‘ಬಿಜೆಪಿ ಸೇರಲು 1 ಕೋಟಿ ರೂ. ಆಮಿಷ ಬಂದಿತ್ತು’

ಅಹಮ್ಮದಾಬಾದ್, ಸೋಮವಾರ, 23 ಅಕ್ಟೋಬರ್ 2017 (10:24 IST)

ಅಹಮ್ಮದಾಬಾದ್: ಬಿಜೆಪಿ ಸೇರಲು 1 ಕೋಟಿ ರೂ. ಆಮಿಷ ಬಂದಿತ್ತು ಎಂದು ಗುಜರಾತ್ ನ ಪಟೇಲ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಆಪ್ತ ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ.


 
ಉತ್ತರ ಗುಜರಾತ್ ನ ಪಟೇಲ್ ಸಮುದಾಯದ ನಾಯಕ ನರೇಂದ್ರ ಪಟೇಲ್ ನಗದು ಸಮೇತ 1 ಕೋಟಿ ರೂ. ಗಳನ್ನು ಪ್ರದರ್ಶಿಸಿದ್ದಾರೆ.  ಹಾರ್ದಿಕ್ ಪಟೇಲ್ ಅವರ ಹಲವು ಆಪ್ತರು ಬಿಜೆಪಿಗೆ ಸೇರ್ಪಡೆಗೊಂಡ ಬೆನ್ನಲ್ಲೇ ನರೇಂದ್ರ ಪಟೇಲ್ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
 
ಹಾರ್ದಿಕ್ ಪಟೇಲ್ ರ ಇನ್ನೊಬ್ಬ ಆಪ್ತ ವರುಣ್ ಪಟೇಲ್ ಮೂಲಕ ಬಿಜೆಪಿ 1 ಕೋಟಿ ರೂ. ಆಫರ್ ನೀಡಿದೆ ಎಂದು ಅವರು ಆರೋಪಿಸಿದ್ದಾರೆ. ಆದರೆ ಬಿಜೆಪಿ ಇದನ್ನು ತಳ್ಳಿ ಹಾಕಿದ್ದು, ಇದೆಲ್ಲಾ ಕಾಂಗ್ರೆಸ್ ನ ಕುತಂತ್ರ ಎಂದಿದೆ. ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಗುಜರಾತ್ ನಲ್ಲಿ ರಾಜಕೀಯ ಚಟುವಟಿಕೆ ಬಿರುಸಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯೋಗೀಶ್ವರ್ ಬಿಜೆಪಿ ಸೇರ್ಪಡೆಗೆ ಮುಹೂರ್ತ ನಿಗದಿ

ಬೆಂಗಳೂರು: ಕಾಂಗ್ರೆಸ್ ಗೆ ರಾಜೀನಾಮೆ ನೀಡಿರುವ ಸಿಪಿ ಯೋಗೀಶ್ವರ್ ಬಿಜೆಪಿ ಪಕ್ಷಕ್ಕೆ ನ.2 ಕ್ಕೆ ...

news

‘ಕೆಜೆಪಿಯಲ್ಲಿದ್ದಾಗ ಹಾರ ಹಾಕಿಸಿಕೊಂಡಿದ್ದ ಬಿಎಸ್ ವೈ ಬಿಜೆಪಿ ಬಂದಾಗ ಕೂಗಾಡೋದು ಯಾಕೆ?’

ಬೆಂಗಳೂರು: ಟಿಪ್ಪು ಜಯಂತಿ ಕಾಳಗ ಮತ್ತೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜೋರಾಗಿದೆ. ಸಿಎಂ ಸಿದ್ದರಾಮಯ್ಯ ...

news

ರಾಹುಲ್ ಗಾಂಧಿ ಟ್ವಿಟರ್ ವಿವಾದಕ್ಕೆ ಮತ್ತೊಂದು ಟ್ವಿಸ್ಟ್ ನೀಡಿದ ಆಂಗ್ಲ ಮಾಧ್ಯಮ

ನವದೆಹಲಿ: ರಾಹುಲ್ ಗಾಂಧಿ ಟ್ವಿಟರ್ ಸುತ್ತ ಸುತ್ತಿಕೊಂಡಿರುವ ವಿವಾದಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ...

news

ಅಕ್ಟೋಬರ್ 30 ಕ್ಕೆ ರಾಹುಲ್ ಗೆ ಪಟ್ಟಾಭಿಷೇಕ

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ರಾಹುಲ್ ಗಾಂಧಿಗೆ ಪಕ್ಷದ ವರಿಷ್ಠ ಹುದ್ದೆಗೆ ಪಟ್ಟಾಭಿಷೇಕಕ್ಕೆ ...

Widgets Magazine
Widgets Magazine