ನೌಕರರ ಹತ್ಯೆ ಮಾಡುವುದಾಗಿ ವಿಪ್ರೋ ಸಂಸ್ಥೆಗೆ ಬೆದರಿಕೆಯ ಇ-ಮೇಲ್

ಬೆಂಗಳೂರು, ಶನಿವಾರ, 6 ಮೇ 2017 (12:09 IST)

Widgets Magazine

ದೇಶದ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ದಿಗ್ಗಜ ಕಂಪೆನಿಯಾದ ವಿಪ್ರೋ ಸಂಸ್ಥೆಗೆ ಬೆದರಿಕೆಯ ಇ-ಮೇಲ್ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
500 ಕೋಟಿ ರೂಪಾಯಿ ಹಣವನ್ನು ನೀಡದಿದ್ದಲ್ಲಿ ಕಂಪೆನಿಯ ನೌಕರರನ್ನು ಹತ್ಯೆ ಮಾಡುವುದಾಗಿ ಇ-ಮೇಲ್‌ನಲ್ಲಿ ಬೆದರಿಕೆ ಹಾಕಲಾಗಿದೆ. ದ್ರೋಣ್ ಕ್ಯಾಮರಾ ಮೂಲಕ ರಿಸಿನ್ ಎನ್ನುವ ವಿಷವನ್ನು ಸಿಂಪಡಿಸಿ ನೌಕರರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ.
 
500 ಕೋಟಿ ರೂಪಾಯಿ ಹಣವನ್ನು ಬಟನ್‌ಕಾಯಿನ್ ಮೂಲಕ ವರ್ಗಾಯಿಸುವಂತೆ ಕೂಡಾ ಇ-ಮೇಲ್‌ನಲ್ಲಿ ತಿಳಿಸಲಾಗಿದೆ.
 
ಬೆದರಿಕೆಯ ಇ-ಮೇಲ್ ಕುರಿತಂತೆ ವಿಪ್ರೋ ಸಂಸ್ಥೆಯ ಅಧಿಕಾರಿಗಳು ಸರ್ಜಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.   
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ವಿಪ್ರೋ ಬೆದರಿಕೆ ಸಾಫ್ಟ್‌ವೇರ್ ಕಂಪೆನಿ.ಇ-ಮೇಲ್ Wipro E-mail Threat Software Technology

Widgets Magazine

ಸುದ್ದಿಗಳು

news

ಈಶ್ವರಪ್ಪ ಕೈ ಮುಗಿದ್ರೂ ಪ್ರತಿಕ್ರಿಯೆ ನೀಡದ ಬಿಎಸ್‌ವೈ

ಮೈಸೂರು: ರಾಜ್ಯ ಕಾರ್ಯಕಾರಿಣಿ ವೇದಿಕೆಗೆ ಆಗಮಿಸಿದ ಈಶ್ವರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ...

news

ಬಿಜೆಪಿ ಪಕ್ಷದ ಎರಡೂ ಬಣಗಳಿಗೆ ಮುರಳಿಧರ್ ರಾವ್ ಎಚ್ಚರಿಕೆ

ಮೈಸೂರು: ನಗರದಲ್ಲಿ ಇಂದಿನಿಂದ ಆರಂಭವಾಗಲಿರುವ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಿನ್ನಮತದ ಬಗ್ಗೆ ...

news

ಅನಿಲ ದುರಂತ: ದೆಹಲಿ ವಿದ್ಯಾರ್ಥಿಗಳು ಅಸ್ವಸ್ಥ

ನವದೆಹಲಿ: ಅನಿಲ ಸೋರಿಕೆಯಿಂದಾಗಿ ದೆಹಲಿಯ ರಾಣಿ ಝಾನ್ಸಿ ಸರ್ವೋದಯ ಕನ್ಯಾ ವಿದ್ಯಾಲಯದ 50 ಕ್ಕೂ ಹೆಚ್ಚು ...

news

ಅಷ್ಟಕ್ಕೂ ಪ್ರಧಾನಿ ಮೋದಿ ಕಿವಿಯಲ್ಲಿ ಮುಲಾಯಂ ಸಿಂಗ್ ಉಸುರಿದ ರಹಸ್ಯವೇನು?

ಲಕ್ನೋ: ಅದು ಉತ್ತರ ಪ್ರದೇಶ ಸಿಎಂ ಆಗಿ ಯೋಗಿ ಆದಿತ್ಯನಾಥ್ ಪದಗ್ರಹಣ ಮಾಡುವ ಸಮಾರಂಭ. ಕಾರ್ಯಕ್ರಮಕ್ಕೆ ...

Widgets Magazine