ಇಂದ್ರಾಣಿ ಮುಖರ್ಜಿ ಶೀನಾ ಬೋರಾಳನ್ನು ಕೊಲೆ ಮಾಡಿದ್ದು ಹೇಗೆ ಗೊತ್ತಾ?!

ನವದೆಹಲಿ, ಶನಿವಾರ, 29 ಜುಲೈ 2017 (10:50 IST)

ನವದೆಹಲಿ: ದೇಶವೇ ಬೆಚ್ಚಿಬೀಳುವಂತೆ ಮಾಡಿದ ಶೀನಾ ಬೋರಾ ಕೊಲೆ ವೃತ್ತಾಂತವನ್ನು ಆರೋಪಿ ಇಂದ್ರಾಣಿ ಮುಖರ್ಜಿ ಮಾಜಿ ಕಾರು ಚಾಲಕ ಬಿಚ್ಚಿಟ್ಟಿದ್ದಾನೆ. ಆತ ನ್ಯಾಯಾಲಯಕ್ಕೆ ಹೇಳಿದ ವಿವರಗಳು ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ.


 
ಶೀನಾ ತಾಯಿ ಇಂದ್ರಾಣಿ ಮತ್ತು ಆಕೆಯ ಪತಿ ಪೀಟರ್ ಮುಖರ್ಜಿ ಮದ್ಯದ ಮತ್ತಿನಲ್ಲಿ ಔಷಧಿ ನೀಡಿ ಕಾರಿನಲ್ಲಿ ಶೀನಾಳನ್ನು ಹಾಕಿದ್ದಾರೆ. ನಂತರ ಇಂದ್ರಾಣಿ ಶೀನಾ ಮುಖದ ಮೇಲೆ ಕೂತು ‘ತಗೋ ನೀನು ಕೇಳುತ್ತಿದ್ದ ಮೂರು ಬೆಡ್ ರೂಂ ಫ್ಲ್ಯಾಟ್’ ಎಂದಿದ್ದಾಳೆ. ಉಸಿರುಗಟ್ಟಿದಂತಾಗಿ ಶೀನಾ ಒದ್ದಾಟದ ಬಳಿಕ ಮೃತಪಟ್ಟಿದ್ದಾಳೆ ಎಂದು ಇಂದ್ರಾಣಿ ಮಾಜಿ ಕಾರು ಚಾಲಕ ಶ್ಯಾಮವರ್ ರಾಯ್ ನ್ಯಾಯಾಲಯಕ್ಕೆ ನೀಡಿದ ವಿವರಣೆಯಲ್ಲಿ ಬಹಿರಂಗಪಡಿಸಿದ್ದಾನೆ.
 
ಇದಕ್ಕೂ ಮೊದಲು ಶೀನಾಳನ್ನು ಕೊಲೆ ಮಾಡುವುದಾಗಿ ಇಂದ್ರಾಣಿ ತನ್ನ ಬಳಿ ಹೇಳಿದ್ದಳು ಎಂದು ಆತ ಹೇಳಿಕೆ ನೀಡಿದ್ದಾನೆ. ಶೀನಾ ದೇಹವನ್ನು ಬಿಸಾಕುವುದಕ್ಕೆ ಆಕೆ ತಕ್ಕ ಸ್ಥಳ ಹುಡುಕುವಂತೆಯೂ ತಿಳಿಸಿದ್ದಳು. ಇಷ್ಟು ಉಪಕಾರ ಮಾಡಿದ್ದಕ್ಕೆ ಪ್ರತಿಯಾಗಿ ತನ್ನ ಮಕ್ಕಳ ವಿದ್ಯಾಭ್ಯಾಸ, ತನಗೆ ಪರ್ಮನೆಂಟ್ ಕೆಲಸ ಕೊಡಿಸುವುದಾಗಿ ಆಕೆ ಭರವಸೆ ನೀಡಿದ್ದಳು ಎಂದು ಚಾಲಕ ಬಾಯ್ಬಿಟ್ಟಿದ್ದಾನೆ.
 
 
ಇದನ್ನೂ ಓದಿ..  ಆಪರೇಷನ್ ಕಮಲ ಭಯ: ಕರ್ನಾಟಕಕ್ಕೆ ಬಂದ ಗುಜರಾತ್ ಕೈ ಶಾಸಕರು
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಇಂದ್ರಾಣಿ ಮುಖರ್ಜಿ ಶೀನಾ ಬೋರಾ ಸಿಬಿಐ ಕೊಲೆ ಪ್ರಕರಣ ಅಪರಾಧ ಸುದ್ದಿಗಳು Cbi Indrani Mukharji Murder Case Crime News Sheena Bora Murder

ಸುದ್ದಿಗಳು

news

1.68 ಕೋಟಿ ಕೊಟ್ಟು ಖರೀದಿಸಿದ ಕಾರು ಒಂದೇ ಗಂಟೆಯಲ್ಲಿ ಪುಡಿ ಪುಡಿ..!

1.68 ಕೋಟಿ ಕೊಟ್ಟು ಖರೀದಿಸಿದ ಕಾರು ಒಂದೇ ಗಂಟೆಯಲ್ಲಿ ಅಪಘಾತಕ್ಕೀಡಾಗಿ ನಜ್ಜುಗುಜ್ಜಾಗಿರುವ ಘಟನೆ ...

news

ಆಪರೇಷನ್ ಕಮಲ ಭಯ: ಕರ್ನಾಟಕಕ್ಕೆ ಬಂದ ಗುಜರಾತ್ ಕೈ ಶಾಸಕರು

ಬೆಂಗಳೂರು: ಗುಜರಾತ್ ನಲ್ಲಿ ಕಾಂಗ್ರೆಸ್ ನಾಯಕ ವಘೇಲಾ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಪಾಳಯ ಸೇರಿಕೊಂಡ ...

news

‘ಕೆಟ್ಟ ಪದ ಬಳಕೆ ಮಾಡಲು ಕೇಜ್ರಿವಾಲ್ ಸೂಚಿಸಿದ್ದರು’

ನವದೆಹಲಿ: ಅರುಣ್ ಜೇಟ್ಲಿ ತಮ್ಮ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣ ಎದುರಿಸುತ್ತಿರುವ ದೆಹಲಿ ...

news

ಗಂಡನಿಗೆ ಸೆಕ್ಸ್ ಒಲ್ಲೆನೆನ್ನುವುದೂ ಕಿರುಕುಳವಂತೆ!

ಮಲೇಷ್ಯಾ: ಗಂಡ ಮಧುಮಂಚಕ್ಕೆ ಕರೆದರೆ ಮರು ಮಾತನಾಡದೇ ಪತ್ನಿ ಆತನ ಜತೆ ದೇಹ ಹಂಚಿಕೊಳ್ಳಬೇಕು. ಆಕೆ ...

Widgets Magazine