ಟೀಕೆಗಳೆನ್ನುವ ವಿಷವನ್ನು ಕುಡಿದು ಅರಗಿಸಿಕೊಳ್ಳುವ ಶಕ್ತಿಯಿದೆ: ಪ್ರಧಾನಿ ಮೋದಿ

ಅಹ್ಮದಾಬಾದ್, ಸೋಮವಾರ, 9 ಅಕ್ಟೋಬರ್ 2017 (15:18 IST)

ಟೀಕೆಗಳೆನ್ನುವ ವಿಷವನ್ನು ಕುಡಿದು ಅರಗಿಸಿಕೊಳ್ಳುವ ಶಕ್ತಿಯಿದೆ. ಟೀಕೆಗಳ ಮಧ್ಯೆ ದೇಶದ ಸೇವೆ ಮುಂದುವರಿಸುತ್ತೇನೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಮಂತ್ರಿಯಾದ ನಂತರ ತಮ್ಮ ತವರಿಗೆ ಮೊದಲ ಬಾರಿ ವಡ್ನಾಗರ್‌ಗೆ ಭೇಟಿ ನೀಡಿರುವ ಮೋದಿ, ಟೀಕೆಗಳೆನ್ನುವ ವಿಷವನ್ನು ಕುಡಿಯಲು ಇಲ್ಲಿಂದಲೇ ಆರಂಭಿಸಿದ್ದೇನೆ ಎಂದು ತಿಳಿಸಿದ್ದಾರೆ.
 
ವಾಡ್ನಗರ್‌ನ ಹಟಕೇಶ್ವರ್ ದೇವರ ಆಶೀರ್ವಾದದಿಂದ ಕಾಶಿಗೆ ತಲುಪಿದ್ದೇನೆ. ವಾಡ್ನಗರ್‌ನಂತೆ ಕಾಶಿ ಕೂಡಾ ಪರಶಿವನ ತಾಣವಾಗಿದೆ. ನನ್ನ ವಿರೋಧಿಗಳ ಟೀಕೆಗಳೆನ್ನುವ ವಿಷವನ್ನು ಅರಗಿಸಿ, ದೇಶದ ಸೇವೆ ಮಾಡುವಂತಹ ಆಶೀರ್ವಾದವನ್ನು ದೇವರು ನೀಡಿದ್ದಾನೆ ಎಂದು ತಿಳಿಸಿದ್ದಾರೆ.   
 
ಬಿಜೆಪಿ ಅಭಿವೃದ್ಧಿ ವಿಷಯವನ್ನು ಚುನಾವಣಾ ಅಜೆಂಡಾವಾಗಿರಿಸಿಕೊಂಡು ಚುನಾವಣೆಯನ್ನು ಎದುರಿಸಲು ಸಿದ್ದತೆ ನಡೆಸುತ್ತಿದೆ.  ರಾಜ್ಯದ 182 ವಿಧಾನಸಭಾ ಕ್ಷೇತ್ರಗಳಲ್ಲಿ 149 ಕ್ಕೂ ಅಧಿಕ ಗುಜರಾತ್ ಗೌರವ್ ಯಾತ್ರೆಯನ್ನು ಆರಂಭಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಾನೇನು ಸಿಎಂ ಅಲ್ಲ… ಹೋಮ್ ಮಿನಿಸ್ಟರೂ ಅಲ್ಲ… ನಾನು ಇಂಧನ ಸಚಿವ

ಬೆಂಗಳೂರು: ಬಿಎಸ್ ವೈ ಮತ್ತು ಅನಂತಕುಮಾರ್ ವಿರುದ್ಧ ಎಸಿಬಿ ಎಫ್ಐಆರ್ ದಾಖಲಿಸುವ ಬಗ್ಗೆ ಹೇಳೋಕೆ ನಾನೇನು ...

news

ಗೋದ್ರಾ ಹತ್ಯಾಕಾಂಡ: 11 ಅಪರಾಧಿಗಳ ಗಲ್ಲುಶಿಕ್ಷೆಗೆ ಹೈಕೋರ್ಟ್ ತಡೆ

ಅಹಮದಾಬಾದ್: 2002ರ ಗೋದ್ರಾ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 11 ದೋಷಿಗಳಿಗೆ ನೀಡಿದ್ದ ...

ಪಾಕ್ ಪ್ರಧಾನಿ ನವಾಜ್ ಷರೀಫ್ ಮಗಳು, ಅಳಿಯನ ಬಂಧನ

ಪಾಕಿಸ್ತಾನ: ಪಾಕ್ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಪದಚ್ಯುತ ಪಾಕ್ ಪ್ರಧಾನಿ ನವಾಜ್ ಷರೀಫ್ ಮಗಳು ...

news

ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ವಾರ್ನಿಂಗ್

ಬೆಂಗಳೂರು : ಹತ್ತು ದಿನಗಳೊಳಗಾಗಿ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಿ ಹಾಕಿ ಇಲ್ಲಾಂದ್ರೆ ಕಠಿಣ ಕ್ರಮ ...

Widgets Magazine
Widgets Magazine