ತಡೆಗೋಡೆ ಒಡೆದುಹಾಕಿದ ಕರ್ನಾಟಕ– ಮತ್ತೆ ನಾಲಿಗೆ ಹರಿಬಿಟ್ಟ ಗೋವಾ ಸಚಿವ

ಪಣಜಿ, ಭಾನುವಾರ, 28 ಜನವರಿ 2018 (21:15 IST)

 
ಮಹಾದಾವಿ ವಿಚಾರದಲ್ಲಿ ನ್ಯಾಯಾಧೀಕರಣದಲ್ಲಿ ತೊಂದರೆ ಆಗಲಿದೆ ಎಂಬ ಕಾರಣಕ್ಕೆ ತಾನೇ ಕಟ್ಟಿದ ತಡೆಗೋಡೆಯನ್ನು ಕರ್ನಾಟಕ ಒಡೆದು ಹಾಕಿದೆ ಎಂದು ಗೋವಾ ಜಲಸಂಪನ್ಮೂಲ ಸಚಿವ ವಿನೋದ ಪಾಲ್ಯೇಕರ್‌ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ.

ಮಹಾದಾಯಿ ನೀರು ಉಳಿಸಿಕೊಳ್ಳಲು ಗೋವಾ ಹೋರಾಟವನ್ನು ಅರಿತಿರುವ ಕರ್ನಾಟಕ ನ್ಯಾಯಾಧೀಕರಣದಲ್ಲಿ ತನ್ನ ಪಾಲಿಗೆ ಮುಳುವಾಗಲಿದೆ ಎಂದು ಕಳಸಾ ಬಂಡೂರಿ ಯೋಜನೆ ಕಾಲುವೆಯ ತಡೆಗೋಡೆಯನ್ನು ಕರ್ನಾಟಕ ಒಡೆದು ಹಾಕಿದೆ ಎಂದು ಆರೋಪಿಸಿದ್ದಾರೆ.
 
ಮಹಾದಾಯಿ ವಿಚಾರದಲ್ಲಿ ಕರ್ನಾಟಕದ ಎಲ್ಲ ಪ್ರಯತ್ನಗಳನ್ನು ವಿಫಲಗೊಳಿಸಲಾಗುವುದು. ಮಹಾದಾಯಿ ನೀರು ತಿರುಗಿಸಿಕೊಳ್ಳಲು ಕರ್ನಾಟಕ ನಡೆಸಿರುವ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಣಕುಂಬಿಗೆ ಗೋವಾ ನಿಯೋಗ ಶಿಷ್ಠಾಚಾರ ಉಲ್ಲಂಘಿಸಿ ಭೇಟಿ– ಎಂ.ಬಿ.ಪಾಟೀಲ್

ಕಳಸಾ ಬಂಡೂರಿ ಯೋಜನೆಯ ಕಣಕುಂಬಿ ಪ್ರದೇಶಕ್ಕೆ ಗೋವಾದ ನಿಯೋಗ ಶಿಷ್ಠಾಚಾರ ಉಲ್ಲಂಘಿಸಿ ಕಳ್ಳತನದಿಂದ ಭೇಟಿ ...

news

ಹಠ ಹಿಡಿದು ಭಕ್ತರಿಗೆ ದರ್ಶನ ನೀಡಿದ ಶಿವಕುಮಾರ ಸ್ವಾಮೀಜಿ

ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಮಠಕ್ಕೆ ಮರಳಿದ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹಠ ...

news

ಅಪಘಾತ ಸಂದರ್ಭದಲ್ಲಿ ಮಾನವೀಯತೆ ಮರೆತ ಸಚಿವ ಹೆಗಡೆ

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಬೆಂಗಾವಲು ವಾಹನ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಸಚಿವರ ...

news

ಮಹಾದಾಯಿ ವಿಚಾರದಲ್ಲಿ ಓಟ್‌ ಬ್ಯಾಂಕ್‌ ರಾಜಕಾರಣ– ಅಣ್ಣಾ ಹಜಾರೆ

ಮಹಾದಾಯಿ ವಿಚಾರದಲ್ಲಿ ಎಲ್ಲ ಪಕ್ಷಗಳು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿವೆ ಎಂದು ಸಾಮಾಜಿಕ ಹೋರಾಟಗಾರ ...

Widgets Magazine
Widgets Magazine