ನೋಟು ಅಮಾನ್ಯ ಕ್ರಮ ಎಷ್ಟು ಸರಿ ಎಂದು ಪ್ರಧಾನಿಗೆ ನೀವೇ ಹೇಳಿ!

ನವದೆಹಲಿ, ಬುಧವಾರ, 8 ನವೆಂಬರ್ 2017 (09:04 IST)

ನವದೆಹಲಿ: ನೋಟು ಅಮಾನ್ಯಗೊಂಡು ವರ್ಷ ತುಂಬಿದ ಹಿನ್ನಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ನೋಟು ನಿಷೇಧ ಕ್ರಮದಿಂದ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಹೋರಾಡಲು ಸಾಧ್ಯವಾಗಿದೆಯೇ ಎಂದು ಸಮೀಕ್ಷೆ ನಡೆಸಿ ಹೇಳುವಂತೆ ಕರೆಕೊಟ್ಟಿದ್ದಾರೆ.


 
ನರೇಂದ್ರ ಮೋದಿ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಂಡು ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ಕರೆಕೊಟ್ಟಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಪ್ರಧಾನಿ 125 ಕೋಟಿ ಜನರು ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಗೆದ್ದಿದ್ದಾರೆ  ಎಂದು ನೋಟು ಅಮಾನ್ಯವನ್ನು ಬಣ್ಣಿಸಿದ್ದಾರೆ.
 
ಅಷ್ಟೇ ಅಲ್ಲದೆ, ನೋಟು ನಿಷೇಧದಿಂದಾದ ಲಾಭಗಳ ಕುರಿತು ತಯಾರಾದ ಕಿರು ಚಿತ್ರದ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದಾರೆ. ನೋಟು ನಿಷೇಧವಾಗಿ ಒಂದು ವರ್ಷವಾದ ಹಿನ್ನಲೆಯಲ್ಲಿ  ಬಿಜೆಪಿ ಇಂದು ಕಪ್ಪುಹಣ  ವಿರೋಧಿ ದಿನ ಎಂದು ದೇಶಾದ್ಯಂತ ಆಚರಿಸುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಪ್ರಧಾನಿ ಮೋದಿ ನೋಟು ಅಮಾನ್ಯ ರಾಷ್ಟ್ರೀಯ ಸುದ್ದಿಗಳು Demonetiasation Pm Modi National News

ಸುದ್ದಿಗಳು

news

ರಾಜ್ಯಕ್ಕೆ ಕತ್ತಲೆ ಭಾಗ್ಯ: ಮಳೆಗಾಲ ಮುಗಿಯುವ ಮುನ್ನವೇ ವಿದ್ಯುತ್ ಬರ

ಬೆಂಗಳೂರು: ಅನಿಯಮಿತ ವಿದ್ಯುತ್ ಕಡಿತ ಮಾಡುವುದಾಗಿ ಬೆಸ್ಕಾಂ ಪತ್ರದಲ್ಲಿ ತಿಳಿಸಿದ್ದು, ಮಳೆಗಾಲ ಮುಗಿಯುವ ...

news

ನೋಟು ನಿಷೇಧಕ್ಕೆ ವರ್ಷ ಒಂದು: ರಾಹುಲ್ ಗಾಂಧಿ ಹೇಳಿದ್ದೇನು ಗೊತ್ತಾ?

ನವದೆಹಲಿ: ನೋಟು ನಿಷೇಧಗೊಂಡು ಇಂದಿಗೆ ಒಂದು ವರ್ಷ ತುಂಬಿದೆ. ಈ ಹಿನ್ನಲೆಯಲ್ಲಿ ಈ ಕ್ರಮದ ಬಗ್ಗೆ ವ್ಯಾಪಕ ...

news

ನೋಟು ನಿಷೇಧದ ರೂವಾರಿಗೆ ಮಹತ್ವದ ಹುದ್ದೆ ನೀಡಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ಮೋದಿಯವರು 500 ಮತ್ತು 1000 ರೂ.ಗಳ ನೋಟು ಅಮಾನ್ಯಗೊಳಿಸಿ ಇಂದಿಗೆ ಒಂದು ವರ್ಷ. ಈ ನೋಟು ...

news

ಸಿಎಂರನ್ನ ಪಾಕಿಸ್ತಾನಕ್ಕೆ ಕಳುಹಿಸಿದ್ರೂ ತಪ್ಪಿಲ್ಲ: ಸಂಜಯ್ ಪಾಟೀಲ್

ಬೆಳಗಾವಿ: ಸಿಎಂ ಸಿದ್ದರಾಮಯ್ಯರನ್ನ ಪಾಕಿಸ್ತಾನಕ್ಕೆ ಕಳುಹಿಸಿದ್ರೆ ತಪ್ಪಿಲ್ಲ ಎಂದು ಶಾಸಕ ಸಂಜಯ್ ಪಾಟೀಲ್ ...

Widgets Magazine
Widgets Magazine