Widgets Magazine
Widgets Magazine

ಪ್ರಧಾನಿ ಮೋದಿಗೆ ಬಳೆ ಕಳುಹಿಸಿಕೊಟ್ಟ ‘ಕೈ’ ಮಹಿಳೆಯರು

NewDelhi, ಸೋಮವಾರ, 7 ಆಗಸ್ಟ್ 2017 (07:22 IST)

Widgets Magazine

ನವದೆಹಲಿ: ಗೋವಾದ ಕಾಂಗ್ರೆಸ್ ಪಕ್ಷದ ಮಹಿಳಾ ವಿಭಾಗದ ಸದಸ್ಯರು ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಬಳೆ ಕಳುಹಿಸಿಕೊಟ್ಟಿದ್ದಾರೆ!


 
ಇತ್ತೀಚೆಗೆ ಗುಜರಾತ್ ನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾರಿನ ಮೇಲೆ ಕಲ್ಲು ತೂರಾಟವಾಗಿತ್ತು. ಇದನ್ನು ಖಂಡಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಮತ್ತು ಬಿಜೆಪಿ ರಾಷ್ಟ್ರಧ್ಯಕ್ಷರಿಗೆ ಬಳೆ ಕಳುಹಿಸಿಕೊಟ್ಟಿದ್ದಾರೆ.
 
ನಮ್ಮ ನಾಯಕನ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದವರು, ಪ್ರಧಾನಿ ಮೋದಿ ಮತ್ತು ಅಮಿತಾ ಶಾಗೆ ನಮ್ಮ ಮನೆಯಲ್ಲಿದ್ದ ಬಳೆಗಳನ್ನು ಬಾಕ್ಸ್ ಗಳಲ್ಲಿ ಕಳುಹಿಸಿಕೊಟ್ಟಿದ್ದೇವೆ ಎಂದು ಕೈ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಓರ್ವ ಬಿಜೆಪಿ ನಾಯಕನನ್ನು ಬಂಧಿಸಲಾಗಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕರ್ನಾಟಕದ ಐಎಎಸ್ ಅದಿಕಾರಿ ಸಹೋದರಿ ನಿಗೂಢ ಸಾವು

ಕರ್ನಾಟಕದ ಐಎಎಸ್ ಅದಿಕಾರಿ, ಕಲಬುರಗಿ ಜಿಲ್ಲ ಪಂಚಾಯ್ತಿ ಸಿಇಓ ಹೆಬ್ಸಿಬಾ ರಾಣಿ ಸಹೋದರಿ ಸೂರ್ಯಕುಮಾರಿ ...

news

ಗುಜರಾತ್ ಕಾಂಗ್ರೆಸ್ ಶಾಸಕರು ಇಂದು ರಾತ್ರಿ ತವರಿಗೆ ವಾಪಸ್

9 ದಿನಗಳಿಂದ ರಾಜ್ಯದಲ್ಲಿ ಬಿಡು ಬಿಟ್ಟಿರುವ ಗುಜರಾತ್ ಕಾಂಗ್ರೆಸ್ ಶಾಸಕರು ಿಂದು ರಾತ್ರಿ ಗುಜರಾತ್`ಗೆ ...

news

ದಯವಿಟ್ಟು ನನ್ನನ್ನ ಬಿಟ್ಟುಬಿಡಿ, ಕೋಪದಲ್ಲಿ ಏನೋ ಮಾತಾಡಿದ್ರೆ ಸುದ್ದಿ ಮಾಡ್ತೀರಾ..?: ಡಿಕೆಶಿ ತಾಯಿ ಗೌರಮ್ಮ

ದಯವಿಟ್ಟು ನನ್ನನ್ನ ಬಿಟ್ಟುಬಿಡಿ, ಕೋಪದಲ್ಲಿ ಏನೋ ಮಾತಾಡಿದರೆ ಅದನ್ನೇ ಸುದ್ದಿ ಮಾಡುತ್ತೀರಾ ಎಂದು ಡಿ.ಕೆ. ...

news

`ನನ್ನ ಜೊತೆ ಅಡ್ಜಸ್ಟ್ ಆಗದಿದ್ದರೆ ಇಂಟರ್ನಲ್ ಮಾರ್ಕ್ ಕಟ್’

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ...

Widgets Magazine
Widgets Magazine Widgets Magazine