ಲವ್ ಮಾಡಿದ ತಪ್ಪಿಗೆ ಮಗಳನ್ನು ಜೀವಂತ ಸುಟ್ಟ ಪೋಷಕರು

ನವದೆಹಲಿ, ಸೋಮವಾರ, 1 ಅಕ್ಟೋಬರ್ 2018 (09:55 IST)

ನವದೆಹಲಿ: ಮರ್ಯಾದಾ ಹತ್ಯೆಗಳ ಬಗ್ಗೆ ವರದಿಗಳಾಗುತ್ತಿರುವ ಬೆನ್ನಲ್ಲೇ ಅಂತಹದ್ದೇ ಮತ್ತೊಂದು ಘಟನೆ ರಾಜಸ್ಥಾನದ ಜೈಪುರ ಬಳಿ ನಡೆದಿದೆ.
 
ಜೈಪುರ ಬಳಿ ಫಗಿ ಎಂಬ ಗ್ರಾಮದಲ್ಲಿ ಅದೇ ಗ್ರಾಮದ ಯುವಕನನ್ನು ಪ್ರೀತಿಸಿದ ತಮ್ಮ 15 ವರ್ಷದ ಅಪ್ರಾಪ್ತ ಪುತ್ರಿಯನ್ನು ಪೋಷಕರೇ ಜೀವಂತ ದಹಿಸಿದ ಘಟನೆ ನಡೆದಿದೆ.
 
ಈ ಸಂಬಂಧ ಇದೀಗ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಪುತ್ರಿಯ ಲವ್ ಅಫೇರ್ ಬಗ್ಗೆ ಲೇವಡಿ ಮಾಡುವಾಗ ಅವಮಾನವಾಗುತ್ತಿತ್ತು. ಇದಕ್ಕೇ ಈ ಕೃತ್ಯವೆಸಗಿರುವುದಾಗಿ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕಾಮುಕ ಮಾಡಿದ್ದೇನು ಗೊತ್ತಾ?!

ಸೂರತ್: ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಕಾಮುಕನೊಬ್ಬ ತನ್ನ ದುಷ್ಕೃತ್ಯದ ಬಳಿಕ ಆಕೆಯನ್ನು ಪೈಪ್ ...

news

ಮೊದಲ ಪತ್ನಿಯಿಂದ ಎರಡನೇ ಪತ್ನಿಯನ್ನು ಕಾಪಾಡಿ ಎಂದು ದುನಿಯಾ ವಿಜಯ್ ಮೊರೆ!

ಬೆಂಗಳೂರು: ಮಾರುತಿ ಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟ ದುನಿಯಾ ...

news

ದಲೈಲಾಮಾ ಹತ್ಯೆಗೆ ಬೆಂಗಳೂರಿನಲ್ಲೇ ಸ್ಕೆಚ್ ಹಾಕಿದ್ದ ಉಗ್ರರು

ಬೆಂಗಳೂರು: ಇಡೀ ದೇಶವೇ ಬೆಚ್ಚಿ ಬೀಳಿಸುವಂತೆ ಘಟನೆಯೊಂದು ಬೆಂಗಳೂರಿನಲ್ಲಿ ನಡೆಯುವುದು ಸ್ವಲ್ಪದರಲ್ಲೇ ...

news

ಪಂಚೆ ಧರಿಸಿ ಧರ್ಮಸ್ಥಳದಲ್ಲಿ ಪುನೀತ್ ರಾಜ್ ಕುಮಾರ್ ಮಿಂಚಿಂಗ್! (ಫೋಟೋ ಗ್ಯಾಲರಿ)

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಭಜನಾ ಕಮ್ಮಟ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದ ...

Widgets Magazine