ತೃಣಮೂಲ ಕಾಂಗ್ರೆಸ್‌ ಗೆ ರಾಜೀನಾಮೆ ನೀಡಿದ ಬೈಚುಂಗ್ ಭುಟಿಯಾ

ನವದೆಹಲಿ, ಸೋಮವಾರ, 26 ಫೆಬ್ರವರಿ 2018 (13:30 IST)

Widgets Magazine

ನವದೆಹಲಿ: ಭಾರತೀಯ ಫುಟ್ಬಾಲ್ ತಂಡದ ಮಾಜಿ ಬೈಚುಂಗ್‌ ಭುಟಿಯಾ ಅವರು ತೃಣಮೂಲ ಕಾಂಗ್ರೆಸ್‌ ಪಕ್ಷದಲ್ಲಿ ತಾನು ಹೊಂದಿರುವ ಎಲ್ಲ ರಾಜಕೀಯ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. 


ಟಿಎಂಸಿಗೆ ರಾಜೀನಾಮೆ ನೀಡುವ ತನ್ನ ನಿರ್ಧಾರವನ್ನು ಭುಟಿಯಾ ಅವರು ಟ್ವಿಟರ್‌ ಮೂಲಕ ಬಹಿರಂಗಪಡಿಸಿದ್ದಾರೆ.
ಭುಟಿಯಾಅವರು 2013ರಲ್ಲಿ ಟಿಎಂಸಿ ಸೇರಿಕೊಂಡಿದ್ದರು. ಅವರು ಟಿಎಂಸಿ ಟಿಕೆಟ್‌ನಲ್ಲಿ ರಾಜ್ಯ ವಿಧಾನಸಭೆಗೆ ಮತ್ತು ಸಂಸತ್ತಿಗೆ ಸ್ಪರ್ಧಿಸಿ ಸೋತಿದ್ದರು. 
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಜನರಲ್ಲಿ ಪ್ರಕಾಶ್ ರೈ ಕ್ಷಮೆ ಕೇಳಿದ್ದು ಯಾಕೆ ಗೊತ್ತಾ…?

ಮೈಸೂರು: ಇನ್ಮುಂದೆ ನಾನು ಯಾರನ್ನಾದ್ರೂ ಹೊಗಳುವ ಮುನ್ನ ಎಚ್ಚರ ವಹಿಸುತ್ತೇನೆ. ಅವರ ಪೂರ್ವಾಪರ ತಿಳಿದು ...

news

ಲೈಂಗಿಕತೆಗೆ ಬೇಡಿಕೆ ಇಟ್ಟ ರಾಜ್ಯಪಾಲರು ಯಾರು ಗೊತ್ತಾ...?

ನವದೆಹಲಿ: ದಕ್ಷಿಣ ರಾಜ್ಯದ ರಾಜ್ಯಪಾಲರೊಬ್ಬರು ಅಸಭ್ಯವಾಗಿ ವರ್ತಿಸಿರುವುದಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ...

news

ಉತ್ತರಾಧಿ ಮಠಕ್ಕೆ ಅಮಿತ್ ಷಾ ಭೇಟಿ

ಕಲಬುರಗಿ: ಉತ್ತರಾಧಿ ಮಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡಿದ್ದಾರೆ. ಕಲಬುರಗಿ ...

news

ಬೇಲ್ ಗಾಗಿ ದೇವರ ಮೊರೆಹೋದ ನಲಪಾಡ್ ಗ್ಯಾಂಗ್ ನ ಆರೋಪಿಗಳು!

ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಹಿನ್ನೆಲೆ ಇಂದು ನಲಪಾಡ್ ಮತ್ತು ಗ್ಯಾಂಗ್ ಜಾಮೀನು ...

Widgets Magazine