ಮುಸ್ಲಿಂ ಮಹಿಳೆಯರು ಹುಬ್ಬ ಕತ್ತರಿಸುವಂತಿಲ್ಲ!

ನವದೆಹಲಿ, ಭಾನುವಾರ, 8 ಅಕ್ಟೋಬರ್ 2017 (11:11 IST)

Widgets Magazine

ನವದೆಹಲಿ: ಮುಸ್ಲಿಂ ಮಹಿಳೆಯರು ಹುಬ್ಬು ಕತ್ತರಿಸುವುದು (ಐಬ್ರೋ ಶೇಪ್), ಕೂದಲಿಗೆ ಕತ್ತರಿ ಹಾಕುವುದು ಮಾಡುವಂತಿಲ್ಲ  ಎಂದು ಇಸ್ಲಾಮಿಕ್ ಧಾರ್ಮಿಕ ಸಂಸ್ಥೆ ದರುಲ್ ಉಲೂಮ್ ದಿಯೋಬಂದ್ ಫತ್ವಾ ಹೊರಡಿಸಿದೆ.


 
ಈ ರೀತಿ ಮಾಡುವುದು ಇಸ್ಲಾಂ ಧರ್ಮ ವಿರೋಧಿ ಎಂದು ಅದು ಹೇಳಿದೆ. ಸಹರನ್ ಪುರದ ವ್ಯಕ್ತಿಯೊಬ್ಬ ಐಬ್ರೋ ಶೇಪ್ ಮಾಡುವುದು ಇಸ್ಲಾಂ ಧರ್ಮದಲ್ಲಿ ಸಮ್ಮತವೇ ಎಂದು ದರುಲ್ ಧರ್ಮಗುರುಗಳಿಗೆ ಪ್ರಶ್ನಿಸಿದ್ದಕ್ಕೆ ಸಂಸ್ಥೆ ಈ ರೀತಿ ಫತ್ವಾ ಹೊರಡಿಸಿದೆ.
 
ಒಂದು ಮುಸ್ಲಿಂ ಮಹಿಳೆಯೊಬ್ಬಳು ಹೀಗೆ ಮಾಡಿದರೆ ಆಕೆ ಇಸ್ಲಾಂ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾಳೆ ಎಂದರ್ಥ ಎಂದು ಹೇಳಲಾಗಿದೆ. ಯಾವುದೇ ಕಾರಣಕ್ಕೂ ಕೇಶಕ್ಕೆ ಕತ್ತರಿ ಹಾಕಬಾರದೆಂದು ಧಾರ್ಮಿಕ ಸಂಸ್ಥೆ ಹುಕುಂ ಹೊರಡಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಮುಸ್ಲಿಂ ಮಹಿಳೆಯರು ಕೇಶ ವಿನ್ಯಾಸ ಫತ್ವಾ Fatwa Hair Style Muslim Woman

Widgets Magazine

ಸುದ್ದಿಗಳು

news

ತವರಿಗೆ ಬಂದ ಪ್ರಧಾನಿ ಮೋದಿ

ವಡ್ನಗರ್: ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ತಮ್ಮ ತವರು ವಡ್ನಗರ್ ಗೆ ಭೇಟಿ ...

news

‘ಪಾಪ.. ಜಮೀರ್ ಅಹಮ್ಮದ್ ಕಾಂಗ್ರೆಸ್ ನಿಂದ ಸಿಎಂ ಆಗ್ಬಹುದೇನೋ’

ಬೆಂಗಳೂರು: ಜೆಡಿಎಸ್ ನಿಂದ ಉಚ್ಛಾಟನೆಗೊಂಡು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವ ಜಮೀರ್ ಅಹಮ್ಮದ್ ವಿರುದ್ಧ ...

news

‘ನೀವೇ ಅಧ್ಯಕ್ಷರಾಗಬೇಕು’ ದೆಹಲಿ ಕಾಂಗ್ರೆಸ್ಸಿಗರಿಂದ ರಾಹುಲ್ ಗೆ ಒತ್ತಾಯ

ನವದೆಹಲಿ: ಉಪಾಧ್ಯಕ್ಷರಾಗಿರುವ ರಾಹುಲ್ ಗಾಂಧಿ ತಕ್ಷಣವೇ ಪಕ್ಷದ ಅಧ್ಯಕ್ಷರಾಗಬೇಕೆಂದು ಆಗ್ರಹಿಸಿ ದೆಹಲಿ ...

news

ಕಲಬುರ್ಗಿ ಜಿಲ್ಲಾಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ: ನಾಲ್ವರು ಸಿಬ್ಬಂದಿ ಅಸ್ವಸ್ಥ

ಕಲಬುರ್ಗಿ: ಜಿಲ್ಲಾ ಆಸ್ಪತ್ರೆಯ ಎಕ್ಸ್ ರೇ ತೆಗೆಯುವ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಾಲ್ವರು ...

Widgets Magazine