ಸೆಕ್ಸ್ ಮಾಡು ಎಂದು ಪೀಡಿಸುತ್ತಿಗೆ ಆಂಟಿಯನ್ನ ಬರ್ಬರವಾಗಿ ಕೊಂದ ಯುವಕ

ನವೆದೆಹಲಿ, ಶುಕ್ರವಾರ, 22 ಸೆಪ್ಟಂಬರ್ 2017 (13:49 IST)

ಸೆಕ್ಸ್ ಮಾಡು ಎಂದು ಒತ್ತಾಯಿಸುತ್ತಿದ್ದ ಮಾಲಕಿಯನ್ನ ಮನೆಗೆಲಸದ ಯುವಕ ಕೊಂದಿರುವ ಘಟನೆ ನವದೆಹಲಿಯ ಲಜಪತ್ ನಗರದಲ್ಲಿ ನಡೆದಿದೆ.
 


ಮನೆ ಮಾಲೀಕಳನ್ನ ಕೊಂದ ಯುವಕ ನೇರ ಪೊಲೀಸ್ ಠಾಣೆಗೆ ಹೋಗಿ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಕೈ ಮತ್ತು ದೇಹವೆಲ್ಲ ರಕ್ತ ಮಾಡಿಕೊಂಡಿದ್ದ 16 ವರ್ಷದ ಯುವಕ ಪೊಲೀಸ್ ಠಾಣೆಗೆ ಹೋಗಿದ್ದಾನೆ. ಪೊಲೀಸರು ವಿಚಾರಿಸಿದಾಗ ತನ್ನ ಮಾಲೀಕಳನ್ನೆ ಕೊಂದಿದ್ದಾನೆ ಹೇಳಿದ್ದಾನೆ. ಆದರೆ, ಹಣಕ್ಕಾಗಿ ಅಲ್ಲ, ನಿತ್ಯ ಸೆಕ್ಸ್`ಗಾಗಿ ಪೀಡಿಸುತ್ತಿದ್ದರಿಂದ ರೋಸಿಹೋಗಿ ಕೊಂದಿದ್ದಾಗಿ ಹೇಳಿದ್ದಾನೆ.
 
ಬಳಿಕ ಬಾಲಕನನ್ನ ಕರೆದುಕೊಂಡು ಕೊಲೆ ನಡೆದ ಸಂಗಮ್ ಅಪಾರ್ಟ್`ಮೆಂಟ್`ಗೆ ತೆರಳಿ ಪೊಲಿಸರು ಪರಿಶೀಲನೆ ನಡೆಸಿದ್ದಾರೆ. ಮನೆಗೆಲಸದ ಯುವಕ ಆಕೆಯನ್ನ ಕೊಂದಾಗ ಮಹಿಳೆ ಒಂಟಿಯಾಗಿದ್ದಳು. ಗಂಡ ಕೆಲಸಕ್ಕೆ ತೆರಳಿದ್ದ ಎಂದು ತಿಳಿದುಬಂದಿದೆ. ಯುವಕ ಹೇಳುವ ಪ್ರಕಾರ್, ತನ್ನ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಹಲವು ದಿನಗಳಿಂದ ಮಹಿಳೆ ಹಿಂಸಿಸುತ್ತಿದ್ದಳು. ನಿನ್ನ ವರ್ತನೆ ನಿಲ್ಲಿಸದಿದ್ದರೆ ಕೊಂದು ಬಿಡುವುದಾಗಿ ಯುವಕ ಎಚ್ಚರಿಕೆ ನೀಡಿದ್ದನಂತೆ. ಆದರೂ ಆ ಮಹಿಳೆ ಕಾಮಚೇಷ್ಟೆ ನಿಂತಿರಲಿಲ್ಲ. ರೂಮೊಇನಲ್ಲಿ ಮಹಿಳೆ ಟಿವಿ ನೋಡುತ್ತಾ ಕುಳಿತಿದ್ದಾಗ ಻ಡುಗೆಮನೆಯಿಂದ ಚಾಕು ತಂದ ಯುವ ಕುತ್ತಿಗೆ ಸೀಳಿ ಕೊಂದಿದ್ದಾನೆ.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಳ್ಳಾರಿಗೆ ಭೇಟಿ ನೀಡಲು ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ ಅನುಮತಿ

ಬೆಂಗಳೂರು: ಗಣಿನಾಡು ಬಳ್ಳಾರಿಗೆ ಭೇಟಿ ನೀಡಲು ಅಕ್ರಮ ಗಣಿಗಾರಿಕೆ ಹಗರಣದಲ್ಲಿದ್ದ ಮಾಜಿ ಸಚಿವ ಜನಾರ್ದನ ...

news

ಪ್ರಧಾನಿ ಮೋದಿ ಬಾಂಬೆಮಿಠಾಯಿ ಕಥೆ ಹೇಳ್ತಾರೆ: ಸಿಎಂ ಸಿದ್ದರಾಮಯ್ಯ

ಬಳ್ಳಾರಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಬಾಂಬೆ ಮಿಠಾಯಿ ಕಥೆ ಹೇಳ್ತಾರೆ. ಅವರದು ಕೇವಲ ಬೂಟಾಟಿಕೆ ಅದರ ...

news

ಡಿನೋಟಿಫೈ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ: ಬಿಎಸ್‌ವೈಗೆ ತಾತ್ಕಾಲಿಕ ರಿಲೀಫ್

ಬೆಂಗಳೂರು: ಶಿನರಾಮ್ ಕಾರಂತ ಬಡಾವಣೆ ಜಮೀನು ಕೈ ಬಿಟ್ಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ...

news

ಅದು ಪಾಕಿಸ್ತಾನವಲ್ಲ, ಟೆರರಿಸ್ತಾನ: ವಿಶ್ವಸಂಸ್ಥೆಯಲ್ಲಿ ಭಾರತದ ಖಡಕ್ ಉತ್ತರ

ಭಾರತದ ವಿರುದ್ಧ ಕಿರು ಅಣ್ವಸ್ತ್ರ ಪ್ರಯೋಗದ ಬೆದರಿಕೆ ಹಾಕಿದ್ದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಭಾರತ ...

Widgets Magazine
Widgets Magazine