ರಕ್ಷಾ ಬಂಧನಕ್ಕೆ ಶುಭ ಕೋರಿದ ಪ್ರಧಾನಿ ಮೋದಿ

NewDelhi, ಸೋಮವಾರ, 7 ಆಗಸ್ಟ್ 2017 (09:32 IST)

ನವದೆಹಲಿ: ರಾಖಿ ಹಬ್ಬದ ಖುಷಿಯಲ್ಲಿರುವ ದೇಶದ ಜನತೆಗೆ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಭ ಹಾರೈಸಿದ್ದಾರೆ.



 
ಟ್ವಿಟರ್ ನಲ್ಲಿ ಶುಭ ಹಾರೈಸಿರುವ ರಾಷ್ಟ್ರಪತಿ ಕೋವಿಂದ್ ‘ದೇಶದ ಎಲ್ಲಾ ನಾಗರಿಕರಿಗೂ ರಕ್ಷಾ ಬಂಧನದ ವಿಶೇಷ ದಿನಕ್ಕೆ ಶುಭ ಹಾರೈಸುತ್ತೇನೆ’ ಎಂದು ಸಂದೇಶ ನೀಡಿದ್ದಾರೆ.
 
ಇನ್ನೊಂದೆಡೆ ಪ್ರಧಾನಿ ಮೊದಿ ಕೂಡಾ ರಕ್ಷಾ ಬಂಧನದ ಶುಭಾಷಯಗಳು ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
 
ಇದನ್ನೂ ಓದಿ.. ಅಮೀರ್ ಖಾನ್, ಪತ್ನಿಗೆ ಎಚ್1ಎನ್1
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗುಜರಾತ್ ಶಾಸಕರು ಮರಳಿ ತವರಿಗೆ

ಬೆಂಗಳೂರು: ಆಪರೇಷನ್ ಕಮಲ ಭೀತಿಯಿಂದ ಬೆಂಗಳೂರಿನ ಈಗಲ್ಟನ್ ರೆಸಾರ್ಟ್ ನಲ್ಲಿ ಬೀಡುಬಿಟ್ಟಿದ್ದ ಗುಜರಾತ್ ...

news

ಸಚಿವ ಡಿಕೆಶಿಗೆ ಇದೀಗ ಐಟಿ ಇನ್ನೊಂದು ಶಾಕ್

ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ಮತ್ತು ಆಪ್ತರ ಮನೆ ಮೇಲೆ ರೇಡ್ ನಡೆಸಿದ್ದ ಐಟಿ ಅಧಿಕಾರಿಗಳು ಇದೀಗ ...

news

ಪ್ರಧಾನಿ ಮೋದಿಗೆ ಬಳೆ ಕಳುಹಿಸಿಕೊಟ್ಟ ‘ಕೈ’ ಮಹಿಳೆಯರು

ನವದೆಹಲಿ: ಗೋವಾದ ಕಾಂಗ್ರೆಸ್ ಪಕ್ಷದ ಮಹಿಳಾ ವಿಭಾಗದ ಸದಸ್ಯರು ಪ್ರಧಾನಿ ಮೋದಿ ಮತ್ತು ಬಿಜೆಪಿ ...

news

ಕರ್ನಾಟಕದ ಐಎಎಸ್ ಅದಿಕಾರಿ ಸಹೋದರಿ ನಿಗೂಢ ಸಾವು

ಕರ್ನಾಟಕದ ಐಎಎಸ್ ಅದಿಕಾರಿ, ಕಲಬುರಗಿ ಜಿಲ್ಲ ಪಂಚಾಯ್ತಿ ಸಿಇಓ ಹೆಬ್ಸಿಬಾ ರಾಣಿ ಸಹೋದರಿ ಸೂರ್ಯಕುಮಾರಿ ...

Widgets Magazine