‘ನನ್ನ ವಿರುದ್ಧ ಸ್ಪರ್ಧಿಸಲು ರೇವಣ್ಣಂಗೆ ಮೀಟರ್ ಇದ್ಯಾ?’

ಬೆಂಗಳೂರು, ಸೋಮವಾರ, 9 ಅಕ್ಟೋಬರ್ 2017 (08:50 IST)

ಬೆಂಗಳೂರು: ತಮ್ಮ ಮೇಲೆ ಹರಿಹಾಯ್ದಿರುವ ಜೆಡಿಎಸ್ ನಾಯಕ ವಿರುದ್ಧ ವಾಗ್ದಾಳಿ ನಡೆಸಿರುವ ಬಂಡಾಯ ಶಾಸಕ ಜಮೀರ್ ಅಹಮ್ಮದ್ ತಮ್ಮ ವಿರುದ್ಧ ಸ್ಪರ್ಧಿಸಲು ರೇವಣ್ಣಗೆ ಮೀಟರ್ ಇದ್ಯಾ ಎಂದು ಪ್ರಶ್ನಿಸಿದ್ದಾರೆ.


 
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಮೀರ್ ಅಹಮ್ಮದ್, ‘ಎಚ್ ಡಿ ರೇವಣ್ಣಗೆ ನಾನು ಬಹಿರಂಗವಾಗಿ ಸವಾಲು ಹಾಕುತ್ತಿದ್ದೇನೆ. ಅವರಿಗೆ ಮೀಟರ್ ಇದ್ದರೆ ನನ್ನ ವಿರುದ್ಧ ಸ್ಪರ್ಧಿಸಲಿ’ ಎಂದು ಸವಾಲು ಹಾಕಿದ್ದಾರೆ.
 
ನನ್ನ ವಿರುದ್ಧ ಆರ್ ವಿ ದೇವರಾಜುಗೆ ಟೋಪಿ ಹಾಕಿದ ಮನುಷ್ಯ ಎನ್ನುವ ರೇವಣ್ಣ 2006 ರಲ್ಲಿ ತಮ್ಮ ಸ್ವಂತ ಸಹೋದರನಿಗೆ ಟೋಪಿ ಹಾಕಿದವರು ಎಂದು ಜಮೀರ್ ತಿರುಗೇಟು ನೀಡಿದ್ದಾರೆ. ಬಳಿಕ ದೇವೇಗೌಡರಿಗೇ ಟೋಪಿ ಹಾಕಿ ಮಂತ್ರಿಯಾದವರು ಎಂದು ಜಮೀರ್ ಆರೋಪಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಜಮೀರ್ ಅಹಮ್ಮದ್ ಎಚ್ ಡಿ ರೇವಣ್ಣ ಜೆಡಿಎಸ್ ರಾಜ್ಯ ಸುದ್ದಿಗಳು Jds Hd Revanna Zameer Ahammad State News

ಸುದ್ದಿಗಳು

news

ಚೀನಾ ಸೈನಿಕರಿಗೆ ನಮಸ್ತೆ ಹೇಳಲು ಕಲಿಸಿಕೊಟ್ಟ ರಕ್ಷಣಾ ಸಚಿವೆ

ನವದೆಹಲಿ: ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಭಾರತ-ಚೀನಾ ಗಡಿ ನಥೂ ಲಾ ಗೆ ಭೇಟಿ ಕೊಟ್ಟಿದ್ದು, ಚೀನಾ ...

news

ಯಾವುದೇ ಕ್ಷಣದಲ್ಲೂ ಯುದ್ಧಕ್ಕೆ ಸಿದ್ಧವೆಂದ ವಾಯುಸೇನೆ ಮುಖ್ಯಸ್ಥ

ನವದೆಹಲಿ: ಪಾಕಿಸ್ತಾನ ಮತ್ತು ಚೀನಾ ವಿರುದ್ಧ ಏಕಕಾಲಕ್ಕೆ ಯುದ್ಧ ಮಾಡಲು ಸಿದ್ಧ ಎಂದು ಇತ್ತೀಚೆಗೆ ಹೇಳಿಕೆ ...

news

ಸುವರ್ಣಸೌಧದಲ್ಲಿ ನ.7ರಿಂದ ಚಳಿಗಾಲದ ಅಧಿವೇಶನ…?

ಬೆಂಗಳೂರು: ರಾಜ್ಯ ವಿಧಾನಮಂಡಲ ಚಳಿಗಾಲದ ಅಧಿವೇಶನ ನವೆಂಬರ್ 7ರಿಂದ 18ರವರೆಗೆ ಬೆಳಗಾವಿಯ ಸುವರ್ಣ ...

news

ಶಿಕ್ಷಕನಿಂದ ಹಲ್ಲೆ: ಕಣ್ಣು ಕಳೆದುಕೊಂಡ ವಿದ್ಯಾರ್ಥಿ

ಉತ್ತರ ಪ್ರದೇಶ: ಕ್ಷುಲ್ಲಕ ಕಾರಣಕ್ಕೆ ಶಿಕ್ಷಕ ಕಪಾಳ ಮೋಕ್ಷ ಮಾಡಿದ್ದು, 5ನೇ ತರಗತಿ ವಿದ್ಯಾರ್ಥಿ ತನ್ನ ...

Widgets Magazine
Widgets Magazine