ಐಸಿಯುನಲ್ಲಿರುವ ಜೆಡಿಯು ಕೋಮಾದಿಂದ ಹೊರಬರದು: ಗಿರಿರಾಜ್ ಸಿಂಗ್

ಪಾಟ್ಣಾ, ಸೋಮವಾರ, 19 ಮೇ 2014 (12:23 IST)

Widgets Magazine

ಬಿಹಾರದ ಆಡಳಿತ ಪಕ್ಷ ಜೆಡಿಯು ಬಗ್ಗೆ ಮತ್ತೆ ಟೀಕೆಗಿಳಿದಿರುವ ಬಿಜೆಪಿಯ ವಿವಾದಾತ್ಮಕ  ನಾಯಕ ಗಿರಿರಾಜ್ ಸಿಂಗ್ ಜೆಡಿಯು ತೀವೃ ನಿಗಾ ಘಟಕದಲ್ಲಿದ್ದು, ಕೋಮಾದಿಂದ ಹೊರ ಬರದ ಸ್ಥಿತಿಯಲ್ಲಿದೆ ಎಂದು ಲೇವಡಿ ಮಾಡಿದ್ದಾರೆ.
 
ಸುದ್ದಿವಾಹಿನಿಯ ವರದಿಗಾರರ ಜತೆ ಮಾತನಾಡುತ್ತಿದ್ದ ಅವರು ಜೆಡಿಯು ಈಗ ಐಸಿಯು ನಲ್ಲಿದೆ. ಆ ಪಕ್ಷ ಕೋಮಾದಿಂದ ಹೊರ ಬರುವುದಿಲ್ಲ ಎಂದು ಹೇಳಿದ್ದಾರೆ. 
 
ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ನಿತೀಶ್ ಕುಮಾರ್ ಮುಖ್ಯಮಂತ್ರಿ ಪಟ್ಟವನ್ನು ತ್ಯಜಿಸಿದ್ದು, ರಾಜ್ಯದಲ್ಲಿ ಕಂಡು ಬರುತ್ತಿರುವ ನಿರಂತರ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ  ಸಿಂಗ್ ಈ ಹೇಳಿಕೆಯನ್ನು ನೀಡಿದ್ದಾರೆ. 
 
ಬಿಜೆಪಿ ಜತೆ ಮೈತ್ರಿ ಹೊಂದಿದ್ದ ಜೆಡಿಯು, ಕಳೆದ ವರ್ಷ ಕೇಸರಿ ಪಕ್ಷದಿಂದ ದೂರವಾಗಿತ್ತು.  2009ರಲ್ಲಿ 20 ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದ ಜೆಡಿಯು, ಈ ಬಾರಿ ಕೇವಲ 2 ಸ್ಥಾನಗಳನ್ನು ಗಳಿಸಿ ಮುಖಭಂಗವನ್ನು ಅನುಭವಿಸಿದೆ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಾಣಂತಿ ರೂಪಾ ಸಾವು: ಆಸ್ಪತ್ರೆ ಎದುರು ಪ್ರತಿಭಟನೆ

ಹಾಸನದಲ್ಲಿ ಬಾಣಂತಿ ರೂಪಾ ಸಾವಿನಿಂದ ಸಂಬಂಧಿಕರು ವೈದ್ಯರ ವಿರುದ್ಧ ರೊಚ್ಚಿಗೆದ್ದು ಆಸ್ಪತ್ರೆ ಎದುರು ...

news

ಕಾಶ್ಮೀರದ ಜನರಿಗಾದ ಅನ್ಯಾಯವನ್ನು ಮೋದಿ ಒಪ್ಪಿಕೊಳ್ಳಬೇಕು: ಗಿಲಾನಿ

ಭಾವಿ ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರಕ್ಕೆ ನ್ಯಾಯ ತರುವ ಬಗ್ಗೆ ಗಂಭೀರ ನಿಲುವು ತಳೆದಿದ್ದಾರೆ ...

news

ನರೇಂದ್ರ ಮೋದಿಯ ಯಶಸ್ಸಿನ ಸೀಕ್ರೆಟ್‌ಗಳು ಕೆಳಗಿವೆ ಓದಿ

ದೇಶದ ಮುಂದಿನ ಪ್ರಧಾನಮಂತ್ರಿಗಳಾಗಿ ಪಟ್ಟಕ್ಕೆ ಏರಲಿರುವ ನರೇಂದ್ರ ಮೋದಿಯ ಯಶಸ್ಸಿನ ಗುಟ್ಟೇನು? ನರೇಂದ್ರ ...

news

ಟಾಯ್ಲೆಟ್‌ಗೆಂದು ಹೋದ... ಟ್ಯಾಂಕ್ ಎತ್ತಿಕೊಂಡು ಪರಾರಿಯಾದ

ಟಾಯ್ಲೆಟ್‌ಗೆಂದು ಒಳ ಹೋದವನು ಟಾಯ್ಲೆಟ್ ಟ್ಯಾಂಕ್‌ನ್ನು ಎತ್ತಿಕೊಂಡು ಪರಾರಿಯಾದ ಘಟನೆ ವೆಸ್ಟ್ ...

Widgets Magazine