ಏರ್ ಇಂಡಿಯಾದಲ್ಲಿ ಇನ್ನು ಸಸ್ಯಾಹಾರ ಮಾತ್ರ

NewDelhi, ಮಂಗಳವಾರ, 11 ಜುಲೈ 2017 (09:04 IST)

Widgets Magazine

ನವದೆಹಲಿ: ದೇಶದಲ್ಲೆಡೆ ಹಾರಾಟ ನಡೆಸುವ ಏರ್ ಇಂಡಿಯಾ ವಿಮಾನದ ಎಕಾನಮಿ ಕ್ಲಾಸ್ ಪ್ರಯಾಣಿಕರಿಗೆ ಇನ್ನು ವಿಮಾನದೊಳಗೆ ಮಾತ್ರ ಲಭ್ಯವಿರಲಿದೆ.


 
‘ಎಕಾನಮಿ ಕ್ಲಾಸ್ ಪ್ರಯಾಣಿಕರಿಗೆ ಮಾಂಸಾಹಾರ ಊಟ ನೀಡದೇ ಇರಲು ಏರ್ ಇಂಡಿಯಾ ತೀರ್ಮಾನಿಸಿದೆ’ ಎಂದು ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ. ಇದರಿಂದ ಕಸ ವಿಲೇವಾರಿ ಕಷ್ಟ ಕಡಿಮೆ ಮಾಡುವುದು ಮತ್ತು ವೆಚ್ಚ ಕಡಿಮೆ ಮಾಡಿದಂತಾಗುತ್ತದೆ ಎನ್ನುವುದು ಸಂಸ್ಥೆಯ ಲೆಕ್ಕಾಚಾರ.
 
2016 ರಲ್ಲಿ 90 ನಿಮಿಷಗಳ ಕಿರು ಅವಧಿ ಪ್ರಯಾಣ ಮಾಡುವವರಿಗೆ ಮಾಂಸಾಹಾರವಿಲ್ಲ ಎಂಬ ನಿಯಮ ಜಾರಿಗೆ ತಂದಿತ್ತು. ಇದೀಗ ಎಕಾನಮಿ ಕ್ಲಾಸ್ ನಲ್ಲಿ ಪ್ರಯಾಣ ಮಾಡುವ ಎಲ್ಲರಿಗೂ ಮಾಂಸಾಹಾರವಿಲ್ಲ ಎಂಬ ನಿಯಮ ಜಾರಿಗೆ ತಂದಿದೆ.
 
ಇದನ್ನೂ ಓದಿ.. ವಿರಾಟ್ ಕೊಹ್ಲಿಗೆ ರೇಶ್ಮೆ ಸುತ್ತಿ ಹೊಡೆದ ಸೌರವ್ ಗಂಗೂಲಿ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನ್ಯಾಯ ಕೊಡಿಸಿ ಇಲ್ಲವೇ; ದಯಾಮರಣ ಪಾಲಿಸಿ: ಸಿಎಂ ಯೋಗಿಗೆ ಅತ್ಯಾಚಾರ ಸಂತ್ರಸ್ತೆಯ ಟ್ವೀಟ್

ಗ್ಯಾಂಗ್ ರೇಪ್ ಗೊಳಗಾದ ಸಂತ್ರಸ್ತ ಯುವತಿಯೊಬ್ಬರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಟ್ವೀಟ್ ...

news

ಉಗ್ರರ ದಾಳಿಗೆ 6 ಜನ ಅಮರನಾಥ ಯಾತ್ರಿಕರು ಬಲಿ: ಮಾಹಿತಿ ಪಡೆದ ರಾಜನಾಥ್ ಸಿಂಗ್

ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ 6 ಜನ ಅಮರನಾಥ್ ಯಾತ್ರಿಕರು ...

news

ಬೆಳಗಾವಿ ನಗರದಲ್ಲಿ 3.11 ಕೋಟಿ ಹಳೇ ನೋಟುಗಳ ವಶ

ಬೆಳಗಾವಿ: ನಗರದಲ್ಲಿ ರೋಹನ್ ರೆಸಿಡೆನ್ಸಿ ಲಾಡ್ಜ್ ಮೇಲೆ ದಾಳಿ ನಡೆಸಿದ ಪೊಲೀಸರು 3.11 ಕೋಟಿ ಹಳೆ ...

news

ಹುಣಸೂರಿನಲ್ಲಿ ಎಚ್. ವಿಶ್ವನಾಥ್ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ: ಜಿ.ಟಿ.ದೇವೇಗೌಡ

ಮೈಸೂರು: ಇತ್ತೀಚೆಗೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಎಚ್. ವಿಶ್ವನಾಥ್ ಹುಣಸೂರು ವಿಧಾನಸಭಾ ...

Widgets Magazine Widgets Magazine