Widgets Magazine
Widgets Magazine

ಶೌಚಾಲಯದಲ್ಲಿ ನಾಯಿಯ ಮೇಲೆ 3 ದಿನ ರೇಪ್: ಕಾಮುಕನ ಅರೆಸ್ಟ್

ಮುಂಬೈ, ಬುಧವಾರ, 27 ಸೆಪ್ಟಂಬರ್ 2017 (13:43 IST)

Widgets Magazine

ಕೆಲ ದಿನಗಳ ಹಿಂದೆ ನಾಯಿ ಮರಿಯ ಮೇಲೆ ಕಾಮುಕನೊಬ್ಬ ಎಸಗಿದ್ದ ಅತ್ಯಾಚಾರ ಘಟನೆ ಮಾಸುವ ಮುನ್ನವೇ ಮುಂಬೈನ ಶೌಚಾಲಯದಲ್ಲಿ ನಾಯಿಯ ಮೇಲೆ ಮೂರು ದಿನಗಳ ಕಾಲ ಅತ್ಯಾಚಾರವೆಸಗಿದ ವಸತಿ ಸಂಕೀರ್ಣದ ಗಾರ್ಡ್‌ನನ್ನು‌ ಪೊಲೀಸರು ಬಂಧಿಸಿದ್ದಾರೆ. 
ಸಿಸಿಟಿವಿಯಲ್ಲಿ ನಾಯಿಯ ಮೇಲೆ ಗಾರ್ಡ್‌ನೊಬ್ಬ ಅತ್ಯಾಚಾರವೆಸಗುತ್ತಿರುವ ದೃಶ್ಯ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಚೆಂಬೂರ್ ನಾಕಾ ಬಳಿಯ ಘಟನೆ ನಡೆದಿದ್ದು 41 ವರ್ಷ ವಯಸ್ಸಿನ ರಾಮ್ ನರೇಶ್ ಕಳೆದ ವಾರ ಮೂರು ದಿನಗಳ ಕಾಲ ಸ್ನಾನಗೃಹದೊಳಗೆ ನಾಯಿಯನ್ನು ಕರೆದುಕೊಂಡು ಹೋಗಿದ್ದನು. ಪ್ರತಿ ಬಾರಿ ಅವನು ನಾಯಿಯೊಂದಿಗೆ ಐದರಿಂದ ಏಳು ನಿಮಿಷಗಳವರೆಗೆ ಬಾಥ್‌ರೂಮ್‌ನಲ್ಲಿ ಲಾಕ್ ಮಾಡಿಕೊಳ್ಳುತ್ತಿದ್ದನು ಎಂದು ಮೂಲಗಳು ತಿಳಿಸಿವೆ.
 
ಆರೋಪಿ ನರೇಶ್ ಹಗಲು ಹೊತ್ತಿನಲ್ಲಿ ಅಟೋ ರಿಕ್ಷಾ ಚಾಲಕನಾಗಿದ್ದು, ರಾತ್ರಿ ಹೊತ್ತಿನಲ್ಲಿ ಖಾಸಗಿ ಭದ್ರತಾ ಸಿಬ್ಬಂದಿ ಕಂಪೆನಿಯ ಮೂಲಕ ಗಾರ್ಡ್ ಕೆಲಸವನ್ನು ಮಾಡುತ್ತಿದ್ದನು ಎನ್ನಲಾಗಿದೆ.
 
ಸ್ಥಳೀಯ ನಿವಾಸಿಗಳು ಮತ್ತು  ಪ್ರಾಣಿರಕ್ಷಣಾ ಕಾರ್ಯಕರ್ತರು ನೀಡಿದ ದೂರಿನ ಮೇರೆಗೆ ಆರೋಪಿ ನರೇಶ್‌ನನ್ನು ವಶಕ್ಕೆ ತೆಗೆದುಕೊಂಡು ದೂರು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಎಸ್.ಜಿ.ದಲ್ ತಿಳಿಸಿದ್ದಾರೆ. 
 
ಕಳೆದ ವರ್ಷ ಭಾರತದಲ್ಲಿ ಪ್ರಾಣಿಗಳ ದುರ್ಬಳಕೆ ಪ್ರಕರಣಗಳು ಹೆಚ್ಚಾಗಿದೆ. ನಾಯಿಮರಿಗಳ ಮೇಲೆ ಅತ್ಯಾಚಾರ ಮಾಡಲಾಗಿದೆ, ಅವರ ಅಂಗಗಳು ಹ್ಯಾಕ್ ಮಾಡಲ್ಪಟ್ಟವು ಮತ್ತು ಈಗ ಮುಂಬೈನಲ್ಲಿನ ಘಟನೆಯು ಮನುಷ್ಯನ ದಾಹ ಯಾವ ಮಟ್ಟಿಗೆ ಎಲ್ಲೇ ಮೀರಿ ದಾಟುತ್ತಿದೆ ಎನ್ನುವುದು ಆತಂಕಕಾರಿ ವಿಷಯವಾಗಿದೆ ಸಾಮಾಜಿಕ ಕಾರ್ಯಕರ್ತರು ತಿಳಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಿಬಿಎಂಪಿ ಮೇಯರ್ ಆಯ್ಕೆಗಾಗಿ ಶಾಸಕ, ಸಂಸದರ ಸಭೆ: ರಾಮಲಿಂಗಾರೆಡ್ಡಿ

ಬೆಂಗಳೂರು: ಬಿಬಿಎಂಪಿ ಮೇಯರ್, ಉಪಮೇಯರ್ ಆಯ್ಕೆಗಾಗಿ ಬೆಂಗಳೂರಿನ ಶಾಸಕ, ಸಂಸದರ ಅಭಿಪ್ರಾಯ ಸಂಗ್ರಹಕ್ಕಾಗಿ ...

news

ಉತ್ತರಪ್ರದೇಶ ರೈತರ ಸಾಲ ಮನ್ನಾಗೆ ನಾನೇ ಕಾರಣ: ರಾಹುಲ್ ಗಾಂಧಿ

ವಡೋದರಾ: ಉತ್ತರಪ್ರದೇಶ ರೈತರ ಸಾಲ ಮನ್ನಾಗೆ ನಾನೇ ಕಾರಣ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ...

news

ಅಪ್ರಾಪ್ತ ಬಾಲಕಿಯ ಮೇಲೆ ಗ್ಯಾಂಗ್‌ರೇಪ್ ಎಸಗಿದ ದೇವಮಾನವನ ಬಂಧನ

ಸೀತಾಪುರ್: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಸ್ವಯಂಘೋಷಿತ ದೇವಮಾನವನನ್ನು ...

news

30 ಜನರನ್ನು ಹತ್ಯೆಗೈದು ಆಹಾರವಾಗಿ ಸೇವಿಸಿದ ದಂಪತಿಗಳು ಅರೆಸ್ಟ್

ಮಾಸ್ಕೋ: 30 ಅಮಾಯಕ ಜನರಿಗೆ ಡ್ರಗ್ಸ್ ನೀಡಿ ಹತ್ಯೆಗೈದಿದ್ದಲ್ಲದೇ ಅವರನ್ನು ದೇಹವನ್ನು ಬೇಯಿಸಿ ತಿಂದ ಹೃದಯ ...

Widgets Magazine Widgets Magazine Widgets Magazine