ಕೂದಲೆಳೆಯಲ್ಲಿ ಸಾವು ತಪ್ಪಿಸಿಕೊಂಡ ನಟಿ ಹೇಮಾ ಮಾಲಿನಿ

ಮುಂಬೈ, ಸೋಮವಾರ, 14 ಮೇ 2018 (10:41 IST)

ಮುಂಬೈ: ಬಾಲಿವುಡ್ ನಟಿ, ಬಿಜೆಪಿ ಸಂಸದೆ ಹೇಮಾ ಮಾಲಿನಿ ಕೂದಲೆಳೆಯಲ್ಲಿ ಭಾರೀ ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ.
 
ಉತ್ತರ ಪ್ರದೇಶದ ಮಥುರಾ ಸಂಸದೆಯಾಗಿರುವ ಹೇಮಾ ಮಾಲಿನಿ ಇಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮರಳುತ್ತಿದ್ದಾಗ ಭಾರೀ ಮಳೆಗೆ ಮರವೊಂದು ಅವರ ಬೆಂಗಾವಲು ಪಡೆ ವಾಹನದ ಮೇಲೆ ಉರುಳಿ ಬಿದ್ದಿದೆ.
 
ಇಲ್ಲಿ ನಿನ್ನೆ ಭಾರೀ ಗುಡುಗು ಸಹಿತ ಮಳೆಯಾಗಿತ್ತು. ಇದರಿಂದಾಗಿ ರಾಜ್ಯಾದ್ಯಂತ 40 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಆದರೆ ಅದೃಷ್ಟವಶಾತ್ ಹೇಮಾ ಮಾಲಿನಿ ಅಪಘಾತದಿಂದ ಬಚಾವಾಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  
ಹೇಮಾ ಮಾಲಿನಿ ಅಪಘಾತ ರಾಷ್ಟ್ರೀಯ ಸುದ್ದಿಗಳು Accident Hema Malini National News

ಸುದ್ದಿಗಳು

news

ಫಲಿತಾಂಶಕ್ಕೂ ಮೊದಲೇ ಪ್ರಮಾಣವಚನದ ಬಗ್ಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ!

ಬೆಂಗಳೂರು: ಈ ಬಾರಿ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಬಹುಮತ ಬಂದೇ ಬರುತ್ತದೆ ಎಂಬ ವಿಶ್ವಾಸದಲ್ಲಿರುವ ...

news

ನಿವೃತ್ತಿಯಾಗಬೇಕೆಂದುಕೊಂಡಿದ್ದ ಸಿಎಂ ಸಿದ್ದರಾಮಯ್ಯ ಈ ಚುನಾವಣೆಗೆ ಸ್ಪರ್ಧಿಸಿದ್ದು ಯಾಕೆ ಗೊತ್ತಾ?!

ಬೆಂಗಳೂರು: ರಾಜಕೀಯ ಜೀವನ ಸಾಕು. ಇನ್ನು ಮಕ್ಕಳಿಗೆ ರಾಜಕಾರಣ ಬಿಟ್ಟುಕೊಡೋಣ ಅಂತಿದ್ದ ಸಿಎಂ ಸಿದ್ದರಾಮಯ್ಯ ಈ ...

news

ರಾಜ್ಯದಲ್ಲಿ ಇಂದು ಮತ್ತೆ ಮತದಾನ!

ಬೆಂಗಳೂರು: ರಾಜ್ಯದ ಮೂರು ಕಡೆಗಳಲ್ಲಿ ಇಂದು ಮತ್ತೆ ಚುನಾವಣೆ ನಡೆಯಲಿದೆ. ಮತಯಂತ್ರಗಳ ದೋಷ ಮತ್ತು ಮತಗಟ್ಟೆ ...

news

ಚುನಾವಣೆ ಮುಗಿದ ಬೆನ್ನಲ್ಲೇ ಟ್ವಿಟರ್ ಗೂ ವಿಶ್ರಾಂತಿ

ಬೆಂಗಳೂರು: ಇಷ್ಟು ದಿನ ಚುನಾವಣೆ ನೆಪದಲ್ಲಿ ರಾಜಕೀಯ ನಾಯಕರ ಟ್ವಿಟರ್ ಸದ್ದು ಮಾಡುತ್ತಲೇ ಇತ್ತು. ಪರಸ್ಪರ ...

Widgets Magazine