ಪುತ್ರನ ವಿಚ್ಛೇದನ ಸುದ್ದಿಯಿಂದ ನಿದ್ರೆಯಿಲ್ಲದೇ ಮಾನಸಿಕ ಖಿನ್ನತೆಗೊಳಗಾಗಿರುವ ಲಾಲೂ ಪ್ರಸಾದ್ ಯಾದವ್

ಪಾಟ್ನಾ, ಶನಿವಾರ, 10 ನವೆಂಬರ್ 2018 (08:48 IST)

ಪಾಟ್ನಾ: ಮೇವು ಹಗರಣದಲ್ಲಿ ಜೈಲು ಪಾಲಾಗಿ ಸದ್ಯಕ್ಕೆ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿರುವ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಈಗೀಗ ನಿದ್ರೆಯಿಲ್ಲದೇ ಖಿನ್ನತೆಯಿಂದ ಬಳಲುತ್ತಿದ್ದಾರಂತೆ.
 
ಅದಕ್ಕೆ ಕಾರಣ ಪುತ್ರ ತೇಜ್ ಪ್ರತಾಪ್ ಯಾದವ್ ವೈವಾಹಿಕ ಜೀವನದ ಸ್ಥಿತಿ ಗತಿ. ತೇಜ್ ಪ್ರತಾಪ್ ಯಾದವ್ ಮದುವೆಯಾದ ಆರೇ ತಿಂಗಳಿಗೆ ತಮ್ಮ ಪತ್ನಿ ಐಶ್ವರ್ಯಾ ರೈಗೆ ನೀಡಲು ನಿರ್ಧರಿಸಿರುವುದು ಲಾಲೂ ಯಾದವ್ ರನ್ನು ಕಂಗೆಡಿಸಿದೆಯಂತೆ.
 
ಇದೇ ಕಾರಣಕ್ಕೆ ಅವರು ಸರಿಯಾಗಿ ನಿದ್ರೆ ಮಾಡದೇ ಗಂಟೆಗಳಾಗಿವೆ ಎಂದು ವೈದ್ಯರು ಹೇಳಿದ್ದಾರೆ. ಸದ್ಯಕ್ಕೆ ರಾಂಚಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲೂ ತೀವ್ರತರದ ಮಧುಮೇಹ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರ ಜತೆಗೆ ಪುತ್ರನ ವೈವಾಹಿಕ ಜೀವನ ಮುರಿದು ಬಿದ್ದ ಸಂಗತಿ ಕೇಳಿ ಮತ್ತಷ್ಟು ಖಿನ್ನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಾಯಿಗಳಿಗೂ ಸ್ಮಶಾನ, ಪ್ರತ್ಯೇಕ ಪ್ರಾರ್ಥನಾ ಕೊಠಡಿ!

ನವದೆಹಲಿ: ಈಗಿನ ಕಾಲದಲ್ಲಿ ಮನುಷ್ಯರಷ್ಟೇ ಪ್ರಾಣಿಗಳನ್ನೂ ಇಷ್ಟಪಡುವವರಿದ್ದಾರೆ. ಹೀಗಾಗಿ ತಮ್ಮ ಪ್ರಿಯ ...

news

ಸನ್ನಿ ಲಿಯೋನ್ ನಟನೆಯ ಕಾಂಡೋಮ್ ಜಾಹೀರಾತಿಗೆ ವಿರೋಧ ವ್ಯಕ್ತಪಡಿಸಿದ ಗೋವಾ ಕಾಂಗ್ರೆಸ್ ಶಾಸಕ

ಮುಂಬೈ : ಬಾಲಿವುಡ್ ನ ಹಾಟ್ ನಟಿ ಸನ್ನಿ ಲಿಯೋನ್ ನಟಿಸುತ್ತಿದ್ದ ಕಾಂಡೋಮ್ ಜಾಹೀರಾತಿನ ಬಗ್ಗೆ ಈ ಹಿಂದೆ ...

news

ಸಂಬಳ ಕೊಡದಿದ್ದಕ್ಕೆ ಮಾಲೀಕನ ಮಗಳನ್ನೇ ಹಾರಿಸಿಕೊಂಡು ಹೋದ ಯುವಕ ಅರೆಸ್ಟ್

ರಾಂಚಿ : ಸರಿಯಾಗಿ ಸಂಬಳ ಕೊಡಲಿಲ್ಲವೆಂದು ಕಾಂಟ್ರಾಕ್ಟರ್ ಮಗಳನನ್ನೇ ಹಾರಿಸಿಕೊಂಡ ಹೋದ ಘಟನೆ ರಾಂಚಿಯಲ್ಲಿ ...

news

ತಾಯಿಯ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕರನ್ನು ತಡೆದದ್ದಕ್ಕೆ ಮಗನ ಮೇಲೆ ಮಾರಣಾಂತಿಕ ಹಲ್ಲೆ

ಚಿತ್ರದುರ್ಗ : ತಾಯಿ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕರನ್ನು ತಡೆದದ್ದಕ್ಕೆ ಮಗನ ಮೇಲೆ ಮಾರಣಾಂತಿಕ ...

Widgets Magazine
Widgets Magazine