ಜಿಎಸ್ ಟಿ ಎಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್: ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ಅಹಮ್ಮದಾಬಾದ್, ಮಂಗಳವಾರ, 24 ಅಕ್ಟೋಬರ್ 2017 (08:58 IST)

Widgets Magazine

ಅಹಮ್ಮದಾಬಾದ್: ಗೂಡ್ಸ್ ಆಂಡ್ ಸರ್ವಿಸ್ ಟ್ಯಾಕ್ಸ್ (ಜಿಎಸ್ ಟಿ)ಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.


 
ಜಿಎಸ್ ಟಿಯಿಂದ ಸಣ್ಣ ಪ್ರಮಾಣದ ವರ್ತಕರಿಗೆ ತೊಂದರೆಯಾಗಿದೆ. ಇದು ಖಳನಾಯಕ ಗಬ್ಬರ್ ಸಿಂಗ್ ನಂತೆ ಅವರಿಗೆ ತೋರುತ್ತಿದೆ  ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.
 
ಗುಜರಾತ್ ನಲ್ಲಿ ಚುನಾವಣೆ ಚಟುವಟಿಕೆಗಳು ಗರಿಗೆದರಿದ ಹಿನ್ನಲೆಯಲ್ಲಿ ಗಾಂಧಿನಗರದಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್, ನಡುರಾತ್ರಿ ನೋಟು ನಿಷೇಧ ಮಾಡಿದ ಪ್ರಧಾನಿ ಮೋದಿ ನಿರ್ಧಾರವನ್ನೂ ಕಟುವಾಗಿ ಟೀಕಿಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಹಣ ಬಿಡುಗಡೆ: ಪ್ರಧಾನಿ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಹುಬ್ಬಳ್ಳಿ: ಅಭಿವೃದ್ಧಿ ಕಾರ್ಯಗಳನ್ನು ವಿರೋಧಿಸುವ ರಾಜ್ಯಗಳಿಗೆ ಒಂದು ಬಿಡಿಗಾಸು ಹಣವನ್ನು ...

news

15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಮಲತಂದೆಯ ಬಂಧನ

15 ವರ್ಷ ವಯಸ್ಸಿನ ಮಲಮಗಳ ಮೇಲೆ ಅತ್ಯಾಚಾರವೆಸಗಿದ ಘಟನೆ ಮಧ್ಯಪ್ರದೇಶದ ವಾಣಿಜ್ಯ ರಾಜಧಾನಿಯಲ್ಲಿ ನಡೆದಿದೆ. ...

news

ಗುಜರಾತ್‌ನ್ನು ಅಭಿವೃದ್ಧಿ ಪಡಿಸಿದ್ರೆ ವಿಪಕ್ಷಗಳ ನಾಯಕರನ್ನು ಯಾಕೆ ಖರೀದಿಸುತ್ತಿದ್ದೀರಿ?: ಹಾರ್ದಿಕ್

ವಡೋದರಾ: ಗುಜರಾತ್ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಿದ್ದಲ್ಲಿ ಯಾಕೆ ವಿಪಕ್ಷಗಳ ಮುಖಂಡರನ್ನು ...

news

ಒಂದೇ ಒಂದು ಪಕ್ಷದಲ್ಲಿ ಹೇರಳ ಹಣವಿದೆ: ಬಿಜೆಪಿಗೆ ಶಿವಸೇನೆ ಪರೋಕ್ಷ ಟಾಂಗ್

ಮುಂಬೈ: ದೇಶದ ರಾಜಕೀಯ ಪಕ್ಷಗಳಲ್ಲಿ ಒಂದೇ ಪಕ್ಷದಲ್ಲಿ ಮಾತ್ರ ಅನಿಗದಿತ ಹಣವಿದೆ. ಗೋವಾ, ಮಣಿಪುರ ...

Widgets Magazine