ಐತಿಹಾಸಿಕ ತ್ರಿವಳಿ ತಲಾಖ್ ವಿಧೇಯಕ ಅಂಗೀಕಾರ

ನವದೆಹಲಿ, ಗುರುವಾರ, 28 ಡಿಸೆಂಬರ್ 2017 (20:57 IST)

ಮುಸ್ಲಿಂ ಮಹಿಳೆಯರಿಗೆ ತ್ರಿವಳಿ ತಲಾಖ್‌ ನೀಡಿದರೆ ಅಪರಾಧ ಎಂದು ಪರಿಗಣಿಸುವ ಐತಿಹಾಸಿಕ ವಿಧೇಯಕಕ್ಕೆ ಲೋಕಸಭೆಯಲ್ಲಿ ಗುರುವಾರ ದೊರೆತಿದೆ. 
 
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ವಿಧೇಯಕವಾಗಿರುವ ತ್ರಿವಳಿ ತಲಾಖ್‌ ವಿಧೇಯಕಕ್ಕೆಮತದಾನದ ಮೂಲಕ ಅಂಗೀಕಾರ ದೊರೆತಿದೆ. ಯಾವುದೇ ತಿದ್ದುಪಡಿ ಇಲ್ಲದೇ ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ.

ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಲೋಕಸಭೆ ವಿಧೇಯಕವನ್ನು ಮಂಡಿಸಿದರು. ಮೊದಲು ವಿರೋಧಿಸಿದ ಕಾಂಗ್ರೆಸ್ ನಂತರ ಉಲ್ಟಾ ಹೊಡೆಯಿತು. ಇದರಿಂದ  ಒಂದು ದೇಶ ಒಂದು ಕಾನೂನಿ ಕಡೆ ಕೇಂದ್ರ ಸರ್ಕಾರದ ಹೆಜ್ಜೆ ಇಟ್ಟಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಿರಂತರ ಪ್ರಯತ್ನಗಳಿಂದ ಹೊಸ ಆಸೆ ಚಿಗುರುತ್ತದೆ: ಹೊಸ ವರ್ಷಕ್ಕೆ ಸ್ವಾಗತ

ಹೊಸ ವರ್ಷದ ಹೊಸ್ತಿಲಲ್ಲಿರುವಾಗ ಹಿಂದಿನ ವರ್ಷದ ನೆನಪಾಗುತ್ತದೆ, ವರ್ಷಗಳು ಸಣ್ಣ ಚುಕ್ಕೆ ...

news

ಮಹಾದಾಯಿ ಎರಡು ಪರಿಹಾರ ಮಾರ್ಗ ಸೂಚಿಸಿದ ಕುಮಾರಸ್ವಾಮಿ

ಮಹಾದಾಯಿ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಕೇವಲ ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿರುವ ಜೆಡಿಎಸ್ ...

news

ಸಂವಿಧಾನ ಬದಲಾವಣೆ ಮಾಡಿದರೆ ದಂಗೆ– ಸಿದ್ದರಾಮಯ್ಯ

ಸಂವಿಧಾನ ಬದಲಾವಣೆ ಮಾಡುವುದು, ಜಾತಿಗಳ ನಡುವೆ ವಿಷ ಬೀಜ ಬಿತ್ತುವುದು, ಸಮಾಜದಲ್ಲಿ ಸಾಮರಸ್ಯ ಹಾಳು ...

news

ಬಿಎಸ್‌ವೈಗೆ ಬರೆದ ಪತ್ರದಲ್ಲಿ ಗೋವಾ ಹಿತಾಸಕ್ತಿ ಕಡೆಗಣಿಸಿ– ಪರಿಕ್ಕರ್

ಮಹಾದಾಯಿ ವಿಚಾರವಾಗಿ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರದಲ್ಲಿ ಗೋವಾ ...

Widgets Magazine
Widgets Magazine