ರಕ್ಷಣಾ ಸಚಿವರಾದ ತಕ್ಷಣ ನಿರ್ಮಲಾ ಸೀತಾರಾಮ್ ಕೈಗೊಂಡ ನಿರ್ಧಾರವಿದು!

ನವದೆಹಲಿ, ಶನಿವಾರ, 9 ಸೆಪ್ಟಂಬರ್ 2017 (09:46 IST)

ನವದೆಹಲಿ: ದೇಶದ ಮೊದಲ ರಕ್ಷಣಾ ಸಚಿವರಾಗಿ ನೇಮಕಗೊಂಡಿರುವ ನಿರ್ಮಲಾ ಸೀತಾರಾಮ್ ಇದರ ಬೆನ್ನಲ್ಲೇ ಹೊಸ ನಿರ್ಧಾರ ತಳೆದಿದ್ದಾರೆ.


 
ಭಾರತದ ಸೇನಾ ಪೊಲೀಸ್ ಪಡೆಗೆ ಸುಮಾರು 800 ಮಹಿಳಾ ಅಧಿಕಾರಿಗಳನ್ನು ನೇಮಿಸಲು ಸಚಿವೆ ನಿರ್ಮಲಾ ಸೀತಾರಾಮ್ ನಿರ್ಧರಿಸಿದ್ದಾರೆ. ಹಂತ ಹಂತವಾಗಿ ಗಲಭೆ ಪೀಡಿತ ಕಾಶ್ಮೀರ ಕಣಿವೆಯಲ್ಲಿ ಮಹಿಳಾ ಅಧಿಕಾರಿಗಳನ್ನು ನೇಮಿಸುವುದಾಗಿ ಸೇನಾ ಮೂಲಗಳು ಹೇಳಿವೆ.
 
ದೇಶದ ಮೊದಲ ರಕ್ಷಣಾ ಸಚಿವರಾಗಿ ನಿರ್ಮಲಾ ಸೀತಾರಾಮ್ ಅಧಿಕಾರ ಸ್ವೀಕರಿಸಿದ ಮರುದಿನವೇ ಸೇನೆ ಇಂತಹದ್ದೊಂದು ನಿರ್ಧಾರ ಕೈಗೊಂಡಿದೆ. ಸದ್ಯಕ್ಕೆ ಮಹಿಳೆಯರಿಗೆ ಸೇನೆಯಲ್ಲಿ ವೈದ್ಯಕೀಯ, ಕಾನೂನಾತ್ಮಕ ಮತ್ತು ತಾಂತ್ರಿಕ ವಿಭಾಗದಲ್ಲಿ ಮಾತ್ರ ಉದ್ಯೋಗ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ರಕ್ಷಣಾ ವಿಭಾಗದಲ್ಲೂ ಪುರುಷರಿಗೆ ಸಮಾನವಾಗಿ ಮಹಿಳೆಯರು ಹೋರಾಡಲಿದ್ದಾರೆ.
 
ಇದನ್ನೂ ಓದಿ.. ‘ಸ್ವಾಮೀಜಿ’ ಸುದರ್ಶನ್ ಸಾವಿಗೆ ತಲ್ಲಣಿಸಿದ ಅಗ್ನಿಸಾಕ್ಷಿ ಧಾರವಾಹಿ ತಂಡ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಾಣ ರಕ್ಷಣೆಗೆ ಅರ್ಧಗಂಟೆ ಹೋರಾಡಿದರು! ನೋಡುತ್ತಿದ್ದಂತೇ ಪ್ರಾಣ ಬಿಟ್ಟರು!

ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ರಾತ್ರಿ ಸುರಿದ ಮಳೆದ ಅವಾಂತರವೆಬ್ಬಿಸಿದೆ. ಕಾರಿನಲ್ಲಿದ್ದ ಮೂವರು ...

news

ಗೌರಿ ಲಂಕೇಶ್ ಹತ್ಯೆ ಬಗ್ಗೆ ಅತೀವ ದುಃಖ ವ್ಯಕ್ತಪಡಿಸಿದ ಎ.ಆರ್. ರೆಹಮಾನ್

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ತೀವ್ರವಾಗಿ ಖಂಡಿಸಿದ್ದಾರೆ. ...

news

ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಕೇಸ್ ದಾಖಲು

ಮಂಗಳೂರು: ಪೊಲೀಸ್ ಅಧಿಕಾರಿಯೊಬ್ಬರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ನಳಿನ್ ...

news

29 ದಿನ ನಿರಂತರ ಅತ್ಯಾಚಾರ.. ಕೆರೆಗೆ ಹಾರಿ ಈಜಿ ತಪ್ಪಿಸಿಕೊಂಡ ದಿಟ್ಟ ಯುವತಿ..!

ಅಮೆರಿಕದ ಮಿನ್ನೆಸೋಟಾ ಗ್ರಾಮದ ರೈತ ಅಂದು ತನ್ನ ಹೊಲದ ಕಡೆ ಹೊರಟಿದ್ದಾಗ ದೋರದಲ್ಲಿ ಹುಲ್ಲಿನ ಮಧ್ಯೆ ಏನೋ ...

Widgets Magazine