ಪ್ರಧಾನಿ ಸ್ವಾತಂತ್ರ್ಯ ದಿನಕ್ಕೆ ಏನು ಭಾಷಣ ಮಾಡಬೇಕು? ನೀವೇ ಐಡಿಯಾ ಕೊಡಿ!

NewDelhi, ಮಂಗಳವಾರ, 1 ಆಗಸ್ಟ್ 2017 (05:46 IST)

ನವದೆಹಲಿ: ಆಗಸ್ಟ್ 15 ರಂದು ದೇಶದ ಪ್ರಧಾನಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ ಮಾಡುವ ಭಾಷಣ ಅತ್ಯಂತ ಪ್ರಮುಖದ್ದಾಗಿರುತ್ತದೆ. ಆದರೆ ಈ ಬಾರಿ ಪ್ರಧಾನಿ ಏನು ಭಾಷಣ ಮಾಡಬೇಕೆಂದು ನೀವೂ ಐಡಿಯಾ ಕೊಡಬಹುದು.


 
ಹೌದು. ಪ್ರಧಾನಿ ಮೋದಿ ದೇಶದ ಜನರಿಗೆ ಅಂತಹದ್ದೊಂದು ಅವಕಾಶ ಕೊಟ್ಟಿದ್ದಾರೆ. ‘ಅಂದು ನಾನು ಮಾಡುವ ಭಾಷಣ ನಿಮ್ಮೆಲ್ಲರ ಧ್ವನಿಯಾಗಿರಲಿದೆ. ನಾನು ನಿಮ್ಮ ಧ್ವನಿಯನ್ನು ಹೊರಹಾಕುವ ಒಂದು ಮಾಧ್ಯಮವಷ್ಟೇ. ಹಾಗಾಗಿ ನಾನು ಏನು ಹೇಳಬೇಕೆಂದು ನೀವೇ ಐಡಿಯಾ ಕೊಡಿ’ ಎಂದು ಆಹ್ವಾನ ಕೊಟ್ಟಿದ್ದಾರೆ.
 
ಇದಕ್ಕೆ ನೀವು ಮಾಡಬೇಕಿರುವುದು ಇಷ್ಟೇ. 18002090920 ಎಂಬ ನಂಬರ್ ಗೆ ಮಿಸ್ ಕಾಲ್ ಕೊಟ್ಟುನಿಮ್ಮ ಮೊಬೈಲ್ ಗೆ ಪ್ರಧಾನಿ ಮೋದಿ ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ನಂತರ ನಿಮ್ಮ ಫೋನ್ ನಂಬರ್ ಎಂಟರ್ ಮಾಡಿ http://www.narendramodi.in/downloadap ಎಂಬ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಸಲಹೆಗಳನ್ನು ಕೊಡಬಹುದು.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಉಪರಾಷ್ಟ್ರಪತಿ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿಗೆ ಮತ: ಜೆಡಿಯು

ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಜೆಡಿಯು ಶಾಸಕರು ಗೋಪಾಲಕೃಷ್ಣ ಗಾಂಧಿ ಪರವಾಗಿ ಮತಚಲಾಯಿಸಲಿದ್ದಾರೆ ...

news

ಮಹಿಳೆಯರಿಗೆ ಈತ ಕೊಡುತ್ತಿರುವ ಕಾಟ ಕೇಳಿದರೆ ಬೆಚ್ಚಿಬೀಳುತ್ತೀರಿ..!

ದೆಹಲಿ ಪೊಲೀಸರಿಗೆ ಬಂದಿರುವ ಮೂರು ದೂರುಗಳು ಅಕ್ಷರಶಃ ಅಚ್ಚರಿ ಹುಟ್ಟಿಸಿವೆ. ಅಪರಿಚಿತ ವ್ಯಕ್ತಿಯೊಬ್ಬ ...

news

ಅತ್ಯಾಚಾರ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

ಧಾರವಾಡ: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ ಆರೋಪಿಗೆ ನ್ಯಾಯಾಲಯ 10 ವರ್ಷಗಳ ಕಠಿಣ ...

news

ಮಾತೆ ಮಹಾದೇವಿಗೆ ಅವಮಾನ: ರಂಭಾಪುರಿ ಶ್ರೀಗಳ ವಿರುದ್ಧ ದೂರು

ಬೆಂಗಳೂರು: ರಂಭಾಪುರಿ ಶ್ರೀಗಳು ಮಾತೆ ಮಹಾದೇವಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳಾ ಆಯೋಗಕ್ಕೆ ...

Widgets Magazine