ಝಾಕಿರ್ ನಾಯಕ್ ಸಂಸ್ಥೆಗೆ ದಾವೂದ್ ಹಣ?

ನವದೆಹಲಿ, ಬುಧವಾರ, 27 ಸೆಪ್ಟಂಬರ್ 2017 (07:14 IST)

Widgets Magazine

ನವದೆಹಲಿ: ಮುಸ್ಲಿಂ ಧರ್ಮೋಪದೇಶಕ ಝಾಕಿರ್ ನಾಯಕ್ ರ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಗೆ ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂ ಹಣ ಒದಗಿಸುತ್ತಿದ್ದ ಎಂದು ದಾವೂದ್ ಸಹೋದರ ಕಸ್ಕರ್ ಹೇಳಿಕೊಂಡಿದ್ದಾನೆ.


 
ಮುಂಬೈ  ಪೊಲೀಸರ ವಶದಲ್ಲಿರುವ ಕಸ್ಕರ್ ಈಗಾಗಲೇ ದಾವೂದ್ ಬಗ್ಗೆ ಹಲವು ಮಹತ್ವದ ಸಂಗತಿಗಳನ್ನು ಹೊರ ಹಾಕಿದ್ದಾನೆ. ಇದೀಗ ಹೊಸದೊಂದು ಮಾಹಿತಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿರುವುದಾಗಿ ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.
 
ಮಧ್ಯವರ್ತಿಯೊಬ್ಬರ ಸಹಾಯದೊಂದಿಗೆ ಈ ಹಣಕಾಸಿನ ವ್ಯವಹಾರ ನಡೆಯುತ್ತಿತ್ತು ಎಂದು ಆತ ಬಾಯ್ಬಿಟ್ಟಿದ್ದಾನೆ ಎಂದು ಆಂಗ್ಲ ಮಾಧ್ಯಮಗಳು ಹೇಳಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕರುಣಾನಿಧಿ ಸಾವಿನ ಬಗ್ಗೆ ವದಂತಿಗಳೇ ಸುಳ್ಳು: ಡಿಎಂಕೆ

ಚೆನ್ನೈ: ಡಿಎಂಕೆ ವರಿಷ್ಠ ಎಂ ಕರುಣಾನಿಧಿ ಆರೋಗ್ಯವಾಗಿದ್ದು, ಅವರ ಸಾವಿನ ಬಗ್ಗೆ ವದಂತಿಗಳೆಲ್ಲಾ ಸುಳ್ಳು ...

news

ಚಿಕ್ಕ ವಯಸ್ಸಿನವಳಂತೆ ತೋರುತ್ತಿದ್ದುದಕ್ಕೆ ಮಹಿಳೆ ವಿಚಾರಣೆ!

ನವದೆಹಲಿ: ಇದೆಂತಹಾ ವಿಚಿತ್ರ ಎನಿಸಬಹುದು. ಆದರೂ ಸತ್ಯ. ತುಂಬಾ ಚಿಕ್ಕ ವಯಸ್ಸಿನವಳಂತೆ ತೋರುತ್ತಿದ್ದ ...

news

21 ಶಾಸಕರ ಡಬಲ್ ವೇತನಕ್ಕೆ ಬಿತ್ತು ಕತ್ತರಿ

ಬೆಂಗಳೂರು: ನಿಗಮ ಮಂಡಳಿ ಅಧ್ಯಕ್ಷರಾಗಿರುವ ಶಾಸಕರಿಗೆ ವಿಧಾನಸಭೆ ಸಚಿವಾಲಯದಿಂದ ಶಾಸಕ ಸ್ಥಾನಕ್ಕೆ ...

news

ಬ್ಲೂಫಿಲ್ಮ್ ನೋಡಿಲ್ಲ.. ಜೈಲಿಗೆ ಹೋಗಿಲ್ಲ… ನಾನ್ಯಾಕೆ ರಾಜೀನಾಮೆ ನೀಡಲಿ: ಸಚಿವ ರೈ

ಮೈಸೂರು: ರಾಜೀನಾಮೆ ನೀಡಲು ಏನು ಆಧಾರವಿದೆ. ನಾನೇನು ತಪ್ಪು ಮಾಡಿಲ್ಲ. ಜೈಲಿಗೂ ಹೋಗಿಲ್ಲ. ಗಣಿ ...

Widgets Magazine