17ರ ಬಾಲೆಯ ಮೇಲೆ ಎಂಟು ಕಾಮುಕರಿಂದ ಗ್ಯಾಂಗ್‌ರೇಪ್

ರಾಂಚಿ, ಗುರುವಾರ, 7 ಸೆಪ್ಟಂಬರ್ 2017 (14:27 IST)

Widgets Magazine

17 ವರ್ಷದ ಬಾಲಕಿಯ ಮೇಲೆ ಕನಿಷ್ಠ ಎಂಟು ಮಂದಿ ಕಾಮುಕರು ಅತ್ಯಾಚಾರವೆಸಗಿದ ಘಟನೆ ಜಾರ್ಖಂಡ್‌ನ ಡುಮ್ಕಾ ನಗರದಲ್ಲಿ ವರದಿಯಾಗಿದೆ.
17 ವರ್ಷದ ಬಾಲಕಿ ನಿನ್ನೆ ರಾತ್ರಿ ತನ್ನ ಬಾಯ್‌ಫ್ರೆಂಡ್‌‌ನೊಂದಿಗೆ ಸ್ಕೂಟಿಯಲ್ಲಿ ತೆರಳುತ್ತಿರುವಾಗ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಒಂಬತ್ತು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 
 
ಆರೋಪಿಗಳು ಬಾಲಕಿ ಚಲಾಯಿಸುತ್ತಿದ್ದ ಬೈಕ್‌ನ್ನು ನಿಲ್ಲಿಸಿ ಆಕೆಯ ಬಾಯ್‌ಫ್ರೆಂಡ್‌ನನ್ನು ಒತ್ತೆಯಾಳಾಗಿ ಇರಿಸಿಕೊಂಡು ಕನಿಷ್ಠ ಎಂಟು ಮಂದಿ ಕಾಮುಕರು ಗ್ಯಾಂಗ್ ರೇಪ್ ಎಸಗಿದ್ದಾರೆ. ನಂತರ ಆಕೆ ಪ್ರಜ್ಞೆ ಕಳೆದುಕೊಂಡಿದ್ದಾಳೆ.  
 
12 ಗಂಟೆಗಳವರೆಗೆ ಪ್ರಜ್ಞೆ ಕಳೆದುಕೊಂಡಿದ್ದ ಬಾಲಕಿಯನ್ನು ಡುಮ್ಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಎಂಟು ಆರೋಪಿಗಳಲ್ಲಿ ಮೂವರನ್ನು ಬಾಲಕಿಯ ಬಾಯ್‌ಫ್ರೆಂಡ್‌ ಗುರುತಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಗ್ಯಾಂಗ್‌ರೇಪ್ ಘಟನೆಯ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನಮಗೆ ನ್ಯಾಯ ಸಿಗಬೇಕು, ಗೌರಿ ಹಂತಕರನ್ನ ಬಂಧಿಸಬೇಕು: ಇಂದ್ರಜಿತ್, ಕವಿತಾ ಲಂಕೇಶ್

ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಗಳ ಬಗ್ಗೆ ಉಂಟಾಗಿರುವ ಗೊಂದಲ ನಿವಾರಣೆಗೆ ಗೌರಿ ಲಂಕೇಶ್ ಸಹೋದರ ...

news

ಸಮಾವೇಶಕ್ಕೆ ತಕರಾರಿಲ್ಲ, ಬೈಕ್ ರ‍್ಯಾಲಿಗೆ ಅನುಮತಿ ಇಲ್ಲ: ಸಿಎಂ

ಬೆಂಗಳೂರು: ಬಿಜೆಪಿ ಯುವ ಮೋರ್ಚಾ ನಡೆಸುತ್ತಿರುವ ಮಂಗಳೂರು ಚಲೋ ಸಮಾವೇಶ ನಡೆಸಲು ನಮ್ಮ ತಕರಾರಿಲ್ಲ ಎಂದು ...

news

ಮುಂಬೈ ಸ್ಫೋಟ: ಇಬ್ಬರಿಗೆ ಗಲ್ಲು, ಇಬ್ಬರಿಗೆ ಜೀವಾವಧಿ, ಮತ್ತೊಬ್ಬನಿಗೆ 10 ವರ್ಷ ಶಿಕ್ಷೆ

ಮುಂಬೈ: 1993 ರಲ್ಲಿ ನಡೆದ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭೂಗತ ಪಾತಕಿ ಅಬು ಸಲೇಂಗೆ ಟಾಡಾ ...

news

ಗೌರಿ ಲಂಕೇಶ್ ಕುಟುಂಬದಿಂದ ಒತ್ತಾಯ ಬಂದರೆ ಸಿಬಿಐ ತನಿಖೆಗೆ ವಹಿಸಲು ಸಿದ್ಧ: ಸಿದ್ದರಾಮಯ್ಯ

ಕುಟುಂಬ ವರ್ಗದವರಿಂದ ಒತ್ತಾಯ ಕೇಳಿಬಂದರೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಲು ...

Widgets Magazine