ಪಾಸ್ ಪೋರ್ಟ್ ಪರೀಕ್ಷೆ ಸಂದರ್ಭ ಮಹಿಳೆಯನ್ನು ತಬ್ಬಿಕೊಂಡ ಪೊಲೀಸ್ !

ನವದೆಹಲಿ, ಶುಕ್ರವಾರ, 13 ಜುಲೈ 2018 (12:01 IST)

ನವದೆಹಲಿ: ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದರೆ ಆಯಾ ಪ್ರದೇಶದ ಪೊಲೀಸ್ ಠಾಣೆಯಿಂದ ಪೊಲೀಸ್ ಪೇದೆಯೊಬ್ಬರು ಮನೆಗೆ ಬಂದು ಪರಿಶೀಲನೆ ನಡೆಸುವುದು ಮಾಮೂಲಿ.
 
ಆದರೆ ಗಾಝಿಯಾಬಾದ್ ನಲ್ಲಿ ಪೊಲೀಸ್ ಪೇದೆಯೊಬ್ಬ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಮಹಿಳಾ ಪತ್ರಕರ್ತರೊಬ್ಬರ ಮನೆಗೆ ಹೋಗಿ ಪರೀಕ್ಷೆ ನೆಪದಲ್ಲಿ ತಬ್ಬಿಕೊಂಡು ಅಶ್ಲೀಲ ವರ್ತನೆ ಮಾಡಿರುವ ಘಟನೆ ವರದಿಯಾಗಿದೆ.
 
ರಾಷ್ಟ್ರೀಯ ಆಂಗ್ಲ ಮಾಧ್ಯಮವೊಂದರ ಪತ್ರಕರ್ತೆಗೆ ಇಂತಹದ್ದೊಂದು ಅನುಭವವಾಗಿದೆಯಂತೆ. ಈ ಕುರಿತು ಆ ಮಹಿಳಾ ಪತ್ರಕರ್ತೆ ತಮ್ಮ ಟ್ವಿಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಪರಿಣಾಮವಾಗಿ ಇದೀಗ ಪೊಲೀಸ್ ಪೇದೆಯನ್ನು ಅಮಾನತಗೊಳಿಸಲಾಗಿದ್ದು, ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥರು ತನಿಖೆಗೆ ಆದೇಶಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  
ಮಹಿಳೆ ಲೈಂಗಿಕ ಕಿರುಕುಳ ಪೊಲೀಸ್ ಪಾಸ್ ಪೋರ್ಟ್ ಅಪರಾಧ ಸುದ್ದಿಗಳು Women Police Sexual Harrassment Pass Port Crime News

ಸುದ್ದಿಗಳು

news

ಅಮೆರಿಕದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಇಬ್ಬರು ಭಾರತೀಯ ಮಹಿಳೆಯರು

ನ್ಯೂಯಾರ್ಕ್ : ಪೋರ್ಬ್ಸ್‌ ನಿಯತಕಾಲಿಕೆ ಬಿಡುಗಡೆಗೊಳಿಸಿದ ಸ್ವಂತ ಪರಿಶ್ರಮದಿಂದ ಉದ್ದಿಮೆ ಸ್ಥಾಪಿಸಿದ ...

news

ವಿಪತ್ತು ನಿರ್ವಹಣೆ ತರಬೇತಿ ನೀಡಲು ವಿದ್ಯಾರ್ಥಿಯನ್ನು ಕಟ್ಟಡದಿಂದ ತಳ್ಳಿದ ತರಬೇತುದಾರ. ಆಮೇಲೆ ಆಗಿದ್ದೇನು?

ಕೊಯಮತ್ತೂರು : ವಿಪತ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಜಾಗೃತಿ ಕ್ರಮಗಳನ್ನು ತಿಳಿಸಲು ಹೋಗಿ ತರಬೇತುದಾರ ...

news

ಸಿದ್ದರಾಮಯ್ಯನವರ ಬಂಗಲೆ ಇದೀಗ ಕೆಜೆ ಜಾರ್ಜ್ ಗೆ

ಬೆಂಗಳೂರು: ಸಿಎಂ ಆಗಿದ್ದಾಗ ತಮಗೆ ನೀಡಲಾಗಿದ್ದ ಸರ್ಕಾರಿ ಬಂಗಲೆ ‘ಕಾವೇರಿ’ಯನ್ನು ಇದೀಗ ಸಿದ್ದರಾಮಯ್ಯ ತಮ್ಮ ...

news

ಸ್ವಕ್ಷೇತ್ರ ಬಾದಾಮಿಯಲ್ಲಿ ಸಿದ್ದರಾಮಯ್ಯ ಟೂರ್

ಬೆಂಗಳೂರು: ಬಾದಾಮಿ ಕ್ಷೇತ್ರದಲ್ಲಿ ಜನ ತಮ್ಮನ್ನು ಗೆಲ್ಲಿಸಿದ ಖುಷಿಯಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಆ ...

Widgets Magazine