Widgets Magazine
Widgets Magazine

ಹಿಂದೂ ದೇವರನ್ನು ಮದಿರೆಗೆ ಹೋಲಿಸಿದ ಸಂಸದ!

NewDelhi, ಗುರುವಾರ, 20 ಜುಲೈ 2017 (10:55 IST)

Widgets Magazine

ನವದೆಹಲಿ: ಸಂಸತ್ತಿನಲ್ಲಿ ಆವೇಶಭರಿತರಾಗಿ ಮಾತನಾಡುವಾಗ ಸಂಸದರಿಗೆ ಕೆಲವೊಮ್ಮೆ ತಾವೇನು ಮಾತನಾಡುತ್ತಿದ್ದೇವೆ ಎನ್ನುವ ಅರಿವಿರುವುದಿಲ್ಲ. ಸಮಾಜವಾದಿ ಪಕ್ಷದ ಸಂಸದರೊಬ್ಬರೂ ರಾಜ್ಯ ಸಭೆಯಲ್ಲಿ ಹೀಗೇ ಎಡವಟ್ಟು ಮಾಡಿಕೊಂಡು ಆಕ್ರೋಶಕ್ಕೆ ಗುರಿಯಾಗಿದ್ದಾರೆ.


 
ಸಂಸದ ನರೇಶ್ ಅಗರ್ ವಾಲ್ ಹಿಂದೂ ದೇವರನ್ನು ಮದ್ಯಪಾನಕ್ಕೆ ಹೋಲಿಸಿ ಬಿಜೆಪಿ ಸದಸ್ಯರ ಆಕ್ರೋಶಕ್ಕೆ ಗುರಿಯಾದರು. ಗೋ ಹತ್ಯೆ ನಿಷೇಧದ ಬಗ್ಗೆ ಮಾತನಾಡುವಾಗ ಸಂಸದರು ಹೀಗೆ ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೆ, ತಕ್ಷಣವೇ ತಮ್ಮ ಮಾತಿಗೆ ಕ್ಷಮೆಯಾಚಿಸಲು ಹಿಂದೇಟು ಹಾಕಿದರು.
 
ಈ ವೇಳೆ ಎದ್ದು ನಿಂತು ಮಾತನಾಡಿದ ವಿತ್ತ ಸಚಿವ  ಅರುಣ್ ಜೇಟ್ಲಿ ತಾಕತ್ತಿದ್ದರೆ ನರೇಶ್ ಬೇರೆ ಧರ್ಮದ ದೇವರುಗಳ ಕುರಿತು ಹೀಗೇ ಮಾತನಾಡಲಿ ನೋಡೋಣ ಎಂದು ಸವಾಲು ಹಾಕಿದರು. ನಂತರ ಸ್ಪೀಕರ್ ಈ ಶಬ್ಧವನ್ನು ಕಡತದಿಂದ ತೆಗೆಯುವುದಾಗಿ ಹೇಳಿದರು. ನಂತರ ಸಂಸತ್ತಿನ ಕಲಾಪ ಮುಗಿದು ಹೊರಬಂದ ಮೇಲೆ ತಮ್ಮ ಹೇಳಿಕೆಗೆ ನರೇಶ್ ಕ್ಷಮೆ ಯಾಚಿಸಿದರು.
 
ಇದನ್ನೂ ಓದಿ..  ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹೊಗಳುವ ಭರದಲ್ಲಿ ನಗೆಪಾಟಲಿಗೀಡಾದ ಆರ್.ಅಶ್ವಿನ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಹಿಂದೂ ಧರ್ಮ ಮದ್ಯಪಾನ ಸಮಾಜವಾದಿ ಪಕ್ಷ ಬಿಜೆಪಿ ನರೇಶ್ ಅಗರ್ ವಾಲ್ ಸಂಸತ್ತು ರಾಷ್ಟ್ರೀಯ ಸುದ್ದಿಗಳು Alcohol Bjp Parliament Hindu Religion Naresh Agarwal Smajwadi Party National News

Widgets Magazine

ಸುದ್ದಿಗಳು

news

ಮಂಗಳೂರು: ಜೈಲಿನಲ್ಲೇ ನಡೆದಿದೆ ಕೈದಿಗಳ ಭರ್ಜರಿ ಪಾರ್ಟಿ..?

ಮಂಗಳೂರು:ಪರಪ್ಪನ ಅಗ್ರಹಾರ ಜೈಲಿನಲ್ಲಿನ ಅವ್ಯಹಾರ ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ ಮಂಗಳೂರಿನ ಜಿಲ್ಲಾ ...

news

ಯುದ್ಧಕ್ಕೆ ಸನ್ನದ್ಧವಾಗುತ್ತಿರುವ ಚೀನಾಕ್ಕೆ ಭಾರತ ಕೊಡುತ್ತಿರುವ ತಿರುಗೇಟು ಹೇಗೆ ಗೊತ್ತಾ?

ಢೋಕ್ಲಾಂ: ಯುದ್ಧೋತ್ಸಾಹದಲ್ಲಿರುವ ಚೀನಾ ಪಡೆಗಳು ಭಾರತ ಚೀನಾ ಗಡಿಯಲ್ಲಿ ಭಾರೀ ಶಸ್ತ್ರಾಸ್ತ್ರ ಸಾಗಣೆ, ...

news

ರಾಷ್ಟ್ರಪತಿ ಭವನದ ‘ನಾಥ’ ಯಾರಾಗ್ತಾರೆ? ಹೇಗೆ ನಡೆಯುತ್ತೆ ಮತ ಎಣಿಕೆ?

ನವದೆಹಲಿ: ದೇಶದ 14 ನೇ ರಾಷ್ಟ್ರಪತಿಯಾಗಿ ಯಾರು ಅಧಿಕಾರ ಸ್ವೀಕರಿಸಲಿದ್ದಾರೆ? ಪ್ರತಿಷ್ಠಿತ ರಾಷ್ಟ್ರಪತಿ ...

news

ನಿಜವಾದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮದು, ಮೋದಿಯದ್ದಲ್ಲ: ಸಿಎಂ

ಬೆಂಗಳೂರು: ನಿಜವಾದ ಅರ್ಥದಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮದು ಪ್ರಧಾನಿ ಮೋದಿಯದ್ದಲ್ಲ ಎಂದು ಸಿಎಂ ...

Widgets Magazine Widgets Magazine Widgets Magazine