ವಿಜಯ್ ಮಲ್ಯ ಥರಾ ಸ್ಮಾರ್ಟ್ ಆಗಿರಿ! ಹೀಗಂತ ಸಲಹೆ ಕೊಟ್ಟ ಕೇಂದ್ರ ಸಚಿವ!

ನವದೆಹಲಿ, ಶನಿವಾರ, 14 ಜುಲೈ 2018 (11:14 IST)


ನವದೆಹಲಿ: ಸಾಲ ಮಾಡಿ ತಲೆಮರೆಸಿಕೊಂಡಿರುವ ಮದ್ಯ ದೊರೆ ತುಂಬಾ ಜಾಣ. ಅವರ ಹಾಗೆ ಸ್ಮಾರ್ಟ್ ಆಗಿರಿ ಎಂದು ಕೇಂದ್ರ ಸಚಿವ ಜುಲಾ ಓರಮ್ ಸಲಹೆ ಕೊಟ್ಟಿದ್ದಾರೆ!
 
ಬುಡಕಟ್ಟು ಜನಾಂಗದ ಉದ್ಯಮ ಮೇಳದಲ್ಲಿ ಮಾತನಾಡಿದ ಸಚಿವರು ಇಂತಹದ್ದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬ್ಯಾಂಕ್ ಸಾಲದ ಸದುಪಯೋಗಪಡಿಸಿಕೊಳ್ಳಲು ಸಚಿವರು ಮಲ್ಯ ಉದಾಹರಣೆ ನೀಡಿದ್ದಾರೆ.
 
‘ನೀವೆಲ್ಲರೂ ವಿಜಯ್ ಮಲ್ಯರನ್ನು ದೂಷಿಸುತ್ತೀರಿ. ಆದರೆ ವಿಜಯ್ ಮಲ್ಯ ಅಂದರೇನು? ಅವರು ತುಂಬಾ ಸ್ಮಾರ್ಟ್. ಅವರು ಕೆಲವು ಬುದ್ಧಿವಂತರಿಗೆ ಕೆಲಸ ಕೊಟ್ಟರು. ಅವರು ಇಲ್ಲಿ ಕೆಲವು ಬ್ಯಾಂಕ್ ಗಳೊಂದಿಗೆ, ರಾಜಕಾರಣಿಗಳೊಂದಿಗೆ ಸರ್ಕಾರದೊಂದಿಗೆ ಸ್ಮಾರ್ಟ್ ಆಗಿ ವರ್ತಿಸಿದರು’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿಧಾನ ಸಭೆ ಚುನಾವಣೆ ಪರಾಜಿತ ಅಭ್ಯರ್ಥಿಗೆ ಭರ್ಜರಿ ಸ್ವಾಗತ..!

ಅವರು ವಿಧಾನ ಸಭೆ ಚುನಾವಣೆ ಬಳಿಕ ಈ ರಾಜ್ಯದಲ್ಲಿ ಮಾತ್ರವಲ್ಲ, ದೇಶದಲ್ಲಿಯೇ ಇರಲಿಲ್ಲ. ಅಂತಹ ಪರಾಜಿತ ...

news

ಇನ್ಮುಂದೆ ಪೆಟ್ರೋಲ್, ಡೀಸೆಲ್ ಗೆ ಒಂದೇ ದರ?

ನವದೆಹಲಿ: ಇನ್ನು ಮುಂದೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಒಂದೇ ಆಗಲಿದೆಯಾ? ಈ ಬಗ್ಗೆ ಕೇಂದ್ರ ...

news

ಮುಖ್ಯಮಂತ್ರಿಯಾಗುವುದು ನನ್ನ ಕನಸು ಎಂದ ಎಂಬಿ ಪಾಟೀಲ್

ಬೆಂಗಳೂರು: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಲಸಂಪನ್ಮೂಲ ಸಚಿವರಾಗಿದ್ದ ಕಾಂಗ್ರೆಸ್ ಶಾಸಕ ಎಂಬಿ ಪಾಟೀಲ್ ...

news

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಪುತ್ರಿ ಮರಿಯಂ ಅರೆಸ್ಟ್

ಲಾಹೋರ್ : ಪನಾಮ ಪೇಪರ್ ಹಗರಣದಲ್ಲಿ ದೋಷಿ ಎಂದು ಸಾಬೀತಾದ ಕಾರಣ ಪಾಕಿಸ್ತಾನ ಸುಪ್ರಿಂ ಕೋರ್ಟ್ ಮಾಜಿ ...

Widgets Magazine
Widgets Magazine