ಚಿಕಿತ್ಸೆಯ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ ವೈದ್ಯ

ಗುಜರಾತ್, ಸೋಮವಾರ, 10 ಸೆಪ್ಟಂಬರ್ 2018 (13:20 IST)

ಗುಜರಾತ್ : ಜೀವ ಉಳಿಸುವ ಭಗವಾನ್ ವಿಷ್ಣುವಿನ ಸ್ವರೂಪ ಎನ್ನುತ್ತಾರೆ. ಆದರೆ ಇಂತಹ ವೈದ್ಯನಿಂದಲ್ಲೇ ಮಹಿಳೆಯಬ್ಬಳ  ಮೇಲೆ ಚಿಕಿತ್ಸೆಯ ನೆಪದಲ್ಲಿ ನಡೆದಿರುವುದಾಗಿ ವರದಿಯಾಗಿದೆ.


ಗುಜರಾತಿನ ಪ್ರಸಿದ್ಧ ಮೀ ಎಂಡ್ ಮಮ್ಮಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಸಂತಾನ ಪ್ರಾಪ್ತಿಗೆ ಪ್ರಸಿದ್ಧವಾಗಿದ್ದ ಈ ಆಸ್ಪತ್ರೆಗೆ ಮಕ್ಕಳಾಗದ ಮಹಿಳೆಯೊಬ್ಬಳು ಭೇಟಿ ನೀಡಿದ್ದಾಳೆ. ಅಲ್ಲಿ ಪ್ರಫುಲ್  ದೋಷಿ ಎಂಬ ವೈದ್ಯನಿಂದ ಚಿಕಿತ್ಸೆ ಪಡೆಯುತ್ತಿದ್ದಳು.


ಕಳೆದ ಆರು ತಿಂಗಳಿಂದ ಮಹಿಳೆಗೆ ಚಿಕಿತ್ಸೆ ನಡೆಯುತ್ತಿತ್ತು. ಸೆಪ್ಟೆಂಬರ್ ನಾಲ್ಕರಂದೂ ಆಕೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದಾಳೆ. ಆಕೆಯ ಪತಿ ಹೊರಗೆ ನಿಂತಿದ್ದು, ಒಳಗೆ ಇದ್ದ ನರ್ಸ್ ನ್ನೂ ಕೂಡ ಹೊರಗೆ ಕಳುಹಿಸಿದ ವೈದ್ಯ ಅತ್ಯಾಚಾರವೆಸಗಿದ್ದಾನೆ. ನಂತರ ಮಹಿಳೆ ಪೊಲೀಸ್ ಠಾಣೆಯಲ್ಲಿ ವೈದ್ಯನ ವಿರುದ್ಧ ದೂರು ದಾಖಲಿಸಿದ್ದಾಳೆ. ಇದೀಗ ಅತ್ಯಾಚಾರ ಎಸಗಿದ ಕಾಮುಕ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಕುರಿತು ಕೇಂದ್ರ ಸರ್ಕಾರವನ್ನು ಲೇವಡಿ ಮಾಡಿದ ನಟಿ ರಮ್ಯಾ

ಬೆಂಗಳೂರು : ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆ ಏರಿಸಿರುವುದಕ್ಕೆ ಇದೀಗ ಸ್ಯಾಂಡಲ್ ವುಡ್ ನಟಿ ...

news

ಭಾರತ್ ಬಂದ್ ಗೆ ವಿರೋಧ ವ್ಯಕ್ತಪಡಿಸಿದ ಹಿರಿಯ ಕಾಂಗ್ರೆಸ್ ಮುಖಂಡ

ಮಂಗಳೂರು : ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಭಾರತ್ ಬಂದ್ ಗೆ ...

news

ವ್ಯಾಟ್ಸಪ್ ನಲ್ಲಿ ವಿಚಾರಣೆ! ಇದೇನು ಜೋಕ್ ಮಾಡ್ತಿದ್ದೀರಾ ಎಂದ ಸುಪ್ರೀಂಕೋರ್ಟ್

ನವದೆಹಲಿ: ಜಾರ್ಖಂಡ್ ನ ನ್ಯಾಯಾಲಯವೊಂದು ವ್ಯಾಟ್ಸಪ್ ಕರೆಯಲ್ಲೇ ಆರೋಪಿಗಳ ವಿಚಾರಣೆ ಮಾಡಿದ್ದಕ್ಕೆ ...

news

ಭಾರತ್ ಬಂಧ್ ಗೆ ಮೋದಿ ಅಭಿಮಾನಿಗಳ ತಿರುಗೇಟು

ನವದೆಹಲಿ: ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಇಂದು ಕಾಂಗ್ರೆಸ್ ...

Widgets Magazine