23 ಮಂದಿ ಕಾಮುಕರಿಂದ ಒಂಟಿ ಮಹಿಳೆ ಮೇಲೆ ಅತ್ಯಾಚಾರ

ಜೈಪುರ, ಶುಕ್ರವಾರ, 29 ಸೆಪ್ಟಂಬರ್ 2017 (11:17 IST)

ಜೈಪುರ: ರಾಜಸ್ತಾನದ ಬಿಕನೆರ್ ಜಿಲ್ಲೆಯಲ್ಲಿ ದೆಹಲಿ ಮೂಲದ ಮಹಿಳೆಯೊಬ್ಬರನ್ನು 23 ಮಂದಿ ದುರುಳರು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ನಡೆದಿದೆ.


 
ದೆಹಲಿ ಮೂಲದ ಮಹಿಳೆಗೆ ಬಿಕನೆರ್ ನಲ್ಲಿ ನಿವೇಶನವಿದೆ. ಈ ನಿವೇಶನ ಪರಿಶೀಲಿಸಲು ಮಹಿಳೆ ಬಂದಿದ್ದಾಗ ದುರುಳರು ಈ ಕೃತ್ಯವೆಸಗಿದ್ದಾರೆ. ಇಬ್ಬರು ಆರೋಪಿಗಳು ಅಕೆಯನ್ನು ಬಲವಂತವಾಗಿ ಕಾರಿನೊಳಕ್ಕೆ ತಳ್ಳಿ ನಿರಂತರ ಅತ್ಯಾಚಾರವೆಸಗಿದ್ದಾರೆ.
 
ಇದಾದ ಬಳಿಕ ಆ ವ್ಯಕ್ತಿಗಳೊಂದಿಗೆ ಹಲವು ಮಂದಿ ಲೈಂಗಿಕವಾಗಿ ತನ್ನನ್ನು ಬಳಸಿಕೊಂಡರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ. ನಂತರ ಆಕೆಯನ್ನು ಇನ್ನೊಂದು ಗ್ರಾಮಕ್ಕೆ ಎಳೆದೊಯ್ದ ಆರೋಪಿಗಳು ಮತ್ತಷ್ಟು ಮಂದಿಯಿಂದ ಅತ್ಯಾಚಾರ ಮಾಡಿಸಿದ್ದಾರೆ. ಕೃತ್ಯವೆಸಗಿದ ಬಳಿಕ ಸಂತ್ರಸ್ತೆಯನ್ನು ಆಕೆಯ ನಿವೇಶನದ ಬಳಿಯೇ ಬಿಟ್ಟು ಪರಾರಿಯಾಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಸಾಮೂಹಿಕ ಅತ್ಯಾಚಾರ ಅಪರಾಧ ಪ್ರಕರಣ ಮಹಿಳೆ Woman Crime News Gang Rape

ಸುದ್ದಿಗಳು

news

ಐಐಟಿ ಹಾಸ್ಟೆಲ್ ಬ್ರೇಕ್ ಫಾಸ್ಟ್ ನಲ್ಲಿ ಸತ್ತ ಇಲಿ ಪತ್ತೆ

ನವದೆಹಲಿ: ದೆಹಲಿ ಐಐಟಿಯ ಅರಾವಳಿ ಹಾಸ್ಟೆಲ್ನಲ್ಲಿ ಸೆ.26ರಂದು ವಿದ್ಯಾರ್ಥಿಗಳಿಗೆ ನೀಡಿರುವ ಬೆಳಗಿನ ...

news

ಜೀವ ಬೆದರಿಕೆ ಆರೋಪ: ಪೊಲೀಸ್ ಮೊರೆ ಹೋದ ಹನಿಪ್ರೀತ್ ಮಾಜಿ ಪತಿ

ಕರ್ನಾಲ್: ಹನಿಪ್ರೀತ್ ಮಾಜಿ ಪತಿ ವಿಶ್ವಾಸ್ ಗುಪ್ತಾ, ತಮಗೆ ಡೇರಾ ಗೂಂಡಾಗಳಿಂದ ಜೀವ ಬೆದರಿಕೆ ...

news

ಕಾರು ಅಪಘಾತ ಪ್ರಕರಣ ಬಗ್ಗೆ ಸ್ಪಷ್ಟನೆ ನೀಡಿದ ನಟ ಪ್ರಜ್ವಲ್, ದಿಗಂತ್

ಬೆಂಗಳೂರು: ಜಯನಗರದ ಸೌತ್ ಎಂಡ್ ಸರ್ಕಲ್ ನಲ್ಲಿ ನಡೆದಿರುವ ಕಾರು ಅಪಘಾತಕ್ಕೂ ತಮಗು ಯಾವುದೇ ಸಂಬಂಧವಿಲ್ಲ ...

news

ಸೇನಾಪಡೆಯಿಂದ ಏರ್ ಶೋ ಪೂರ್ವಭಾವಿ ಪ್ರದರ್ಶನ

ಮೈಸೂರು: ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತ ಈ ಬಾರಿ ಭಾರತೀಯ ವಾಯುಸೇನೆ ವತಿಯಿಂದ ಏರ್ ಶೋ ನಡೆಸಲು ಸಿದ್ಧತೆ ...

Widgets Magazine
Widgets Magazine