ತಿರುಚಿದ ಫೋಟೋ ಪ್ರಕಟಿಸಿ ತಮಾಷೆಗೊಳಗಾದ ಲಾಲೂ ಪ್ರಸಾದ್ ಯಾದವ್

ನವದೆಹಲಿ, ಸೋಮವಾರ, 28 ಆಗಸ್ಟ್ 2017 (10:23 IST)

Widgets Magazine

ನವದೆಹಲಿ: ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ತಾವು ಆಯೋಜಿಸಿದ್ದ ಬಿಜೆಪಿ ವಿರೋಧಿ ಆಂದೋಲನದ ಸಮಾವೇಶದ ತಿರುಚಿದ ಫೋಟೋ ಪ್ರಕಟಿಸಿ ತಮಾಷೆಗೊಳಗಾಗಿದ್ದಾರೆ.


 
ನಿನ್ನೆ ಪ್ರತಿಪಕ್ಷಗಳು ಲಾಲೂ ನೇತೃತ್ವದಲ್ಲಿ ಪಾಟ್ನಾದಲ್ಲಿ ಸಮಾವೇಶವೊಂದನ್ನು ಏರ್ಪಡಿಸಿದ್ದರು. ಇದಕ್ಕೆ ಶರದ್ ಯಾದವ್,  ಅಖಿಲೇಶ್ ಯಾದವ್ ರಂತಹ ಲಾಲೂ ಮಿತ್ರ ನಾಯಕರೂ ಆಗಮಿಸಿದ್ದರು.
 
ಈ ಸಮಾವೇಶದ ಬಗ್ಗೆ ಟ್ವಿಟರ್ ನಲ್ಲಿ ಫೋಟೋ ಒಂದನ್ನು ಲಾಲೂ ಪ್ರಕಟಿಸಿದ್ದರು. ಅಲ್ಲದೆ, ಲಾಲೂ ಎದುರುಗಡೆ ಯಾವ ಮುಖವೂ ನಿಲ್ಲಲ್ಲ. ಎಷ್ಟು ಜನ ಇದ್ದಾರೆಂದು ನೀವೇ ಲೆಕ್ಕ ಮಾಡಿ ಎಂದೂ ಬರೆದುಕೊಂಡಿದ್ದರು.
 
ಆದರೆ ಈ ಫೋಟೋದ ಬಗ್ಗೆ ಅನುಮಾನಗಳು ಮೂಡಿದ್ದವು. ನಂತರ ಇದು ಲಾಲೂ ಬೆಂಬಲಿಗರು ಫೋಟೋಶಾಪ್ ನಲ್ಲಿ ಲಕ್ಷಾಂತರ ಜನರನ್ನು ಕಾಣುವಂತೆ ತಿರುಚಿದ ಫೋಟೋ ಎಂದು ತಿಳಿದುಬಂತು. ಇದಾದ ಮೇಲೆ ಲಾಲೂ ಮೇಲೆ ಟೀಕೆಗಳ ಸುರಿಮಳೆಯಾಯ್ತು.
 
ಇದನ್ನೂ ಓದಿ.. ಪಿವಿ ಸಿಂಧು ಭರ್ಜರಿ ಆಟ ನೋಡಿ ಸೈನಾ ನೆಹ್ವಾಲ್ ಪ್ರತಿಕ್ರಿಯೆ ಏನು ಗೊತ್ತಾ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಡೇರಾ ಬಾಬಾ ತಪ್ಪಿಸಿಕೊಳ್ಳಲು ನಡೆದಿತ್ತಾ ಸಂಚು?!

ನವದೆಹಲಿ: ಡೇರಾ ಮುಖ್ಯಸ್ಥ ಬಾಬಾ ರಾಮ್ ರಹೀಂ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯ ...

news

ಮುಂದಿನ ಎರಡು ದಿನ ಬೆಂಗಳೂರಲ್ಲಿ ಛತ್ರಿ ಇಲ್ಲದೆ ಓಡಾಡುವಂತಿಲ್ಲ!

ಬೆಂಗಳೂರು: ಕಳೆದ ಒಂದು ವಾರದಿಂದ ರಾಜ್ಯ ರಾಜಧಾನಿಯಲ್ಲಿ ವರುಣ ದೇವನ ಕೃಪಾಕಟಾಕ್ಷ ಜೋರಾಗಿದೆ. ಈ ವರ್ಷಧಾರೆ ...

news

ಡೇರಾ ಮುಖ್ಯಸ್ಥನ ಹಣೆಬರಹ ಇಂದು ನಿರ್ಧಾರ

ನವದೆಹಲಿ: ದೇರಾ ಮುಖ್ಯಸ್ಥ ರಾಮ್ ರಹೀಂ ಸಿಂಗ್ ಗೆ ಶಿಕ್ಷೆ ಪ್ರಮಾಣ ಪ್ರಕಟವಾಗಲಿರುವ ಹಿನ್ನಲೆಯಲ್ಲಿ ಇಂದು ...

news

ಲಕ್ಷ್ಮಿಹೆಬ್ಬಾಳ್ಕರ್ ವಿರುದ್ಧ ಸತೀಶ್ ಜಾರಕಿಹೊಳಿ ವಾಗ್ದಾಳಿ

ಬೆಳಗಾವಿ: ಬೆಳಗಾವಿ ಕಾಂಗ್ರೆಸ್‌ನಲ್ಲಿ ಭಿನ್ನಮತ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಕಾಂಗ್ರೆಸ್ ನಾಯಕಿ ...

Widgets Magazine