Widgets Magazine

ಅಂಚೆ ಇಲಾಖೆಯಲ್ಲಿ ಉದ್ಯೋಗಾರ್ಥಿಗಳಿಗೆ ಸುವರ್ಣಾವಕಾಶ

ಬೆಂಗಳೂರು| Krishnaveni K| Last Modified ಶುಕ್ರವಾರ, 7 ಫೆಬ್ರವರಿ 2020 (09:07 IST)
ಬೆಂಗಳೂರು: ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಹಾಗಿದ್ದರೆ ಅಂಚೆ ಕಚೇರಿಯಲ್ಲಿ ಉದ್ಯೋಗ ಪಡೆದುಕೊಳ್ಳಲು ಸುವರ್ಣಾವಕಾಶ ಒದಗಿ ಬಂದಿದೆ.

 
ವಿದ್ಯಾರ್ಹತೆಯೂ ಹೆಚ್ಚೇನೂ ಬೇಕಾಗಿಲ್ಲ. ಪಿಯುಸಿ ಓದಿಕೊಂಡಿದ್ದರೂ ಸಾಕು. ನಿಮ್ಮ ವಯಸ್ಸು 18-45 ರೊಳಗಿದ್ದರೆ ಇಂದೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ allgovtjobsinform.com/postoffice ಲಾಗಿನ್ ಆಗಿ.
ಇದರಲ್ಲಿ ಇನ್ನಷ್ಟು ಓದಿ :