ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ; ಟಿಕೆಟ್ ದರದಲ್ಲಿ ಇಳಿಕೆ

ನವದೆಹಲಿ, ಶುಕ್ರವಾರ, 2 ಮಾರ್ಚ್ 2018 (07:30 IST)

ನವದೆಹಲಿ: ರೈಲ್ವೆ ಪ್ರಯಾಣಿಕರಿಗೆ ಒಂದು ಸಿಹಿ ಸುದ್ದಿ. ಡಿಜಿಟಲ್‌ ಸಾಧನ, ಡೆಬಿಟ್‌ಕಾರ್ಡ್‌, ಆನ್‌ಲೈನ್‌ ಮೂಲಕ ರೈಲ್ವೆ ಟಿಕೆಟ್‌ಗಳನ್ನು ಖರೀದಿಸುವ ಪ್ರಯಾಣಿಕರಿಗೆ ಮರ್ಚೆಂಟ್‌ ಡಿಸ್ಕೌಂಟ್‌ ದರವನ್ನು ವಿಧಿಸುವುದಿಲ್ಲ ಎಂದು ರೈಲ್ವೆ ಇಲಾಖೆ ಘೋಷಿಸಿದೆ. ಹೀಗಾಗಿ ರೈಲ್ವೆ ಟಿಕೆಟ್‌ ದರದಲ್ಲಿ ಸ್ವಲ್ಪ ಪ್ರಮಾಣದ ಇಳಿಕೆಯಾಗಲಿದೆ.


'ರೈಲ್ವೆ ಟಿಕೆಟ್‌ ಖರೀದಿಯಲ್ಲಿ ಪ್ರಯಾಣಿಕರಿಗೆ ಎಂಡಿಆರ್‌ ಶುಲ್ಕಗಳು ಅನ್ವಯಿಸುವುದಿಲ್ಲ. ರೈಲ್ವೆ ಟಿಕೆಟ್‌ ಕೌಂಟರ್‌ ಅಥವಾ ಐಆರ್‌ಟಿಸಿ ವೆಬ್‌ಸೈಟ್‌ ಮೂಲಕ ಡೆಬಿಟ್‌ ಕಾರ್ಡ್‌ಗಳ ಮೂಲಕ ಟಿಕೆಟ್‌ ಖರೀದಿಯ ವೇಳೆ ಎಂಡಿಆರ್‌ ಶುಲ್ಕ ಇರುವುದಿಲ್ಲ. ಇದು 1 ಲಕ್ಷ ರೂ. ತನಕದ ಮೌಲ್ಯದ ಟಿಕೆಟ್‌ ಖರೀದಿಗೆ ಅನ್ವಯವಾಗಲಿದೆ' ಎಂದು ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರೈಲಿನಲ್ಲಿ ನಡೆಯಿತೊಂದು ಸರಳ ಮದುವೆ!

ನವದೆಹಲಿ: ಸರಳ ಮದುವೆಗೆ ಉದಾಹರಣೆಯಾಗಿ ರೈಲಿನಲ್ಲಿ ಮದುವೆಯೊಂದು ನಡೆದಿದ್ದು, ಆರ್ಟ್‌ ಆಫ್‌ ಲಿವಿಂಗ್‌ನ ...

news

ನಿಮ್ಮ ಮಕ್ಕಳಿಗೆ ವಾಹನ ಕೊಡುವ ಮೊದಲು ಎಚ್ಚರ. ಕಂಬಿ ಎಣಿಸಬೇಕಾದಿತು...!

ನೀವು ಬೆಂಗಳೂರಿನಲ್ಲಿ ವಾಸಿಸುತ್ತಿದ್ದೀರಾ...! ಸ್ವಲ್ಪ ನಿಮ್ಮ ಮಕ್ಕಳ ಕುರಿತು ಸ್ವಲ್ಪ ಕಾಳಜಿ ವಹಿಸಿ ...

news

ಪ್ರಧಾನಿ ಮೋದಿ ಆಹ್ವಾನ ತಿರಸ್ಕರಿಸಿದ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಲೋಕಪಾಲ ಆಯ್ಕೆ ಸಮಿತಿ ಸಭೆಗೆ ಹಾಜರಾಗುವಂತೆ ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ...

news

ಮಗನನ್ನೇ ನೀರಿನಲ್ಲಿ ಮುಳುಗಿಸಿ ಕೊಲೆಗೈದ ತಂದೆ!

ಜಾರ್ಖಂಡ್:ಮಗನೊಬ್ಬ ತಾಯಿಯೊಂದಿಗೆ ಉದ್ಧಟತನದಿಂದ ನಡೆದುಕೊಳ್ಳುತ್ತಿದ್ದ ಎಂಬ ಕಾರಣಕ್ಕೆ ತಂದೆಯೇ ತನ್ನ ...

Widgets Magazine
Widgets Magazine