ತನ್ನನ್ನೇ ಅತ್ಯಾಚಾರ ಮಾಡಲು ಬಂದ ಹೆತ್ತ ಮಗನನ್ನು ಕೊಲ್ಲಿಸಿದ ತಾಯಿ!

ನವದೆಹಲಿ, ಬುಧವಾರ, 20 ಸೆಪ್ಟಂಬರ್ 2017 (10:05 IST)

Widgets Magazine

ನವದೆಹಲಿ: ತನ್ನ ಮೇಲೆಯೇ ಅತ್ಯಾಚಾರ ನಡೆಸಿದ ಮಾದಕ ದ್ರವ್ಯ ವ್ಯಸನಿ, ಅತ್ಯಾಚಾರಿ ಮಗನನ್ನು ಹೆತ್ತ ತಾಯಿಯೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಘಟನೆ ಮುಂಬೈಯ ಭಯಂದರ್ ನಲ್ಲಿ ನಡೆದಿದೆ.


 
ರಾಮ್ ಚರಣ್ ರಾಂದಾಸ್ ದ್ವಿವೇದಿ (21) ಕೊಲೆಯಾದ ವ್ಯಕ್ತಿ. ಈತ ಮಾದಕ ವ್ಯಸನಿಯಾಗಿದ್ದ ಈತ ತನ್ನ ಹೆತ್ತ ತಾಯಿ ಮತ್ತು ಮಲತಾಯಿ ಸೇರಿದಂತೆ 12 ಕ್ಕಿಂತಲೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದ. ಈತನ ವರ್ತನೆಯಿಂದ ರೋಸಿ ಹೋದ ತಾಯಿ ತನ್ನ ಸ್ನೇಹಿತರಿಗೆ ದುಡ್ಡು ಕೊಟ್ಟು ಮಗನನ್ನೇ ಕೊಲೆ ಮಾಡಿದ್ದಾಳೆ.
 
ಆ.20 ರಂದು ಟೆಂಪೋದಲ್ಲಿ ನಗರದ ಹೊರ ವಲಯಕ್ಕೆ ಕರೆದುಕೊಂಡು ಹೋಗಿ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಆತನ ಮೃತದೇಹ ಪೊಲೀಸರಿಗೆ ಸಿಕ್ಕಿತ್ತು. ಈ ನಿಟ್ಟಿನಲ್ಲಿ ತನಿಖೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
 
ಇದನ್ನೂ ಓದಿ…  ಕರ್ನಾಟಕಕ್ಕೆ ಕಾವೇರಿ ನದಿ ನೀರಿನ ಮೇಲೆ ಹಕ್ಕಿಲ್ಲವಂತೆ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕರ್ನಾಟಕಕ್ಕೆ ಕಾವೇರಿ ನದಿ ನೀರಿನ ಮೇಲೆ ಹಕ್ಕಿಲ್ಲವಂತೆ!

ನವದೆಹಲಿ: ಕಾವೇರಿ ನದಿ ನಮ್ಮದು ಎಂದು ನಾವು ಅಭಿಮಾನದಿಂದ ಹೇಳಿಕೊಳ್ಳುತ್ತೇವೆ. ನಮ್ಮ ನಾಡಿನಲ್ಲಿ ಹುಟ್ಟಿ, ...

news

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಗುಮಾನಿ…

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿದೆ ಎಂಬ ಸುದ್ದಿ ಹರಡಿದ್ದು, ಪ್ರಯಾಣಿಕರು ...

news

ಪ್ರವೀಣ್ ಗೋಡ್ಖಿಂಡಿ "ಖ್ಯಾತ ಪಿಟೀಲು ವಾದಕ" ಅಂತೆ…!

ಮೈಸೂರು: ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಹೆಸರು ಮತ್ತು ಅವರು ನುಡಿಸುವ ವಾದ್ಯ ಎಲ್ಲರಿಗೂ ...

news

ಗೌರಿ ಲಂಕೇಶ್ ಹತ್ಯೆ: ಮಾಜಿ ಭೂಗತ ದೊರೆ ಮುತ್ತಪ್ಪರೈ ಹೇಳಿಕೆ ದಾಖಲು

ಬೆಂಗಳೂರು: ಹಿರಿಯ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ...

Widgets Magazine