುವ ರಾಮಲಿಂಗಾರೆಡ್ಡಿ ಉತ್ತಮ ವ್ಯಕ್ತಿ. ...

Widgets Magazine Widgets Magazine Widgets Magazine