Widgets Magazine
Widgets Magazine

ಮೋದಿ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆ ನಡೆಸಿದ ಯಡಿಯೂರಪ್ಪ

ಬೆಂಗಳೂರು, ಶುಕ್ರವಾರ, 2 ಫೆಬ್ರವರಿ 2018 (19:40 IST)

Widgets Magazine

ನಗರದ ಅರಮನೆ ಮೈದಾನದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಭಾಗವಹಿಸುವ ಫೆಬ್ರುವರಿ 4ರ ಕಾರ್ಯಕ್ರಮದ ಸಿದ್ಧತೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪರಿಶೀಲನೆ ನಡೆಸಿದರು.

ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರಂಭದಲ್ಲಿ ನಾಲ್ಕು ಜನ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಕಾರ್ಯಕ್ರಮದ ವೇದಿಕೆ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿ ಮಾಹಿತಿ ಪಡೆದರು.
 
ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರಿಗೆ ಊಟದ ವ್ಯವಸ್ಥೆ ಮಾಡಲು 600 ಮಂದಿ ಬಾಣಸಿಗರನ್ನು ನಿಯೋಜನೆ ಮಾಡಲಾಗಿದೆ. 250 ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ನರೇಂದ್ರಮೋದಿ ಸಮಾರೋಪ ಯಡಿಯೂರಪ್ಪ ಪರಿಶೀಲನೆ Concluding Narendra Modi Yeddyurappa's Verification

Widgets Magazine

ಸುದ್ದಿಗಳು

news

ಪ್ರತಿಯೊಂದು ಸಾವಿನಲ್ಲೂ ರಾಜಕೀಯ ಶೋಭೆಯಲ್ಲ– ಖಾದರ್

ಪ್ರತಿಯೊಂದು ಸಾವನ್ನೂ ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ರಾಜಕೀಯ ಪಕ್ಷಗಳಿಗೆ ಶೋಭೆ ತರುವುದಿಲ್ಲ ಎಂದು ...

news

ಎಸ್‌.ಎಂ.ಕೃಷ್ಣ, ರಮ್ಯಾ ಯಾರೇ ಬಂದರೂ ನನ್ನ ಸ್ಪರ್ಧೆ ಖಚಿತ– ಅಂಬರೀಶ

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹಾಗೂ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಯಾರೇ ...

news

ಬಿಜೆಪಿ ಹೇಸುವುದಿಲ್ಲ ಎಂದ ದೇವೇಗೌಡ

ಚುನಾವಣೆಯಲ್ಲಿ ಗೆಲುವು ಸಾಧಿಸುವ ಸಲುವಾಗಿ ಬಿಜೆಪಿ ಪಕ್ಷದವರು ಏನು ಬೇಕಾದರೂ ಮಾಡುತ್ತಾರೆ ಎಂದು ಜೆಡಿಎಸ್ ...

news

ದೇಶದಲ್ಲಿರುವ ಚೋರ್ ಬಜಾರ್‌ಗಳ ಬಗ್ಗೆ ನಿಮಗೆ ಗೊತ್ತೇ...!

ದೇಶದಲ್ಲಿ ನಾನಾ ತರಹದ ಮಾರುಕಟ್ಟೆಗಳಿವೆ. ಅವೆಲ್ಲದರಿಗಿಂತ ಭಿನ್ನವಾಗಿ ನಮಗೆ ಕಾಣಸಿಗುವುದು ಈ ಚೋರ್ ...

Widgets Magazine Widgets Magazine Widgets Magazine