ಮೇವು ಹಗರಣ ಮತ್ತೊಂದು ಪ್ರಕರಣದಲ್ಲಿಯೂ ಲಾಲೂ ಪ್ರಸಾದ್ ದೋಷಿ; 5 ವರ್ಷ ಜೈಲು, 5 ಲಕ್ಷ ದಂಡ

ರಾಂಚಿ, ಬುಧವಾರ, 24 ಜನವರಿ 2018 (16:11 IST)

ರಾಂಚಿ : ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರನ್ನು ಮೇವು ಹಗರಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿಯೂ ದೋಷಿ ಎಂದು ರಾಂಚಿಯ ಸಿಬಿಐ ವಿಶೇಷ ತೀರ್ಪು ನೀಡಿದೆ.

 
ಬಹುಕೋಟಿ ಮೇವು ಹಗರಣದಲ್ಲಿ ಈಗಾಗಲೇ ಎರಡು ಪ್ರಕರಣದಲ್ಲಿ ದೋಷಿ ಎಂದು ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲೂ ಪ್ರಸಾದ್ ಯಾದವ್ ಅವರು ಈಗ ಮೂರನೇ ಪ್ರಕರಣದಲ್ಲೂ ಕೂಡ  ದೋಷಿ ಎಂದು ಪರಿಗಣಿಸಿ 5ವರ್ಷ ಜೈಲು ಶಿಕ್ಷೆ ಹಾಗು 5 ಲಕ್ಷ ರೂ. ದಂಡವನ್ನು ವಿಧಿಸಿದೆ. ಹಾಗೆ ಅವರ ಜೊತೆಗೆ ಬಿಹಾರದ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಅವರು ಕೂಡ ದೋಷಿ ಎಂದು ಪರಿಗಣಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಚಿವ ತನ್ವೀರ್ ಸೇಠ್ ಕುಸಿದು ಬಿದ್ದಿದ್ದು ಯಾಕಂತೆ…?

ಮೈಸೂರು : ಮೈಸೂರು ಮಹಾನಗರಪಾಲಿಕೆಯ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ಬೆಂಬಲಿತ ಅಭ್ಯರ್ಥಿ ಭಾಗ್ಯವತಿ ಅವರು ...

news

ಮೂರು ವರ್ಷದ ಮಗನಿಗೆ ಪಾಪಿ ಮಲತಂದೆ ಮಾಡಿದ್ದಾದರೂ ಏನು ಗೊತ್ತಾ...?

ಮಧ್ಯಪ್ರದೇಶ : ಮೂರು ವರ್ಷದ ಮಗನಿಗೆ ಲೆಕ್ಕ ಎಣಿಸಲು ಬರಲಿಲ್ಲವೆಂದು ಮಲತಂದೆಯೊಬ್ಬ ನೇತುಹಾಕಿ ರಕ್ತಬರುವಂತೆ ...

news

ತವರು ನಾಡಲ್ಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಮುಖಭಂಗ!

ಮೈಸೂರು : ಜೆಡಿಎಸ್- ಬಿಜೆಪಿ ಬೆಂಬಲಿತ ಅಭ್ಯರ್ಥಿ ಭಾಗ್ಯವತಿ ಅವರು ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ...

news

ಓವೈಸಿ ಮೇಲೆ ಅಪರಿಚಿರಿಂದ ಬೂಟು ಎಸೆತ; ಇದಕ್ಕೆ ಓವೈಸಿ ಹೇಳಿದ್ದೇನು ಗೊತ್ತಾ...?

ಮುಂಬೈ: ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಅವರು ದಕ್ಷಿಣ ಮುಂಬೈನ ನಾಗಪಾಡದಲ್ಲಿ ನಡೆದ ...

Widgets Magazine