ಬಿಜೆಪಿ ಸಭೆಯಲ್ಲಿ ಮೋದಿ ಹೆಸರನ್ನು ಪ್ರಧಾನಿ ಹುದ್ದೆಗೆ ಪ್ರಸ್ತಾಪಿಸಿದ ಅಡ್ವಾಣಿ

ನವದೆಹಲಿ, ಮಂಗಳವಾರ, 20 ಮೇ 2014 (15:11 IST)

ಇಂದು ಬೆಳಿಗ್ಗೆ ಬಿಜೆಪಿ ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆಯಾಗುವುದರ ಮೂಲಕ ಬಿಜೆಪಿ ನಾಯಕ  ಪ್ರಧಾನಿಯಾಗುವ ದಾರಿಯನ್ನು ಅಧಿಕೃತವಾಗಿ ಕ್ರಮಿಸಿದರು
ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ  ಸಂಸದೀಯ ಪಕ್ಷದ ನಾಯಕರಾಗಿ ಮೋದಿಯ ಹೆಸರನ್ನು ಪ್ರಸ್ತಾಪಿಸಿದರು ಮತ್ತು ಮುರಳಿ ಮನೋಹರ್ ಜೋಷಿ, ವೆಂಕಯ್ಯ ನಾಯ್ಡು, ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಸೇರಿದಂತೆ ಇತರ ನಾಯಕರು ಅದನ್ನು ಅನುಮೋದಿಸಿದರು.
 
545 ಲೋಕಸಭಾ ಸ್ಥಾನಗಳಲ್ಲಿ 282 ಸ್ಥಾನಗಳನ್ನು ತನ್ನದಾಗಿಸಿಕೊಂಡಿರುವ ಮೋದಿ ನೇತೃತ್ವದ ಬಿಜೆಪಿ ಕಾಂಗ್ರೆಸ್ಸನ್ನು ಹೊರತು ಪಡಿಸಿದರೆ, ಸ್ವಾತಂತ್ರ್ಯಾ ಪಡೆದಾಗಿನಿಂದ ಬಹುಮತ ಪಡೆದಿರುವ  ಏಕೈಕ ಪಕ್ಷವಾಗಿದೆ.  
 
ಪಾರ್ಲಿಮೆಂಟಿನ ಸೆಂಟ್ರಲ್ ಹಾಲ್‌ನಲ್ಲಿ  ಸಭೆ ನಡೆದಿದ್ದು, ಮೋದಿ ಪ್ರಥಮ ಬಾರಿಗೆ ಇಲ್ಲಿ ಭೇಟಿ ನೀಡಿದ್ದಾರೆ ಎಂದು ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಹೇಳಿದ್ದಾರೆ.  ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

ದೇಶದ ಏಳಿಗೆಗಾಗಿ ಬದುಕುತ್ತೇನೆ, ಸ್ವಂತಕ್ಕಲ್ಲ: ಮೋದಿ ಘೋಷಣೆ

ನವದೆಹಲಿ: ದೇಶದ ಅಭಿವೃದ್ಧಿಗಾಗಿ ನಾನು ಜೀವಿಸುತ್ತೇನೆಯೇ ಹೊರತು ನನ್ನ ಸ್ವಾರ್ಥಕ್ಕಾಗಿ ಅಲ್ಲ ಎಂದು ಭಾವಿ ...

news

ನರೇಂದ್ರ ಮೋದಿಯನ್ನು ಹತ್ಯೆ ಮಾಡಿಯೇ ತಿರುತ್ತೇವೆ: ತಾಲಿಬಾನ್

ಭೋಪಾಲ್: ನರೇಂದ್ರ ಮೋದಿ ಪ್ರದಾನಿಯಾಗುವುದು ಖಚಿತವಾಗುತ್ತಿದ್ದಂತೆ ಅವರನ್ನು ಹತ್ಯೆ ಮಾಡುವುದಾಗಿ ಸಿಮಿ ...

ನರೇಂದ್ರ ಮೋದಿಯನ್ನು ಪ್ರಧಾನಿಯನ್ನಾಗಿಸಿ ಆಶ್ರಮಕ್ಕೆ ಮರಳಿದ ಬಾಬಾ ರಾಮದೇವ್

ಹರಿದ್ವಾರ್: ಬಿಜೆಪಿ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರುವ ಉದ್ದೇಶದಿಂದ ಬಾರಿ ಹೋರಾಟ ನಡೆಸಿದ್ದ ...

news

ನನಗೆ ಬೃಹತ್ ಬಂಗಲೆ ಬೇಡ, ಚಿಕ್ಕದೊಂದು ಮನೆ ಕೊಡಿ: ಆಂಟನಿ

ನವದೆಹಲಿ: ಯುಪಿಎ ಸರಕಾರದ ಅವಧಿಯಲ್ಲಿ 10 ವರ್ಷಗಳ ಕಾಲ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಎ.ಕೆ.ಆಂಟನಿ, ನನಗೆ ...

Widgets Magazine