ಕಾಮದಾಟ ಆಡುವ ಬಾ ಅಂದ,,ಅವಳು ಬೇಡ ಅಂದ್ಳು, ಕೊಂದೆ ಹಾಕಿದ ಭೂಪ

ಪಂಜಾಬ್(ಚಂಡೀಗಢ್), ಶುಕ್ರವಾರ, 17 ನವೆಂಬರ್ 2017 (20:03 IST)

ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿ ಸೆಕ್ಸ್ ಸುಖ ಸರಿಯಾಗಿ ಕೊಡಲಿಲ್ಲ ಎನ್ನುವ ಕೋಪದ ಭರದಲ್ಲಿ ಪತ್ನಿಯನ್ನೇ ಕೊಂದಹಾಕಿದ ಕ್ರೂರ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. 
ಪತ್ನಿ ಸುಮನ್ ಹಲವು ದಿನಗಳಿಂದ ಡೆಂಘೀ ಜ್ವರದಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಳು. ಜ್ವರದಿಂದಾಗಿ ತೀವ್ರ ಬಳಲಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ 
 
ಕೆಲಸ ಮುಗಿಸಿ ಮನೆಗೆ ಬಂದ ಪತಿ ಸಂಜೀವ್ ಕುಮಾರ್, ಪತ್ನಿ ಸುಮನ್‌ಗೆ ಕಾಮದಾಟ ಆಡುವ ಬಾ ಎಂದು ಕರೆದಿದ್ದಾನೆ. ಆದರೆ, ಸುಮನ್ ಆರೋಗ್ಯ ಸರಿಯಿಲ್ಲ ದಯವಿಟ್ಟು ಬೇಡ ಎಂದು ಆತನ ಬೇಡಿಕೆಯನ್ನು ತಿರಸ್ಕರಿಸಿದ್ದಾಳೆ.
 
ಇದರಿಂದ ಇಬ್ಬರ ನಡುವೆ ವಾದ ವಿವಾದ ಉಲ್ಬಣಗೊಂಡಿದೆ. ಕೋಪದ ಭರದಲ್ಲಿ ಪತಿ ಸಂಜೀವ್ ಕುಮಾರ್ ಪತ್ನಿ ಸುಮನ್‌ಳ ಕತ್ತು ಹಿಸುಕಿದ್ದಾನೆ. ಆತನ ತನ್ನ ಶಕ್ತಿಯನ್ನೆಲ್ಲಾ ಹಾಕಿ ಕತ್ತು ಹಿಸುಕಿದ್ದರಿಂದ ಅನಾರೋಗ್ಯದಿಂದ ಇದ್ದ ಸುಮನ್ ಅಲ್ಲೇ ಪ್ರಾಣ ಬಿಟ್ಟಿದ್ದಾಳೆ.
 
ಸುಮನ್ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ಪತಿ ಸಂಜೀವ್ ಕುಮಾರ್‌ ಸೇರಿದಂತೆ ಅವರ ಕುಟುಂಬದ ಸದಸ್ಯರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಪತ್ನಿ ಪತಿ ಸೆಕ್ಸ್ ಅಪರಾಧ ಡೆಂಘೀ Wife Husband Sex Crime Dengue

ಸುದ್ದಿಗಳು

news

ಪತ್ನಿ ಶಶಿಕಲಾ ನಂತ್ರ ಪತಿ ನಟರಾಜನ್‌ ಜೈಲು ಪಾಲು

ಚೆನ್ನೈ: ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಆಪ್ತೆಯಾಗಿದ್ದ ವಿ.ಕೆ.ಶಶಿಕಲಾ ಅಕ್ರಮ ...

news

ಇವನೊಬ್ಬ ಕಾಮಕ್ರಿಮಿ, ಇವನ ಕಾಮದಾಟ ಕೇಳಿದ್ರೆ ಬೆಚ್ಚಿ ಬೀಳ್ತಿರಿ(ವಿಡಿಯೋ ನೋಡಿ)

ಚೆನ್ನೈ : ಸುಮಾರು 50ಕ್ಕೂ ಹೆಚ್ಚು ಏಕಾಂಗಿ ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಹಣ, ಚಿನ್ನ ಲೂಟಿ ಮಾಡಿದ್ದ ...

news

ಗುಜರಾತ್ ಚುನಾವಣೆ: ಬಿಜೆಪಿಯಿಂದ 70 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 70 ...

news

ಖಾಸಗಿ ವೈದ್ಯರ ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ಹಣ ಹಂಚಿಕೆ

ಕೋಲಾರ: ಖಾಸಗಿ ವೈದ್ಯರ ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ಆಸ್ಪತ್ರೆಯ ಸಿಬ್ಬಂದಿ ಹಣ ಹಂಚುತ್ತಿರುವ ದೃಶ್ಯ ...

Widgets Magazine